ಮನೆಯಿಂದ ಯಾವಾಗ ಆಚೆ ಹೋಗುವಿರೋ ಆಗ ಈ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ

Featured-Article

ಜನರು ಮುಖ್ಯ ಕೆಲಸಕ್ಕೆ ಹೋಗುವ ಪರಿಸ್ಥಿತಿ ಬಂದಿರುತ್ತದೆ. ಆಚೆ ಹೋಗುತ್ತಿದ್ದಂತೆ ಕೆಟ್ಟಶಕ್ತಿಗಳು ನಿಮ್ಮ ಹೌರ ಮೇಲೆ ತಮ್ಮ ಪ್ರಭಾವವನ್ನು ಹಾಕುತ್ತವೆ.ಯಾವ ವ್ಯಕ್ತಿಯ ಹೌರ ಯಾವ ರೀತಿಯಾಗಿ ಇರುತ್ತದೆಯೋ ಅದೇ ಪ್ರಕಾರದ ವಿಷಯಗಳು ಅವರ ಕಡೆ ಆಕರ್ಷಣೆ ಆಗುತ್ತವೆ. ಕೆಲವು ಜನರ ಹೌರ ಧನಾಕರ್ಷಣೆ ಮಾಡುವ ಕೆಲಸ ಮಾಡುತ್ತದೆ.ಕೆಲವರ ಹೌರ ದುಃಖಗಳನ್ನು ಕಷ್ಟಗಳನ್ನು ಆಕರ್ಷಣೆ ಮಾಡುತ್ತದೆ. ಈ ಜಗತ್ತಿನಲ್ಲಿ ಅದೆಷ್ಟು ಅದೃಶ್ಯವಾದ ಶಕ್ತಿಗಳಿವೆಯೋ ಇವು ಕೇವಲ ನಿಮ್ಮ ಹೌರ ಮೇಲೆ ತಮ್ಮ ಪ್ರಭಾವವನ್ನು ಹಾಕುತ್ತವೆ.ನೀವು ದೇವಾಲಯಕ್ಕೆ ಹೋದಾಗ ಪ್ರತಿಯೊಬ್ಬ ವ್ಯಕ್ತಿಗಳಿಗೆ ನೆಮ್ಮದಿ ಅನುಭವ ಆಗುತ್ತದೆ. ಏಕೆಂದರೆ ಇಲ್ಲಿ ಸಕಾರತ್ಮಕ ಶಕ್ತಿಗಳು ಇವರ ಹೌರ ಮೇಲೆ ತಮ್ಮ ಪ್ರಭಾವ ಶಕ್ತಿಗಳ ಅನುಭವವಾಗುತ್ತದೆ. ವಿಷಯಗಳನ್ನು ಜನರು ತಮ್ಮ ಜೀವನದಲ್ಲಿ ಒಂದು ಬಾರಿ ಅನುಭವಿಸುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಸಮಯದಲ್ಲಿ ಹೊರಗೆ ಹೋಗುವಾಗ ತೊಂದರೆಗಳು, ಚಿಂತೆಗಳು ಕಾಡಲು ಶುರುವಾಗುತ್ತದೆ. ಯಾಕೇಂದರೆ ಅಲ್ಲಿರುವ ನಕಾರಾತ್ಮಕ ಶಕ್ತಿ ನೇರವಾಗಿ ಹೌರ ಮೇಲೆ ತಮ್ನ ಪ್ರಭಾವನ್ನು ಹಾಕುತ್ತದೆ.ಸಾಮನ್ಯವಾಗಿ ಕೆಲವು ಜನರು ಕೆಲವು ವಿಷಯಕ್ಕೆ ಹೆದರಿಕೊಂಡು ಸುಮ್ಮನೆ ಕುಳಿತುಕೊಂಡು ಇರುತ್ತಾರೆ. ನಂತರ ಜೀವನದಲ್ಲಿ ಏನು ಮಾಡಲು ಸಾಧ್ಯ ಆಗುವುದಿಲ್ಲ.ಹಾಗಾಗಿ ಜೀವನದಲ್ಲಿ ಬರುವ ಕಷ್ಟ ತೊದರೆಗೆ ಯಾವುದೇ ಕಾರಣಕ್ಕೂ ಹೆದರಬಾರದು.

ಇನ್ನು ಪ್ರತಿಯೊಂದು ವಸ್ತುವಿನಲ್ಲೂ ಹೌರ ಇದ್ದೆ ಇರುತ್ತದೆ ಮತ್ತು ಇದು ಎನರ್ಜಿ ಜೊತೆ ರಿಲೇಟೆಡ್ ಆಗಿರುತ್ತದೆ.ತಂತ್ರ ಮಾಡುವವರು ಈ ವಿಷಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತರೆ.ಪ್ರತಿಯೊಂದು ವ್ಯಕ್ತಿಯ ಸುತ್ತ 7 ಬಣ್ಣದ ಅಬಾ ಮಂಡಲ ಸೃಷ್ಟಿ ಆಗಿರುತ್ತದೆ.ಇದರಲ್ಲಿ ಯಾವುದಾದರು ಒಂದು ಚಕ್ರ ದುರ್ಬಲ ಅದರೆ ಜೀವನದಲ್ಲಿ ತೊಂದರೆಗಳು ಬರಲು ಶುರು ಆಗುತ್ತವೆ.ಇನ್ನು ಮಣಿಪುರ ಚಕ್ರದ ಬಣ್ಣವು ಹಳದಿ ಆಗಿರುತ್ತದೆ.ಒಂದು ವೇಳೆ ಇದು ದುರ್ಬಲ ಅದರೆ ಧನ ಸಂಪತ್ತಿನ ಸಮಸ್ಸೆ ಬರಲು ಶುರು ಆಗುತ್ತದೆ.

ಇದೆ ರೀತಿ ವ್ಯಕ್ತಿಯಾ ಮೂಲದರ ಏನಾದರು ಹಾಳಾದರೆ ಇಂತಹ ವ್ಯಕ್ತಿಗಳ ಜೀವನದಲ್ಲಿ ಶತ್ರುಗಳ ಕಾಟ ಜಾಸ್ತಿ ಆಗುತ್ತಾದೆ.ಈ ಮೂಲದರ ಚಕ್ರವು ತಾಯಿ ಕಾಳಿ ಮಾತೇ ಸ್ಥಾನ ಆಗಿದೆ.ಇದೆ ಒಂದು ಕಾರಣಕ್ಕೆ ಮಹಾಕಾಳಿ ಭಕ್ತರು ಶತ್ರುಗಳಿಗೆ ಯಾವುದೇ ಕಾರಣಕ್ಕೂ ಎದುರುವುದಿಲ್ಲ.ಒಂದು ಮನೆಯಿಂದ ಹಣದ ವಿಷಯಕ್ಕೆ ಹೊರಗೆ ಹೋಗುತ್ತಿದ್ದಾರೆ ಹಳದಿ ಬಣ್ಣದ ವಸ್ತುವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು.ಇದು ಭಗವಂತ ವಿಷ್ಣುವಿನ ಕಾರಕ ವಸ್ತು ಕೂಡ ಆಗಿದೆ.ಈ ವಸ್ತು ನಿಮ್ಮ ಹೌರ ಮೇಲೆ ಪ್ರಭಾವನ್ನು ಹಾಕುತ್ತದೆ.ನೀವು ಹಳದಿ ಗಂಟ್ಟನ್ನು ಪದೇ ಪದೇ ಮುಟ್ಟುತ್ತಿದ್ದಾರೆ ನಿಮ್ಮ ಮಣಿಪುರ ಚಕ್ರ ಬೇಗಾ ಸರಿ ಆಗುತ್ತದೆ.ಇದರಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಆಕರ್ಷಣೆ ಹೆಚ್ಚಾಗುತ್ತಾ ಹೋಗುತ್ತದೆ.

ದಿನವೂ ನೀವು ನಿಮ್ಮ ಹಣೆಯ ಮೇಲೆ ಕೇಸರಿ ತಿಲಕವನ್ನು ಹಚ್ಚಬೇಕು.ಇದನ್ನು ಹಚ್ಚುಕೊಳ್ಳುವುದರಿಂದ ಸಮಾಜದಲ್ಲಿ ಗೌರವ ಸಿಗುವುದರ ಜೊತೆಗೆ ಯಾವ ಶತ್ರುಗಳು ಕೂಡ ನಿಮ್ಮನ್ನು ಕಾಡುವುದಿಲ್ಲ.ಶತ್ರುಗಳು ಇದ್ದರು ಸಹ ಅವರು ನಿಮ್ಮ ಬಳಿ ಸ್ನೇಹ ಮಾಡಲು ಬಯಸುತ್ತಾರೆ.ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಹೆಬ್ಬೆರಿಳಿನಿಂದ ಕೇಸರಿಯನ್ನು ಹಚ್ಚಿಕೊಳ್ಳಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಂದು ಹೋದ ಜಾಗದಲ್ಲಿ ಭಯ ಕಾಡುತ್ತಿದ್ದಾರೆ ನಿಮ್ಮ ಬಳಿ 8 ಮೆಣಸಿನಕಾಳುಗಳನ್ನು ಇಟ್ಟುಕೊಳ್ಳಬೇಕು.ಈ ರೀತಿ ಮಾಡಿದರೆ ನಿಮಗೆ ಕಾನ್ಫಿಡೆನ್ಸ್ ಲೆವೆಲ್ ಜಾಸ್ತಿ ಆಗುತ್ತದೆ.ಯಾವುದೇ ಶತ್ರು ನಿಮಗೆ ತೊಂದರೆ ಕೊಡಲು ಸಾಧ್ಯ ಆಗುವುದಿಲ್ಲ.ಕಪ್ಪು ಮೆಣಸಿನ ಕಾಳು ನಿಮ್ಮ ಹತ್ತಿರ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ನಿಮ್ಮ ಹತ್ತಿರ ಬರುವುದಿಲ್ಲ.

Leave a Reply

Your email address will not be published. Required fields are marked *