ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯವರನ್ನು ಮದುವೆಯಾದರೆ ಬದುಕು ಸುಂದರವಾಗಿ ಇರುತ್ತದೆ ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ. ಸಂಬಂಧ ಒಳಗೆ ಕಾಲು ಇಡುವ ಮುನ್ನವೇ ಸಂಗಾತಿಯ ಪ್ರಾಮಾಣಿಕತೆ ಬಗ್ಗೆ ತಿಳಿದುಕೊಂಡಿದ್ದರೆ ಒಳ್ಳೆಯದು. ಸಂಬಂಧಗಳಲ್ಲಿ ಬಹಳ ಪ್ರಾಮಾಣಿಕತೆಯಿಂದ ಇರುವವರು ಈ ರಾಶಿಯವರು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.
ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
1, ಕಟಕ ರಾಶಿ-ಕಟಕ ರಾಶಿಯವರು ಹೆಚ್ಚು ಭಾವನ ಜೀವಿಗಳು ಆಗಿದ್ದು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಹೆಚ್ಚು ಪ್ರಯತ್ನ ಹಾಕುತ್ತಾರೆ.ನಿಜವಾದ ಪ್ರೀತಿ ಹಾಗೂ ಸದಾ ಸುಖವಾಗಿ ಇರುವ ವಿಷಯಗಳಲ್ಲಿ ಇವರಿಗೆ ನಂಬಿಕೆ ಹೆಚ್ಚು. ಸದಾ ತಮ್ಮ ಆತ್ಮ ಸಂಗಾತಿಯ ಹುಡುಕಾಟದಲ್ಲಿರುವ ಇವರು ಒಮ್ಮೆ ಅಂತಹ ಸಂಗಾತಿ ಸಿಕ್ಕರೆ ಪ್ರಾಮಾಣಿಕತೆಗೆ ಮಿತಿಯೇ ಇಲ್ಲಾದಂತೆ ಸಂಗಾತಿಗೆ ನಿಷ್ಠೆ ತೋರುತ್ತಾರೆ.ಜಗಳ ವಾದಗಳನ್ನು ಸಾಧ್ಯವಾದಷ್ಟು ದೂರ ಇಡುತ್ತಾರೆ.
2, ವೃಶ್ಚಿಕ ರಾಶಿ-ಬಹಳ ಸೂಕ್ಷ್ಮ ಮನಸ್ಸಿನವರು ಅದ ವೃಶ್ಚಿಕ ರಾಶಿಯವರು ಯಾವುದಾದರು ಒಂದು ಸಂಬಂಧಕ್ಕೆ ಕಮಿಟ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಸಂಬಂಧದ ಆರಂಭಿಕ ಹಂತದಲ್ಲಿ ನಂಬಿಕೆ ವಿಷಯದಲ್ಲಿ ಅವರು ಸಂಗಾತಿಯನ್ನು ಅನುಮಾನದಿಂದ ನೋಡಬಹುದು. ಅವುಗಳನ್ನು ನಿರ್ವಹಿಸಲು ಹೆಚ್ಚು ತಾಳ್ಮೆ ಬೇಕಾಗಬಹುದು.ಅದರೆ ಅವರ ಅನುಮಾನಗಳನ್ನು ಪರಿಹರಿಸಿದರೆ ಅವರು ಅತ್ಯಂತ ಪ್ರೀತಿಯಿಂದ ಕಾಳಜಿಯಿಂದ ವರ್ಥಿಸುತ್ತಾರೆ ಹಾಗೂ ನಂಬಿಕೆಯ ಸಂಗಾತಿ ಆಗುತ್ತಾರೆ.ಇವರು ನಂಬಿಕೆ ದ್ರೋಹ ಎಂದಿಗೂ ಕೂಡ ಮಾಡುವುದಿಲ್ಲ.ಎಂತಹದೆ ಸಮಯಾ ಬಂದರು ಜೊತೆಗೆ ನಿಲ್ಲುತ್ತರೆ.
3, ವೃಷಭ ರಾಶಿ-ಈ ರಾಶಿಯವರು ಒಬ್ಬರೊಂದಿಗೆ ಕಮಿಟ್ ಆದರೂ ಎಂದರೆ ಸಂಬಂಧ ಗಟ್ಟಿಗೊಳಿಸಲು ಸಾಧ್ಯ ಇರುವಂತಹ ಎಲ್ಲವನ್ನು ಮಾಡಬಲ್ಲ ಸಮರ್ಥದವರು ಇವರು.ಬಹಳ ಗಟ್ಟಿತನ ಹಾಗೂ ದೃಢ ಸ್ವಭಾವದವರು ಇವರು ದೀರ್ಘಕಾಲದ ಸಂಬಂಧದಲ್ಲಿ ನಂಬಿಕೆವುಳ್ಳವರು.
4, ತುಲಾ ರಾಶಿ-ಶಾಂತಿ ಪ್ರಿಯರಾದ ತುಲಾ ರಾಶಿಯವರು ಸಂಬಂಧಗಳಲ್ಲಿ ಬಹಳ ಸಮತೋಲಿತ ಮನಸ್ಥಿತಿಯಿಂದ ವರ್ತಿಸುತ್ತಾರೆ. ಸಂಗಾತಿಯೊಂದಿಗೆ ಭವಿಷ್ಯದುದ್ದಕ್ಕೂ ಬಹಳ ಪ್ರೀತಿಯಿಂದ ಇರಬಲ್ಲರು. ಯಾವುದೇ ಕಾರಣಕ್ಕೂ ಪ್ರೀತಿಗೆ ಮೋಸ ಮಾಡಲಾರರು.5, ಮಕರ ರಾಶಿ-ಇವರು ಕೂಡ ಒಂದು ಬಾರಿ ಕಮಿಟ್ ಅದರೆ ಯಾವುದೇ ಕಾರಣಕ್ಕೂ ತಮ್ಮ ಪ್ರೀತಿಗೆ ಮೋಸ ಮಾಡುವುದಿಲ್ಲ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
6, ಸಿಂಹ ರಾಶಿ-ಜೀವನದಲ್ಲಿ ಸೆಟಲ್ ಆಗಬೇಕು ಎನ್ನುವ ಆಲೋಚನೆ ಇರುತ್ತದೆ ಮತ್ತು ನಂಬಿಕೆ ಕೂಡ ಹೆಚ್ಚು.ಬಹಳ ಸರಳ ನಡೆಯವರು ಅದ ಇವರು ಎಂತಹದೆ ಪರಿಸ್ಥಿತಿ ಬಂದರು ತಮ್ಮ ಸಂಗಾತಿ ಜೊತೆಗೆ ನಿಲ್ಲುತ್ತರೆ.ತಮ್ಮ ಪ್ರೀತಿ ಪಾತ್ರರಿಗೆ ಏನಾದರು ನೋವು ಅದರೆ ಅವರೊಂದಿಗೆ ಹೆಚ್ಚು ನೋವು ಅನುಭವಿಸುತ್ತಾರೆ.ಈ ರಾಶಿಯ ಅಷ್ಟು ಪ್ರಾಮಾಣಿಕವಾಗಿ ಉಳಿದ ರಾಶಿಯವರು ತಮ್ಮ ಸಂಗಾತಿ ಜೊತೆಗೆ ಇರುತ್ತಾರೆ ಅಪಟ್ಟ ಸುಳ್ಳು.