ಇನ್ನೂ ಯುಗಾದಿ ಅಮಾವಾಸ್ಯೆ 31ನೇ ತಾರೀಕು ಗುರುವಾರ ಮಧ್ಯಾಹ್ನ 12:04 ನಿಮಿಷಕ್ಕೆ ಪ್ರಾರಂಭವಾಗಿ ಮುಕ್ತಾಯ 1ನೇ ತಾರೀಕು ಏಪ್ರಿಲ್ ಶುಕ್ರವಾರ ಮದ್ಯಾಹ್ನ 11:31 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ತಿಥಿಯನ್ನು ಗಣನೆಗೆ ತೆಗೆದುಕೊಂಡು ಏಪ್ರಿಲ್ 1ನೇ ತಾರೀಕು ಶುಕ್ರವಾರ ಯುಗಾದಿ ಅಮಾವಾಸ್ಯೆ ಹಬ್ಬದ ಆಚರಣೆಯನ್ನು ಮಾಡಬೇಕು. ಯುಗಾದಿ ಅಥವಾ ಚೈತ್ರಮಾಸದ ಮೊದಲನೇ ದಿವಸ ಹೊಸ ವರ್ಷ ಎಂದು ಆಚರಣೆ ಮಾಡಲಾಗುತ್ತದೆ. ಯುಗಾದಿ ಪದದ ಅರ್ಥವೇನು ಎಂದರೆ ಯುಗ ಎಂದರೆ ಹೊಸದು ಆದಿ ಎಂದರೆ ಆರಂಭ.ಅಂದರೆ ಹೊಸವರ್ಷದ ಹೊಸಯುಗದ ಆರಂಭ ಎಂದು ಅರ್ಥ. ಹಾಗಾಗಿ ಈ ಹಬ್ಬವನ್ನು ತುಂಬಾನೇ ಸಂಭ್ರಮದಿಂದ ವಿಜ್ರಂಭಣೆಯಿಂದ ಆಚರಣೆ ಮಾಡಲಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಹಿಂದೂ ಪುರಾಣಗಳ ಪ್ರಕಾರ ಈ ಒಂದು ಬ್ರಹ್ಮದೇವರು ಬ್ರಹ್ಮಾಂಡವನ್ನು ಸೃಷ್ಟಿಸಿದರು. ಹಾಗಾಗಿ ಯುಗಾದಿಯನ್ನು ಬ್ರಹ್ಮಾಂಡದ ಸೃಷ್ಟಿಯಾ ಮೊದಲನೇ ದಿವಸ ಎನ್ನುವ ನಂಬಿಕೆ ಇದೆ. ಇನ್ನು ಯುಗಾದಿ ಹಬ್ಬ ಯಾವಾಗ ಆರಂಭವಾಗುತ್ತದೆ ಎಂದರೆ ಏಪ್ರಿಲ್ ಒಂದನೇ ತಾರೀಕು ಅಮಾವಾಸ್ಯೆ ಮುಗಿದನಂತರ ಯುಗಾದಿ ಹಬ್ಬದ ಆಚರಣೆ ಜೊತೆಗೆ ಚೈತ್ರ ನವರಾತ್ರಿ ಕೂಡ ಆರಂಭ ಆಗುತ್ತಾದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಯುಗಾದಿ ಹಬ್ಬವನ್ನು ಮತ್ತು ಚೈತ್ರ ನವರಾತ್ರಿಯ ಹಬ್ಬವನ್ನು ಆಚರಣೆ ಮಾಡುವರಿಗೆ ಏಪ್ರಿಲ್ 2ನೇ ತಾರೀಕು ಚೈತ್ರ ನವರಾತ್ರಿ ಪ್ರಾರಂಭವಾಗುತ್ತದೆ.9ನೇ ದಿನ ಯಾವಾಗ ಬರುತ್ತದೆ ಎಂದರೆ 10ನೇ ತಾರೀಕು ರಾಮ ನವಮಿ ದಿವಸ ಬರುತ್ತದೆ.ಚೈತ್ರ ನವರಾತ್ರಿ ಹಬ್ಬವನ್ನು ಈ ದಿನ ಆಚರಣೆ ಮಾಡಬಹುದು.ಇನ್ನು ಮನೆ ಸ್ವಚ್ಛತೆಯನ್ನು ಶುಕ್ರವಾರ ಮಂಗಳವಾರ ಮಾಡಬಾರದು.ದೂಳನ್ನು ಯಾವುದೆ ಕಾರಣಕ್ಕೂ ತೆಗೆಯಬಾರದು.31 ನೇ ತಾರೀಕು ಒಳಗೆ ಸ್ವಚ್ಛ ಮಾಡುವುದನ್ನು ಮುಗಿಸಬೇಕು.ಆದಷ್ಟು ಮನೆಯನ್ನು ಶುದ್ಧಿ ಮಾಡಿಕೊಳ್ಳಿ. ಮನೆಗೆ ಪೂರ್ತಿಯಾಗಿ ಹಸುವಿನ ಗಂಜಲವನ್ನು ಪ್ರೊಕ್ಷಣೆ ಮಾಡಬೇಕು.ನಂತರ ಹೊಸ ವರ್ಷವನ್ನು ವಿಜೃಂಭಣೆಯಿಂದ ಆಚರಣೆ ಮಾಡಬಹುದು.