ಮೇಷ ರಾಶಿಯವರ ಧೈರ್ಯ! ಇವರ ಹುಟ್ಟು ಗುಣ!

Featured-Article

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ ಅಧಿಪತಿ ಆಗಿದ್ದಾನೆ.ಮಂಗಳ ಗ್ರಹವು ಪರಾಕ್ರಮ ಮತ್ತು ಉತ್ಸಹದ ಪ್ರತೀಕವಾಗಿದೆ.ಮೇಷ ರಾಶಿಯವರು ನೋಡಲು ಸುಂದರವಾಗಿ ಮತ್ತು ಆಕರ್ಷಕವಾಗಿ ಇರುತ್ತಾರೆ ಮತ್ತು ಕಾಲತ್ಮಕರಾಗಿ ಇರುತ್ತಾರೆ.ಇವರು ಸ್ವಾತಂತ್ರ ವಿಚಾರದವರು ಆಗಿರುತ್ತಾರೆ ಮತ್ತು ಸರಿ ತಪ್ಪುವಿನ ಬಗ್ಗೆ ತಮ್ಮದೇ ಅದ ದೃಷ್ಟಿಕೋನ ಇರುತ್ತದೆ.ಇವರು ಆಶಾವಾದಿಗಳು ಆಗಿರುತ್ತಾರೆ ಮತ್ತು ಮುಗ್ದರು ಆಗಿರುತ್ತಾರೆ.ತುಂಬಾನೇ ಪ್ರಾಮಾಣಿಕರು ಆಗಿರುತ್ತಾರೆ ಮತ್ತೆ ಪದೇ ಪದೇ ಮೋಸಕ್ಕೆ ಒಳಗಾಗುತ್ತಾರೆ. ಇವರನ್ನು ತುಂಬಾನೇ ಸುಲಭವಾಗಿ ಪ್ರಭಾವಿಸಬಹುದು. ಈ ರಾಶಿಯವರು ತಮಗೆ ತುಂಬಾ ಇಷ್ಟ ಇದ್ದವರ ಮೇಲೆ ಅಧಿಕಾರ ಚಲಾಹಿಸುತ್ತಾರೆ ಮತ್ತು ಇವರು ತುಂಬಾನೇ ಸ್ವಾಭಿಮಾನಿಗಳು ಆಗಿರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೀರ್ತಿ ಮತ್ತು ಐಶ್ವರ್ಯದ ಬಗ್ಗೆ ಹೇಳುವುದಾದರೆ ಕೆಟ್ಟ ದಾರಿಯಿಂದ ಹಣವನ್ನು ಪಡೆಯುವುದಕ್ಕೆ ಇಷ್ಟ ಪಡುವುದಿಲ್ಲ.ಇವರು ಜೀವನದಲ್ಲಿ ತಮ್ಮದೇ ಅದ ನಿಯಮಗಳನ್ನು ಹಾಕೊಂಡು ಇರುತ್ತಾರೆ.ಸಂಗೀತ ಮತ್ತು ಕಲೆಗಳಲ್ಲಿ ಆಸಕ್ತ ಹೊಂದಿರುತ್ತರೆ ಮತ್ತು ಪರಿಶ್ರಮಿಗಳು ಆಗಿರುತ್ತರೆ ಮತ್ತು ತಮ್ಮ ಸ್ನೇಹಿತರಿಗೆ ತುಂಬಾನೇ ಇಮೊಪಾರ್ಟೆನ್ಸ್ ಕೊಡುತ್ತಾರೆ.ಅವರಿಗೋಸ್ಕರ ಎಷ್ಟದರೂ ಹಣ ಮತ್ತು ಸಮಯವನ್ನು ಕೊಡುತ್ತಾರೆ.ಇವರಿಗೆ ಟೈಮ್ ಸೆನ್ಸ್ ತುಂಬಾನೇ ಚೆನ್ನಗಿ ಇರುತ್ತದೆ.

ಇವರು ಎಂತಹದೇ ಸಂದರ್ಭ ಇದ್ದರು ಸುಳ್ಳು ಹೇಳುವುದಿಲ್ಲ.ಇವರಿಗೆ ತಾಳ್ಮೆ ತುಂಬಾನೇ ಕಡಿಮೆ. ಇವರಿಗೆ ಕೋಪ ತುಂಬಾನೇ ಜಾಸ್ತಿ ಇರುತ್ತದೆ.ಅದರೆ ಇವರನ್ನು ಆರಾಮವಾಗಿ ಬೇಗಾ ಶಾಂತ ಗೊಳಿಸಬಹುದು.ಇವರು ಯಾವುದೇ ಒಂದು ಕೆಲಸ ಮಾಡಲು ಶುರು ಮಾಡಿದ್ದಾರೆ ಅದನ್ನು ಮುಗಿಸುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ. ಸಂಗಾತಿಯಾರನ್ನು ಸ್ನೇಹಿತರಾಗಿ ನೋಡುತ್ತಾರೆ.ಮೋಸ ಮಾಡುವವರನ್ನು ಕಂಡರೆ ಇವರಿಗೆ ಆಗುವುದಿಲ್ಲ.ಇವರು ಉತ್ತಮ ಸಲಹೆಗಾರರು ಆಗಿರುತ್ತಾರೆ.ಯಾರಿಂದಲೂ ಸಹಾಯ ಪಡೆಯುವುದಕ್ಕೆ ಇಷ್ಟ ಪಡುವುದಿಲ್ಲ.ಆದಷ್ಟು ಮೇಷ ರಾಶಿಯವರು ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಯೋಗಭ್ಯಾಸ ಮಾಡಿಕೊಳ್ಳಬೇಕು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *