ಶೇಂಗಾ ಬೆಲ್ಲ ಹೀಗೆ ಸೇವಿಸಿದರೆ ಸಾಕು ಈ ಕಾಯಿಲೆ ಯಾವತ್ತೋ ಬರಲ್ಲ!

Featured-Article

ಡ್ರೈಫ್ರೂಟ್ಸ್ ಗಳಿಗಿಂತ ಎಲ್ಲಕ್ಕಿಂತ ಹೆಚ್ಚು ಪೋಷಕಾಂಶಕ್ಕಿಂತ ಜಾಸ್ತಿ ಇನ್ನು ಅನೇಕ ಪೋಷಕಾಂಶಗಳು ನಮ್ಮ ಶೇಂಗಾ ಬೀಜದಲ್ಲಿ ಇದೆ.ಆಹಾರ ತಜ್ಞರ ಪ್ರಕಾರ ಮೊಟ್ಟೆ ಮತ್ತು ಮಾಂಸ ಆಹಾರಕ್ಕಿಂತ ಅನೇಕ ಪಟ್ಟು ಪ್ರೋಟೀನ್ ಮತ್ತು ಪೋಷಕಾಂಶಗಳು ಈ ಶೇಂಗಾ ಬೀಜ ದಲ್ಲಿ ಇದೆ. ಉಡಿದ ಕಡಲೇಕಾಯಿಯಲ್ಲಿ 250ಗ್ರಾಂ ಕೋಳಿಗಿಂತ ಹೆಚ್ಚು ಖನಿಜ ಅಂಶಗಳು ಮತ್ತು ಜೀವಸತ್ವಗಳು ಸಿಗುತ್ತವೆ. ಶೇಂಗಾ ಬೀಜದಲ್ಲಿ ಉತ್ತಮವಾದ ಪ್ರೋಟೀನ್ ಇದೆ. ಹಾಲು ಮತ್ತು ತುಪ್ಪ ಸೇವನೆ ಮಾಡದೇ ಇರುವವರು ಶೇಂಗಾವನ್ನು ತಿಂದರೆ ಸಾಕು. ಅದರಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಶೇಂಗಾ ಬೀಜ ಕೊಲೆಸ್ಟ್ರಾಲನ್ನು ನಿಯಂತ್ರಣ ಮಾಡುವುದಕ್ಕೆ ಬಳಸಲಾಗುತ್ತದೆ. ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.2, ಶೇಂಗಾ ಬೀಜ ಹೃದಯಕ್ಕೆ ತುಂಬಾನೆ ಒಳ್ಳೆಯದು. ಏಕೆಂದರೆ ಇದರಲ್ಲಿ ಮೆಗ್ನೀಷಿಯಂ ಕಾಪರ್ ಇದೆ.3, ದೇಹಕ್ಕೆ ಹೆಚ್ಚು ಶಕ್ತಿ ವದಗಬೇಕು ಎಂದರೆ ರಾತ್ರಿ ಒಂದು ಇಡಿ ಶೇಂಗಾವನ್ನು ನೀರಿನಲ್ಲಿ ನೆನಸಿಡಬೇಕು. ನಂತರ ಬೆಳಗ್ಗೆ ತಿನ್ನುವುದರಿಂದ ಶೇಂಗಾ ಬೀಜದಲ್ಲಿ ಇರುವ ಎಲ್ಲಾ ಹೆಲ್ತ್ ಬೆನಿಫಿಟ್ಸ್ ಸಿಗುತ್ತದೆ.

4, ನೆನಸಿಟ್ಟ ಶೇಂಗಾ ಸೇವನೆ ಮಾಡುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಎಲ್ಲಾ ರೀತಿಯ ನ್ಯೂಟ್ರಿಯೆಂಟ್ಸ್ ಪಡೆದುಕೊಳ್ಳಬಹುದು.5, ಶೇಂಗಾ ಬೀಜ ಸೇವನೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ತೂಕವನ್ನು ಜಾಸ್ತಿ ಕೂಡ ಮಾಡಿಕೊಳ್ಳಬಹುದು.ದೇಹದ ತೂಕ ಜಾಸ್ತಿ ಮಾಡಲು ಬಯಸುವರು ತಿಂಡಿ ತಿಂದ ನಂತರ ಶೇಂಗಾ ಬೀಜವನ್ನು ಸೇವನೆ ಮಾಡಬೇಕು.ಇನ್ನು ದೇಹದ ತೂಕ ಕಡಿಮೆ ಮಾಡಲು ಬಯಸುವವರು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದರಿಂದಾಗಿ ಸುಲಭವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

6,ದೇಹಕ್ಕೆ ಶಕ್ತಿ ಬೇಕು ಎಂದು ಬಯಸುವರು ಬೆಳಗ್ಗೆ ಶೇಂಗಾ ಜೊತೆ ಬೆಲ್ಲವನ್ನು ಸೇವನೆ ಮಾಡಬೇಕು.ಇದರಿಂದ ದೇಹಕ್ಕೆ ಒಳ್ಳೆಯ ಶಕ್ತಿ ಬರುತ್ತದೆ.ಇನ್ನು ಶುಗರ್ ಸಮಸ್ಸೆ ಇರುವವರು ಕೂಡ ಆರಾಮವಾಗಿ ಶೇಂಗಾ ಬೀಜವನ್ನು ಸೇವನೆ ಮಾಡಬಹುದು.7, ಶೇಂಗಾ ಬೀಜ ಮುಖದ ಕಾಂತಿಯನ್ನು ಕೂಡ ಹೆಚ್ಚು ಮಾಡುತ್ತದೆ ಮತ್ತು ಇಡಿ ದೇಹವನ್ನು ಮೊಯ್ಸಚರ್ ಮಾಡುತ್ತದೆ.ಇನ್ನು ಕೂದಲು ಬೆಳವಣಿಗೆಗೆ ತುಂಬಾನೇ ಒಳ್ಳೆಯದು.8,ಕೆಲವು ರೀಸರ್ಚ್ ಪ್ರಕಾರ ಶೇಂಗಾ ಬೀಜ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.ಮಕ್ಕಳ ಬುದ್ದಿ ಶಕ್ತಿಯನ್ನು ಹೆಚ್ಚಿಸಲು ಈ ಶೇಂಗಾ ಬೀಜ ಒಳ್ಳೆಯದು.ವಾರದಲ್ಲಿ ಮೂರು ಬಾರಿ ಆದರೂ ಸೇವನೇ ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

Leave a Reply

Your email address will not be published. Required fields are marked *