ಹೋಳಿ ಹಬ್ಬಕ್ಕೂ ಮುನ್ನ ಇದನ್ನ ತನ್ನಿ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಂಪತ್ತು ಸಿಗುತ್ತದೆ…

Featured-Article

ಹಿಂದೂ ಧರ್ಮದಲ್ಲಿ ಹೋಳಿಹುಣ್ಣಿಮೆ ಹಬ್ಬವನ್ನು ತುಂಬಾನೇ ಗರ್ವದಿಂದ ಪ್ರೀತಿಯಿಂದ ಆಚರಿಸುತ್ತಾರೆ. ಮುಖ್ಯವಾಗಿ ಈ ಹೋಳಿ ಹುಣ್ಣಿಮೆ ಹಬ್ಬವನ್ನು ಕೆಟ್ಟದರ ಮೇಲೆ ಒಳ್ಳೆಯದರ ಜಯ ಎಂದು ಹೇಳಲಾಗಿದೆ. ಹೋಳಿ ಹುಣ್ಣಿಮೆ ದಿನ ಮಾಡುವಂತಹ ಕೆಲವು ತಂತ್ರ ಪ್ರಯೋಗಳು ಆಗಲಿ ಎತ್ತರದ ಸ್ಥಾನದಲ್ಲಿ ಇರುತ್ತವೆ. ಒಂದು ವೇಳೆ ನೀವು ತುಂಬಾನೇ ಸರಳವಾಗಿರುವ ಪ್ರಯೋಗವನ್ನು ಮಾಡಿದರು ಕೂಡ ಅವು ತಮ್ಮ ಪ್ರಭಾವನ್ನು ಹೆಚ್ಚಾಗಿ ತೋರಿಸುತ್ತವೆ.ಈ ಪ್ರಯೋಗ ಮಾಡುವುದರಿಂದ ನಿಮ್ಮ ಬಡತನ ದಾರಿದ್ರತೆ ದೂರ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹೋಳಿ ಹಬ್ಬಕ್ಕೂ ಮುನ್ನ ಎಕ್ಕದ ಗಿಡದ ಬೇರನ್ನು ಸ್ವಲ್ಪ ತೆಗೆದುಕೊಂಡು ಬಂದು ತಾಯತದಲ್ಲಿ ಹಾಕಿಕೊಂಡು ಧರಿಸಬೇಕು.ಈ ರೀತಿ ಮಾಡಿದರೆ ಇದು ನಿಮ್ಮನ್ನು ಕಾಪಾಡುತ್ತದೆ ಮತ್ತು ನಿಮ್ಮಲ್ಲಿ ಆದ್ಯಾತ್ಮತೆ ಉನ್ನತಿ ಆಗುವಂತೆ ಮಾಡುತ್ತಾದೇ. ಒಂದು ವೇಳೆ ಇದನ್ನು ನೀವು ಧರಿಸಿಕೊಂಡರೆ ನಿಮ್ಮ ಕಡೆ ಧನ ಸಂಪತ್ತು ವೇಗವಾಗಿ ಆಕರ್ಷಣೆ ಆಗಲು ಸಹಾಯ ಆಗುತ್ತದೆ.

ಇನ್ನು ಮಂಗಳವಾರದ ದಿನ ಬಿಳಿ ಎಕ್ಕದ 21 ಎಲೆಯನ್ನು ತೆಗೆದುಕೊಂಡು ಮಾಲೆ ಮಾಡಿ. ನಂತರ ಎಲೆಯ ಮೇಲೆ ರಾಮ ಎಂದು ಹೆಸರು ಬರೆದು ಆಂಜನೇಯ ಸ್ವಾಮಿಗೆ ಅರ್ಪಣೆ ಮಾಡಿ.ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ರೀತಿಯ ಮನಸ್ಸಿನ ಇಚ್ಛೆಗಳು ಈಡೇರುತ್ತದೆ.ಇನ್ನು ಎಕ್ಕದ 108 ಹೂವಿನಿಂದ ಮಾಲೆಯನ್ನು ಮಾಡಿ ಅಥವಾ 108 ಹೂವಿನ ಮಾಲೆಯನ್ನು ಗಣಪತಿಗೆ ಅರ್ಪಿಸಿದರೆ ನಿಮ್ಮ ಇಷ್ಟರ್ಥ ಸಿದ್ದಿ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹೋಳಿ ಹಬ್ಬದ ದಿನದಂದು ಎಕ್ಕದ ಗಿಡದ ಒಣಗಿದ ಹಣ್ಣನ್ನು ತೆಗೆದುಕೊಂಡು ಇದರಲ್ಲಿ ಬತ್ತಿಯನ್ನು ಮಾಡಬೇಕು.ಹೋಳಿ ಹುಣ್ಣಿಮೆ ದಿನ ರಾತ್ರಿ 12 ಗಂಟೆಗೆ ಮುಖ್ಯದ್ವಾರದ ಮುಂದೆ ತುಪ್ಪದ ದೀಪವನ್ನು ಉರಿಸಬೇಕು.ಈ ರೀತಿ ಮಾಡಿದರೆ ಮನೆ ಒಳಗೆ ತಾಯಿ ಲಕ್ಷ್ಮಿ ಪ್ರವೇಶ ಕೂಡ ಆಗುತ್ತದೆ.ಅದರೆ ಈ ಉಪಾಯವನ್ನು ಗುಪ್ತವಾಗಿ ಮಾಡಬೇಕು.

Leave a Reply

Your email address will not be published. Required fields are marked *