ದಿನ ನಿತ್ಯ ಪೂಜೆಯನ್ನು ಮಾಡುತ್ತಿರುತ್ತೇವೆ ಮತ್ತು ಮಾಡಿದ ಪೂಜೆ ದೇವರಿಗೆ ತಲುಪಿದಿಯೋ ಇಲ್ಲವೋ ಎಂದು ಮನೆಯಲ್ಲಿ ತಿಳಿದುಕೊಳ್ಳಬಹುದು.ಪ್ರತಿದಿನ ಪೂಜೆ ಮಾಡುವಾಗ ದೀಪರಾಧನೆ ಮಾಡುತ್ತೇವೆ.ಕೆಲವರು ಕಾಮಾಕ್ಷಿ ದೀಪ ಮತ್ತು ಎರಡು ದೀಪರಾಧನೆ ಹಚ್ಚುತ್ತಾರೆ.ಜೊತೆಗೆ ಉಪ್ಪಿನ ದೀಪವನ್ನು ಹಚ್ಚುತ್ತಾರೇ.ನೀವು ಯಾವುದೇ ಪೂಜೆ ಮಾಡಿದರು ಸಹ ದೀಪದ ಮೂಲಕ ತಿಳಿದುಕೊಳ್ಳಬಹುದು.ದೀಪ ಹಚ್ಚಿದಾಗ ಹೂವಿನ ಆಕಾರದಲ್ಲಿ ಕಾಣಿಸುತ್ತದೆ.ಈ ರೀತಿ ನಿಮಗೆ ಕಂಡರೆ ನೀವು ದೇವರಿಗೆ ಪೂಜೆ ಮಾಡಿದ್ದು ತಲುಪಿದೆ ಜೊತೆಯಲ್ಲಿ ನೇರವಾಗಿ ಪರೋಕ್ಷವಾಗಿ ದೇವರು ಯಾವಾಗಲು ಜೊತೆಯಲ್ಲಿ ಇದ್ದಾರೆ ಎನ್ನುವ ಅರ್ಥ ಬರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಪೂಜೆ ಮಾಡುವಾಗ ಈ ರೀತಿ ಹೂವಿನ ಆಕಾರ ದೀಪದಲ್ಲಿ ಬಂದರೆ ನೀವು ಮಾಡಿದ ಸಂಕಲ್ಪ ಈಡೇರುತ್ತದೆ. ಒಂದು ವೇಳೆ ನೀವು ಸಂಕಲ್ಪ ಮಾಡಿಕೊಂಡು ಹೂವಿನ ಆಕಾರ ಬರದೇ ಇದ್ದರೆ ಕೆಟ್ಟದ್ದು ಎಂದು ಅರ್ಥವಲ್ಲ. ಕೆಲವೊಂದು ದಿನ ಮಾತ್ರ ದೀಪದಲ್ಲಿ ಹೂವಿನ ಆಕಾರ ಬರುತ್ತದೆ. ಪ್ರತಿನಿತ್ಯ ಹೂವಿನ ಆಕಾರವನ್ನು ನೋಡಲು ಸಾಧ್ಯವಿಲ್ಲ. ಈ ರೀತಿ ದೀಪಾರಾಧನೆ ಮಾಡುವಾಗ ತುಂಬಾ ಸರಳವಾಗಿ ಮಾಡಿದರೆ ಸಾಕು. ಈ ರೀತಿ ದೀಪದಲ್ಲಿ ಹೂವಿನ ಆಕಾರ ನೋಡಿದರೆ ನಿಮ್ಮ ಮೇಲೆ ದೇವರ ಅನುಗ್ರಹ ಹೆಚ್ಚಾಗಿ ಇರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಕಷ್ಟಗಳು ಕಡಿಮೆಯಾಗುತ್ತದೆ ಹಾಗೂ ಮನೆಯಲ್ಲಿ ಯಾವುದೇ ಒಂದು ಜಗಳಗಳು ಆಗಿರಬಹುದು ಎಲ್ಲಾ ವಿವಾದಗಳು ಕಡಿಮೆಯಾಗಿ ನಿಮ್ಮಲ್ಲಿ ಇರುವ ನೋವುಗಳು ದೂರವಾಗುತ್ತದೆ.ದೀಪ ಹಚ್ಚುವಾಗ ಹೂವಿನ ಆಕಾರ ಬಂದರೆ ತುಂಬಾನೆ ಒಳ್ಳೆಯದು. ಶ್ರದ್ಧೆ ಭಕ್ತಿ ನಂಬಿಕೆ ಇಟ್ಟು ದೇವರ ಪೂಜೆಯನ್ನು ಮಾಡಿದರೆ ಅಷ್ಟೇ ಪ್ರತಿಫಲ ನಿಮಗೆ ಸಿಗುತ್ತದೆ. ತುಂಬಾ ಸರಳವಾಗಿ ಉಪ್ಪಿನ ದೀಪಾರಾಧನೆ ಮಾಡುವುದರಿಂದ ನಿಮ್ಮ ಇಚ್ಛೆಗಳು ಈಡೇರುತ್ತದೆ.