ಹೆಂಗಸರಿಗೆ ಇಲ್ಲಿ ಹುಟ್ಟು ಮಚ್ಚೆ ಇದ್ದರೆ ಬಹಳ ಅದೃಷ್ಟ ಗಂಡನಿಗೂ ಗಂಡನ ಮನೆಗೆ ಧನಲಾಭ ಸಿಗುತ್ತೆ!

Featured-Article

ಹಿಂದೂ ಶಾಸ್ತ್ರದ ವಿಧಾನದಲ್ಲಿ ಹುಟ್ಟು ಮಚ್ಚೆಗೆ ತುಂಬಾನೇ ಪ್ರಾಮುಖ್ಯತೆ ಇದೆ.ಹುಟ್ಟು ಮಚ್ಚೆಯ ಜಾಗದ ಪ್ರಕಾರ ಅವು ಅದೃಷ್ಟವೋ ಎಂದು ಶಾಸ್ತ್ರ ವಿವರಿಸುತ್ತದೆ. ಸಾಧಾರಣವಾಗಿ ತುಂಬಾ ಜನರಿಗೆ ಶರೀರದಲ್ಲಿ ಬೇರೆ ಬೇರೆ ಕಡೆ ಹುಟ್ಟು ಮಚ್ಚೆಗಳು ಇರುತ್ತದೆ. ಆ ಪ್ರದೇಶಗಳಲ್ಲಿ ಹುಟ್ಟು ಮಚ್ಚೆ ಇದ್ದಾರೆ ಯಾವ ಫಲಿತಾಂಶ ಬರುತ್ತದೆ ಎಂದು ತಿಳಿದುಕೊಳ್ಳಿ.ಮನುಷ್ಯನ ಜೀವನದಲ್ಲಿ ಹುಟ್ಟು ಮಚ್ಚೆ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತದೆ. ಪ್ರತ್ಯೇಕವಾಗಿ ಸ್ತ್ರೀಯರಲ್ಲಿ ಹುಟ್ಟು ಮಚ್ಚೆಗಳು ಈ ಜಾಗದಲ್ಲಿ ಇದ್ದರೆ ಈ ರೀತಿಯ ಪ್ರಭಾವ ಬೀರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಸ್ತ್ರೀಯರಿಗೆ ಎರಡು ಹುಬ್ಬುಗಳ ಮಧ್ಯೆ ಹುಟ್ಟು ಮಚ್ಚೆ ಇದ್ದರೆ ಧನ ಪ್ರಾಪ್ತಿ ಆಗುತ್ತದೆ. ಒಳ್ಳೆಯ ಗಂಡ ಹಾಗೂ ಒಳ್ಳೆಯ ಸಂತಾನ ಆಗುತ್ತದೆ. ಯಾವುದೇ ರೀತಿ ಕಷ್ಟ ಇಲ್ಲದೆ ಎಲ್ಲರ ಪ್ರಶಂಸೆಗಳಿಂದ ಗೌರವವನ್ನು ಪಡೆದುಕೊಳ್ಳುವಿರಿ2, ಸ್ಟ್ರಿಯರ ಕೈಯಲ್ಲಿ ಕೆಂಪು ಬಣ್ಣದ ಹುಟ್ಟು ಮಚ್ಚೆ ಇದ್ದಾರೆ ಸಕಲ ಶುಭಗಳು ಅರೋಗ್ಯ ಐಶ್ವರ್ಯ ಪ್ರಾಪ್ತಿ ಆಗುತ್ತದೆ.

3, ಹಣೆಯ ಬಲ ಭಾಗದಲ್ಲಿ ಹುಟ್ಟು ಮಚ್ಚೆ ಇದ್ದಾರೆ ಜೀವನದಲ್ಲಿ ಅದ್ಭುತವಾದ ಶುಭಗಳು ನಡೆಯುತ್ತದೆ.4, ಎಡ ಭಾಗದ ಹಣೆಯ ಮೇಲೆ ಹುಟ್ಟು ಮಚ್ಚೆ ಇದ್ದಾರೆ ಸಾಧಾರಣವಾದ ಫಲಿತಾಂಶಗಳು ಸಿಗುತ್ತದೇ.5, ಎಡಬಾಗದ ಕೆನ್ನೆಯ ಮೇಲೆ ಹುಟ್ಟು ಮಚ್ಚೆ ಇದ್ದರೆ ಐಶ್ವರ್ಯ ಸುಖಭೋಗಗಳು ಅನುಭವಿಸುವಿರಿ.6, ಹುಟ್ಟು ಮಚ್ಚೆ ತುಟಿಯ ಮೇಲ್ಭಾಗದಲ್ಲಿ ಇದ್ದರೆ ಅವರಿಂದ ಕುಟುಂಬಕ್ಕೆ ಒಳ್ಳೆಯದಾಗುವುದರ ಜೊತೆಗೆ ಎಲ್ಲಾರ ಜೊತೆ ಸಂತೋಷದಿಂದ ಇರುವಿರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

7, ಇನ್ನು ಕೆಳಗಿನ ತುಟಿಯಲ್ಲಿ ಹುಟ್ಟು ಮಚ್ಚೆ ಇದ್ದಾರೆ ಅವರು ಭೋಜನ ಪ್ರಿಯರು ಆಗಿರುತ್ತಿರಿ ಹಾಗೂ ಒಳ್ಳೆಯ ಸ್ನೇಹಿತರನ್ನು ಕೂಡ ಗಳಿಸುವಿರಿ.8, ನಾಲಿಗೆ ಮೇಲೆ ಹುಟ್ಟು ಮಚ್ಚೆ ಇದ್ದಾರೆ ಸಂಗೀತ ರಂಗದಲ್ಲಿ ಇರುತ್ತಾರೆ.9, ಸ್ತ್ರೀಯರ ಎಡಗಡೆ ದವಡೆ ಮೇಲೆ ಹುಟ್ಟು ಮಚ್ಚೆ ಇದ್ದಾರೆ ಅವರು ಸಾದಾರಣವಾದ ಜೀವನವನ್ನು ಸಾಗಿಸುತ್ತಾರೆ ಮತ್ತು ಬಲ ಭಾಗದ ದವಡೆ ಮೇಲೆ ಮಚ್ಚೆ ಇದ್ದಾರೆ ಅನಾರೋಗ್ಯ ಉಂಟಾಗುತ್ತದೆ.10, ಮೂಗಿನ ಮೇಲೆ ಮಚ್ಚೆ ಇದ್ದಾರೆ ಹಠ ಸಾಧಿಸಿ ಅಂದುಕೊಂಡ ಕೆಲಸ ಮಾಡುವಿರಿ.

Leave a Reply

Your email address will not be published. Required fields are marked *