ದೇವಸ್ಥಾನದ ಕೆರೆ ಕಲ್ಯಾಣಿ ನದಿಗಳಲ್ಲಿ ನಾಣ್ಯ ಎಸೆದರೆ ನಿಮ್ಮ ಎಲ್ಲಾ ದೋಷಗಳು ಪರಿಹಾರವಗಲಿವೇ!

Featured-Article

ಹಿಂದೂ ಧರ್ಮದ ಆಚಾರ ವಿಚಾರಗಳು ವಿಭಿನ್ನ. ಒಂದೊಂದು ಸಂಪ್ರದಾಯಕ್ಕೂ ಒಂದೊಂದು ನಿಯಮಗಳು ಇವೇ.ಹತ್ತಾರು ಕಥೆಗಳು ಇವೇ.ನೀರಿಗೆ ನಾಣ್ಯವನ್ನು ಎಸೆಯುವುದರ ಹಿಂದೆ ದೈವಿಕ ಕಾರಣ ಇದೆ.ಇದೆ ಕಾರಣಕ್ಕೆ ದೇವಸ್ಥಾನಕ್ಕೆ ಹೋದಾಗ ದೇವರ ಮುಂದೆ ಇರುವ ಕಲ್ಯಾಣಿಗೆ ಎಲ್ಲಾರು ನಾಣ್ಯವನ್ನು ಎಸೆಯುವುದು.ನೀರಿಗೆ ನಾಣ್ಯವನ್ನು ಎಸೆದರೆ ಅದು ದೇವರಿಗೆ ಉಡುಗೊರೆ ನೀಡಿದಂತೆ.ನೀರಿಗೆ ಎಸೆಯುವ ನಾಣ್ಯ ದೇವರಿಗೆ ಸೇರುತ್ತದೆ ಏಕೆಂದರೆ ದೇವನು ದೇವತೆಗಳು ಅಗಸ ಬಿಟ್ಟರೆ ನೀರಲ್ಲೇ ವಾಸ ಮಾಡುತ್ತಾರೆ.ಹೀಗಾಗಿ ದೇವರನ್ನು ಒಲಿಸಿಕೊಳ್ಳುವುದಕ್ಕೆ ನೀರಿಗೆ ನಾಣ್ಯಗಳನ್ನು ಎಸೆಯುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಜ್ಯೋತಿಷ್ಯರು ಹೇಳುವ ಪ್ರಕಾರ ಯಾವುದೇ ವ್ಯಕ್ತಿ ಗ್ರಹ ದೋಷ ಇದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೂ ಇದೆ ಪರಿಹಾರ.ನಾಣ್ಯಗಳನ್ನು ಅಥವಾ ಪೂಜಾ ವಸ್ತುಗಳನ್ನು ನೀರಿನಲ್ಲಿ ಹಾಕಬೇಕು.ಅದರಲ್ಲೂ ನೀರಿಗೆ ಬೆಳ್ಳಿ ನಾಣ್ಯ ಹಾಕಿದರೆ ತುಂಬಾ ಒಳ್ಳೆಯದು.ನಾಣ್ಯಗಳನ್ನು ದೇವರ ಮುಂದಿನ ಕಲ್ಯಾಣಿಗೆ ಹಾಕುವುದರಿಂದ ಎಂತಹದೆ ಗ್ರಹ ದೋಷ ಇದ್ದರು ನಿವಾರಣೆ ಆಗುತ್ತದೆ.

ಇನ್ನು ನದಿಗೆ ನಾಣ್ಯವನ್ನು ಹಾಕುವುದರಿಂದ ನಿಮ್ಮ ಆರ್ಥಿಕ ಸಮಸ್ಸೆ ನಿವಾರಣೆ ಆಗಿ ಆದಾಯ ಹೆಚ್ಚಾಗುತ್ತದೆ.ನೀರಲ್ಲಿ ನಾಣ್ಯ ಹಾಕುವಾಗ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು.ಹಣೆಯ ಮೇಲೆ ನಾಣ್ಯವನ್ನು ಇಟ್ಟುಕೊಂಡು ಇಷ್ಟ ದೇವರನ್ನು ಸ್ಮರಿಸುತ್ತ ಕಷ್ಟವನ್ನು ದೂರ ಮಾಡು ಎಂದು ಬೇಡಿಕೊಳ್ಳಬೇಕು.ನಂತರ ಆ ನಾಣ್ಯವನ್ನು ನೀರಿಗೆ ಎಸೆಯಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೆರೆ ನದಿ ಕಲ್ಯಾಣಿಗೆ ನಾಣ್ಯಗಳನ್ನು ಎಸೆಯುವುದರ ಹಿಂದೆ ವೈಜ್ಞಾನಿಕ ಕಾಣರ ಇದೆ.ಈ ಪದ್ಧತಿ ಹುಟ್ಟಿಕೊಂಡಿದ್ದು ಪ್ರಾಚೀನ ಕಾಲದಲ್ಲಿ ನದಿಗೆ ನಾಣ್ಯವನ್ನು ಹಾಕುವ ಸಂಪ್ರದಾಯ ಆರಂಭವಾಗಿತ್ತು.ಪ್ರಾಚೀನ ಕಾಲದಲ್ಲಿ ಬೆಳ್ಳಿ ನಾಣ್ಯ ಸ್ಟೀಲ್ ನಾಣ್ಯ ಇರಲಿಲ್ಲ. ಆಗ ಇದ್ದದ್ದು ತಾಮ್ರದ ನಾಣ್ಯ ಮಾತ್ರ.ತಾಮ್ರದಿಂದ ಅರೋಗ್ಯ ಲವಲವಿಕೆಯಿಂದ ಇರುತ್ತದೆ.ಹಿಂದಿನ ಕಾಲದಲ್ಲಿ ವಾಟರ್ ಫಿಲ್ಟರ್ ಇರಲಿಲ್ಲ. ಕುಡಿಯುವ ನೀರಿಗಾಗಿ ನದಿಗೆ ಹೋಗುತ್ತಿದ್ದರು ಆಗಾಗಿ ಈ ಪದ್ಧತಿ ಹುಟ್ಟಿಕೊಂಡಿದೆ ಎಂದು ಹೇಳುತ್ತಾರೆ. ನೀರಿಗೆ ತಾಮ್ರದ ನಾಣ್ಯವನ್ನು ಹಾಕಿದರೆ ನೀರು ಶುದ್ಧ ಆಗುತ್ತಿತ್ತು.ನೀರಿನಲ್ಲಿ ಇರುವ ಕಲ್ಮಶಗಳು ಶುದ್ಧವಾಗಿ ಕುಡಿಯಲು ಯೋಗ್ಯವಾಗುತ್ತಿತ್ತು.ಹಿಂದೆ ರಾತ್ರಿ ತಾಮ್ರದಲ್ಲಿ ನೀರು ಇಟ್ಟು ಬೆಳಗ್ಗೆ ಎದ್ದು ಕುಡಿಯುತ್ತಿದ್ದರು. ಹೀಗಾಗಿ ಉತ್ತಮ ಅರೋಗ್ಯ ಅವರದ್ದು ಆಗಿತ್ತು.ಇದೆ ಕಾರಣಕ್ಕೆ ನದಿಗೆ ನಾಣ್ಯಗಳನ್ನು ಎಸೆಯುತ್ತಿದ್ದರು ಎನ್ನುವ ನಂಬಿಕೆ ಇದೆ.

Leave a Reply

Your email address will not be published. Required fields are marked *