ಮಹಾ ಶಿವರಾತ್ರಿ ದಿನ ಮನೆಗೆ ಮರೆಯದೆ ತನ್ನಿರಿ ಈ ವಸ್ತು, ಎಷ್ಟು ಹಣ ಬರುತ್ತದೆ ಅಂದರೆ ಎನಿಸಲು ಆಗಲ್ಲ…

Featured-Article

ಹಿಂದೂ ಪರಂಪರೆಯಲ್ಲಿ ಮಹಾಶಿವರಾತ್ರಿಗೆ ತುಂಬಾನೇ ಮಹತ್ವವಿದೆ. ಈ ಹಬ್ಬವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷ ತಿಥಿಯ ಚತುರ್ದಶಿ ದಿನದಂದು ಮಂಗಳವಾರದ ದಿನ ಆಚರಿಸಲಾಗುತ್ತದೆ. ಈ ದಿನ ಭೂಮಿಗೆ ಭಗವಂತನಾದ ಶಿವನು ಬೆಳಕಿನ ರೀತಿಯಲ್ಲಿ ಪ್ರತ್ಯಕ್ಷ ಕೂಡ ಆಗುತ್ತಾನೆ. ಇದೇ ದಿನ ಭಗವಂತನಾದ ಶಿವನು ತಾಯಿ ಪಾರ್ವತಿಯೊಂದಿಗೆ ಮದುವೆ ಕೂಡ ಆಗಿದ್ದರು. ಒಂದು ವೇಳೆ ಈ ದಿನ ಚಿಕ್ಕಪುಟ್ಟ ಪೂಜೆ ಪಾಠಗಳನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಧನ ಸಂಪತ್ತು ಮತ್ತು ಸಿರಿ ಸಂಪತ್ತು ಸುಖ ಶಾಂತಿ ಎಲ್ಲವು ನಿಮಗೆ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಶಿವನ ದೇವಸ್ಥಾನಕ್ಕೆ ಹೋದಾಗ ಶಿವನಿಗೆ ಜಲವನ್ನು ಅರ್ಪಿಸಬೇಕು.ನೀರು ಹರಿಯುವಾಗ ದಾಟಿದರೆ ನಿಮಗೆ ದೋಷ ಅಂಟಬಹುದು.ಶಿವನಿಗೆ ಈ ದಿನ ಪರಿಗ್ರಾಮ ಮಾಡುವುದಿಲ್ಲ.2, ಮರೆತರು ಸಹ ಶಿವನ ಪೂಜೆಯಲ್ಲಿ ತುಳಸಿ ದಳವನ್ನು ಅರ್ಪಿಸಬಾರದು ಮತ್ತು ಅರಿಶಿನ-ಕುಂಕುಮವನ್ನು ಕೂಡ ಹಚ್ಚಬಾರದು.3,ಶಿವನ ಪೂಜೆ ಮಾಡುವಾಗ ಬಿಳಿ ಮತ್ತು ಕೆಂಪು ಬಣ್ಣದಲ್ಲಿ ವಸ್ತ್ರವನ್ನು ಧರಿಸಿಕೊಂಡು ಪೂಜೆಯನ್ನು ಮಾಡಬೇಕು.4, ಶಿವನಿಗೆ ಜಲವನ್ನು ಅರ್ಪಿಸುವಾಗ ಹಾಲು, ಮೊಸರು, ತುಪ್ಪ, ಸಕ್ಕರೆಯನ್ನು ಅರ್ಪಿಸಿರಿ. ಅದರೆ ಶಿವ ಲಿಂಗದ ಮೇಲೆ ಪ್ರಸಾದವನ್ನು ಅರ್ಪಿಸಬೇಡಿ.ಒಂದು ವೇಳೆ ಪ್ರಸಾದವನ್ನು ಅರ್ಪಿಸುವುದಾದರೆ ಶಿವನ ಕೆಳಗೆ ಇಟ್ಟು ನೈವೈದ್ಯ ರೂಪದಲ್ಲಿ ಅರ್ಪಿಸಬೇಕು.

5, ಮಹಾ ಶಿವರಾತ್ರಿ ದಿನ ನೀವು ಪೂಜೆ ಪಾಠಗಳನ್ನು ಮಾಡುವುದಾದರೆ ಮತ್ತು ಪ್ರದೋಷ ಕಾಲದಲ್ಲಿ ಮಾಡುವುದಾದರೆ ಇವುಗಳ ಫಲ ಹೆಚ್ಚಾಗಿ ಸಿಗುತ್ತದೆ.ರಾತ್ರಿ ನೀವು ಜಗರಣೆಯನ್ನು ಕೂಡ ಮಾಡಬಹುದು.6, ಮಹಾ ಶಿವರಾತ್ರಿ ಹಬ್ಬದ ದಿನ ಶಿವನ ಜೊತೆ ತಾಯಿ ಪಾರ್ವತಿ ದೇವಿಯ ಪೂಜೆಯನ್ನು ಮಾಡಬೇಕು.ಆಗ ಮಾತ್ರ ಇಬ್ಬರ ಆಶೀರ್ವಾದ ಸಮಾನ ರೂಪದಲ್ಲಿ ಸಿಗುತ್ತದೆ. ಒಂದು ವೇಳೆ ಬಿಲ್ವ ಪತ್ರೆ ಅರ್ಪಿಸದೆ ಇದ್ದಾರೆ ನಿಮ್ಮ ಪೂಜೆ ಅಪೂರ್ಣ ಆಗುತ್ತದೆ.ಓಂ ನಮಃ ಶಿವಾಯ ಎಂದು ಜಪ ಮಾಡುತ್ತ ಬಿಲ್ವ ಪತ್ರೆಯನ್ನು ಇಡಿ.7, ಶಿವನ ಪೂಜೆಯನ್ನು ಅಕ್ಕಿ ಕಾಳುಗಳನ್ನು ತಪ್ಪದೆ ಅರ್ಪಿಸಿ.ಅಕ್ಕಿ ಕಾಳುಗಳನ್ನು ಅರ್ಪಿಸುವುದರಿಂದ ಸಿರಿ ಸಂಪತ್ತಿನ ಕೊರತೆ ಆಗುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

8, ಇನ್ನು ಮಹಾರಾತ್ರಿ ಹಬ್ಬದಲ್ಲಿ ದಿನ ಸೂರ್ಯೋದಾಯಕ್ಕೂ ಮುನ್ನ ಎದ್ದೇಳಬೇಕು.ಮರೆತರು ಸಹ ಈ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು.9, ಈ ದಿನ ಶಿವ ಲಿಂಗದ ಮೇಲೆ ತಿನ್ನುವ ವಸ್ತುವನ್ನು ಇಡಬೇಡಿ.ಇನ್ನು ಯಾವುದೇ ಕಾರಣಕ್ಕೂ ಶಂಖದಿಂದ ಜಲವನ್ನು ಅರ್ಪಿಸಬೇಡಿ.10, ಈ ದಿನ ಮನೆಯಲ್ಲಿ ಜಗಳ ಆಡುವುದು ಬೈಯುವುದನ್ನು ಮಾಡಬಾರದು.ಸಾದ್ಯವಾದರೆ ವ್ರತವನ್ನು ಮಾಡಿ.ಈ ದಿನ ಸಾರಾಯಿ ಬೆಳ್ಳುಳ್ಳಿ ಮಾಂಸ ಆಹಾರ ಸೇವನೆಯನ್ನು ಮಾಡಬಾರದು.11, ಶಿವನ ಪೂಜೆ ಮುಗಿದ ನಂತರ ದಕ್ಷಿಣೆಯನ್ನು ಖಂಡಿತ ಇಡಬೇಕು.ಈ ರೀತಿ ಮಾಡಿದರೆ ನಿಮಗೆ ಶಿವ ಮತ್ತು ಪಾರ್ವತಿ ಅನುಗ್ರಹ ಆಶೀರ್ವಾದ ಸಿಗುತ್ತದೆ.

Leave a Reply

Your email address will not be published.