ಇದು ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ ವಿಶ್ರಾಂತಿ ಪಡೆದ ಸ್ಥಳ!

Written by Anand raj

Published on:

ಶ್ರದ್ದಾಂವಂತರು ಆಗಿದ್ದರೆ ದೇವರಿಗೆ ಅಥವಾ ದೈವಿಕ ಶಕ್ತಿಯ ಗುರುವಿಗೆ ಮೊರೆ ಇಟ್ಟರೆ ಆ ದೇವನು ದೇವಾ ಪ್ರತ್ಯಕ್ಷ ಆಗಬಹುದು.ಅದರೆ ಶ್ರೇದ್ದೆಗೆ ಸದಾ ಕಾಲ ಸವಾಲು ಬರುತ್ತಾಳೆ ಇರುತ್ತದೆ ನಿತ್ಯದ ಜೀವನದಲ್ಲಿ.ಅದರೆ ಈ ಜಂಜಾಟಕ್ಕೆ ನಿಮ್ಮ ಎಲ್ಲಾದಕ್ಕು ವಿಶ್ರಾಂತಿ ಕೊಡುತ್ತದೆ ಈ ಜಾಗ.ಈ ಜಾಗದಲ್ಲಿ ಸಾಕ್ಷಾತ್ ಶ್ರೀ ಕೃಷ್ಣ ವಿಶ್ರಾಂತಿಯನ್ನು ಪಡೆದಿದ್ದ.ಈ ಜಾಗ ಇರುವುದು ಮಥುರೇಯಲ್ಲಿ.ಕೃಷ್ಣ ಯಾಕೆ ವಿಶ್ರಾಂತಿ ಪಡೆದಿದ್ದ ಎಂದರೆ ಕಾರಣ ಕಂಸ ವದೇ.ಅಟ್ಟಹಾಸದಿಂದ ಮೆರೆಯುತ್ತಿದ್ದ ಕಂಸನಿಗೆ ನಿರಂತರ ಅವಕಾಶಗಳನ್ನು ಕೊಟ್ಟ ಶ್ರೀ ಕೃಷ್ಣ.ಆದರೂ ತನ್ನ ರಾಕ್ಷಸ ತನವನ್ನು ಬಿಡಲಿಲ್ಲ ಕಂಸ.ಅಂತಿಮವಾಗಿ ಕಂಸನ ಶಾಪ ವಿಮೋಚನೆ ದಿನ ಬಂದು ಬಿಟ್ಟಿತು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಂದ ಗೋಕುಲವನ್ನು ತೊರೆದು ಮಥುರೇ ಕಡೆ ಹೆಜ್ಜೆ ಇಟ್ಟ ಕೃಷ್ಣ.ಕೃಷ್ಣನನ್ನು ಮುಗಿಸುವ ಕೆಲಸವನ್ನು ಕುಸ್ತಿ ಪಟುಗಳಿಗೆ ವಹಿಸಿದ ಕಂಸ.ಕೃಷ್ಣ ಬಲರಾಮ ಮುಂದೆ ಕುಸ್ತಿ ಪಟುಗಳು ಮಲಗಿ ಮಣ್ಣದರೂ.ನಂತರ ಕಂಸನ ಸರದಿ. ಕಂಸನು ಖಡ್ಗವನ್ನು ಹಿಡಿದುಕೊಂಡು ಕೃಷ್ಣನನ್ನು ಕೊಲ್ಲುವುದಕ್ಕೆ ಓಡುತ್ತಾ ಬರುತ್ತಾನೆ. ಇದೆ ವೇಳೆಯಲ್ಲಿ ಕೃಷ್ಣ ದೊಡ್ಡ ಹೆಜ್ಜೆಯನ್ನು ಇಟ್ಟ ಹಾರಿ ಕಂಸನ ಹಿಂದೆ ಹೀಗಿ ನಿಂತು ಆತನ ಕೂದಲನ್ನು ಇಡಿದುಕೊಳ್ಳುತ್ತಾನೆ ಮತ್ತು ಹಿಂದಕ್ಕೆ ಎಳೆಯುತ್ತನೆ.ಈ ವೇಳೆ ಕಂಸನ ಖಡ್ಗ ಕೆಳಗೆ ಬೀಳುತ್ತದೆ.

ಕೃಷ್ಣನು ಆ ಖಡ್ಗವನ್ನು ಎತ್ತುಕೊಂಡು ಸ್ವಲ್ಪವು ತಡ ಮಾಡದೇ ದುಷ್ಟ ರಾಜ ಕಂಸನ ತಲೆಯನ್ನು ಕಡಿಯುತ್ತಾನೆ.ಇದರ ಬಳಿಕ ಕಂಸನ ಕುತ್ತಿಗೆಯಲ್ಲಿ ಇದ್ದ ಶಂಖವನ್ನು ತೆಗೆದು ಅದನ್ನು ಊದಿ ತಮ್ಮ ಗೆಲುವಿನ ಘೋಷಣೆಯನ್ನು ಮಾಡುತ್ತಾನೆ.ಆಗ ಯುದ್ಧ ನಿಲ್ಲುತ್ತದೆ.ದುಷ್ಟ ಸಂಹಾರ ಆದಮೇಲೆ ಅಲ್ಲಿನ ಜನರು ಸಂಭ್ರಮ ಆಚರಣೆ ಮಾಡುತ್ತಾರೆ.ಕಂಸ ಸಂಹಾರ ಆದಮೇಲೆ ಶ್ರೀ ಕೃಷ್ಣ ವಿಶ್ರಾಂತಿಗೆ ಮೊರೆ ಹೋಗುತ್ತಾನೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಂಸನು ಕೊಂದ ಮೇಲೆ ಶ್ರೀ ಕೃಷ್ಣ ವಿಶ್ರಾಂತಿ ಪಡೆದ ಸ್ಥಳವೆ ಇದೆ ಮಥುರಾ.ಈ ಕಾರಣಕ್ಕೆ ಮಥುರೇ ಸ್ಥಳವನ್ನು ವಿಶ್ರಾಂತಿ ಘಾಟ್ ಎಂದು ಕರೆಯಲಾಗುತ್ತದೆ.ಯಮುನೇ ತಟದಲ್ಲಿ ಇರುವ ವಿಶ್ರಾಂತಿ ಘಾಟ್ ಇಂದಲೇ ಮಥುರಾ ಪ್ರವೇಶ ಆಗುವುದು.ಮೊದಲು ವಿಶ್ರಾಂತಿ ಘಾಟ್ ಪ್ರವೇಶ ಮಾಡುವುದು.ಕೃಷ್ಣನನ್ನು ಧ್ಯಾನ ಮಾಡುತ್ತ ಯಾತ್ರೆಗೆ ಹೋರಾಡುತ್ತಾರೆ.

Related Post

Leave a Comment