ಊಟ ಮಾಡುವಾಗ ನೀವು ಮಾಡುವ ತಪ್ಪುಗಳು ಹಾಗೂ ಅದರ ನಷ್ಟಗಳು!

Featured-Article

ಉಸಿರು ಇರಬೇಕು ಎಂದರೆ ಏನನ್ನಾದರೂ ತಿನ್ನಲೇ ಬೇಕು.ಅದರಲ್ಲೂ ಮನುಷ್ಯನಿಗೆ ಊಟ ಎನ್ನುವುದು ಜೀವನದ ಒಂದು ಭಾಗ.ಬೆಳಗ್ಗೆ ತಿಂಡಿ ಮಧ್ಯಾಹ್ನ ಊಟ ರಾತ್ರಿ ಊಟ ಪ್ರತಿಯೊಬ್ಬರೂ ಬೇಕೇ ಬೇಕು.ಅದರೆ ಊಟವನ್ನು ಹೇಗೆ ಬೇಕೋ ಹಾಗೆ ಸೇವನೆ ಮಾಡುವ ಆಗಿಲ್ಲ.ಊಟ ಮಾಡುವುದಕ್ಕೂ ಕೆಲವೊಂದು ನೀತಿ ನಿಯಮವಿದೆ.ಊಟ ಮಾಡುವಾಗ ಕೆಲವೊಂದು ಸಂಪ್ರದಾಯವನ್ನು ಪಾಲಿಸಲೇಬೇಕು.ಆಗ ಮಾತ್ರ ತಿಂದ ಆಹಾರ ದೇಹಕ್ಕೆ ಹೋಗುವುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹಿಂದೂ ಧರ್ಮ ಗ್ರಂಥ ಎನ್ನುವುದು ಬಹಳ ಭವ್ಯ ಬಂಡಾರ ಇದ್ದಂತೆ.ಪ್ರತಿದಿನ ಸೇವಿಸುವ ಆಹಾರ ವಿಧಿ ವಿಧಾನಗಳಲ್ಲಿ ಉಲ್ಲೇಖ ಇದೆ.ಯಾವ ಸಮಯದಲ್ಲಿ ಯಾವ ಆಹಾರವನ್ನು ಸೇವನೆ ಮಾಡಬೇಕು ಯಾವ ದಿಕ್ಕಿನ ಕಡೆ ಮುಖ ಮಾಡಿ ಕುಳಿತು ಆಹಾರ ಸೇವನೆ ಮಾಡಬೇಕು ಎಂದು ತಿಳಿಸಿದ್ದಾರೆ ಪೌರಾಣಿಕ ಗ್ರಂಥದಲ್ಲಿ.

1, ನೀವು ಊಟ ಮಾಡುವುದಕ್ಕೆ ಕುಳಿತಾಗ ತಟ್ಟೆಯನ್ನು ನೆಲದ ಮೇಲೆ ಇಡಬಾರದಂತೆ.ಮಣೆ, ಚಾಪೆ ಅಥವಾ ಮರದ ಮಣೆಯಾ ಮೇಲೆ ಇಟ್ಟು ಊಟವನ್ನು ಮಾಡಬೇಕು.2, ಇನ್ನು ಒಂದು ಕೈಯಲ್ಲಿ ತಟ್ಟೆಯನ್ನು ಇಟ್ಟುಕೊಂಡು ಊಟವನ್ನು ಮಾಡಬಾರದು.
3, ಆಹಾರ ಸೇವನೆ ಮಾಡಿದ ನಂತರ ಕುಳಿತ ಸ್ಥಳದಲ್ಲಿ ತಟ್ಟೆಗೆ ನೀರು ಹಾಕಿ ಕೈ ತೊಳೆಯಬೇಡಿ.ಇದು ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ.ಹಾಗಾಗಿ ಊಟದ ಜಾಗದಿಂದ ಎದ್ದು ಹೋಗಿ ಕೈ ತೊಳೆಯಬೇಕು.

4, ಊಟದ ತಟ್ಟೆಯಲ್ಲಿ ಅರ್ಧ ತಿಂದು ಹಾಗೆ ಬಿಟ್ಟು ಹೋಗಬೇಡಿ.ಇನ್ನು ಒಂದು ಅಗುಳು ಅನ್ನ ಬಿಡದೆ ಕೈಯನ್ನು ನೆಕ್ಕಿ ಊಟವನ್ನು ಮಾಡಬಾರದು.ಊಟ ಮಾಡಿದ ನಂತರ ತಟ್ಟೆಯಲ್ಲಿ ಒಂದೆರಡು ಅಗುಳು ಬಿಟ್ಟು ಇರಬೇಕು.ತಟ್ಟೆ ಹೇಗೆ ಖಾಲಿ ಆಗುತ್ತದೆಯೋ ನಿಮ್ಮ ಸುಖ ಸಂಪತ್ತು ದಿನ ಕಳೆದಂತೆ ಖಾಲಿ ಆಗುತ್ತದೆ.ಏಕೆಂದರೆ ಈ ರೀತಿ ಊಟ ಮಾಡುವುದು ದರಿದ್ರದ ಸಂಕೇತ ಎಂದು ತಿಳಿಸಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

5, ಊಟ ಮಾಡಲು ಕುಳಿತಾಗ ಮೊದಲು ದೇವರ ಧ್ಯಾನವನ್ನು ಮಾಡಬೇಕು.6, ರಾತ್ರಿ ಸಮಯದಲ್ಲಿ ಮೊಸರನ್ನ ಸೇವನೆ ಮಾಡಬಾರದು. ಮೊಸರು ಎಂದರೆ ಮಹಾಲಕ್ಷ್ಮಿಗೆ ತುಂಬಾನೇ ಪ್ರೀತಿ. ಹೀಗಾಗಿ ರಾತ್ರಿ ಸಮಯದಲ್ಲಿ ಮೊಸರು ಅನ್ನ ಸೇವನೆ ಮಾಡಬಾರದು.7, ಊಟ ಮಾಡುವುದಕ್ಕೆ ಪೂರ್ವ ಅಥವಾ ಉತ್ತರಭೀಮುಖವಾಗಿ ಕುಳಿತು ಊಟ ಮಾಡಬೇಕು. ಹೀಗೆ ಊಟ ಮಾಡುವುದಕ್ಕೂ ನಿಯಮ ಇದೆ. ಇದನ್ನು ಪಾಲಿಸುತ್ತ ಬಂದರೆ ತಿಂದ ಆಹಾರ ದೇಹಕ್ಕೆ ಸೇರುತ್ತದೆ.ಇದು ಆರೋಗ್ಯವನ್ನು ಕಾಪಾಡುತ್ತದೆ.

Leave a Reply

Your email address will not be published. Required fields are marked *