ಮಾಘ ಶಿವರಾತ್ರಿ ವಿಶೇಷ:ಸಂಕಲ್ಪ ಶೀಘ್ರ ಈಡೇರಲು ಶಿವನಿಗೆ “ಬೆಲ್ಲದ ದೀಪರಾಧನೆ “

Featured-Article

ಶಿವರಾತ್ರಿ ಪ್ರಯುಕ್ತ ಬೆಲ್ಲದ ದೀಪರಾಧನೆ ಮಾಡುವುದು ಹೇಗೆ ಎನ್ನುವುದನ್ನು ತಿಳಿಸಿಕೊಡುತ್ತೇನೆ.ಮಾಘ ಶಿವರಾತ್ರಿ ಯಾವಾಗ ಶುರು ಆಗುತ್ತದೆ ಎಂದರೆ ಮಾಘ ಮಾಸ ಕೃಷ್ಣ ಪಕ್ಷ ಚತುರ್ದಶಿಯಂದು ಮಾರ್ಚ್ 1ನೇ ತಾರೀಕು ಮಂಗಳವಾರದಂದು ಬೆಳಗಿನ ಜವ 2:18 ನಿಮಿಷಕ್ಕೆ ಪ್ರಾರಂಭವಾಗಿ ಬುಧವಾರ ಮಧ್ಯ ರಾತ್ರಿ 12:37 ನಿಮಿಷಕ್ಕೆ ಈ ಒಂದು ಹಬ್ಬ ಮುಕ್ತಾಯ ಆಗುತ್ತಾದೇ.ಮಂಗಳವಾರದ ದಿನ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮನೆಯಲ್ಲಿ ದೀಪರಾಧನೆ ಮಾಡುವುದಾದರೆ ಹಿತ್ತಾಳೆ, ತಾಮ್ರ ತಟ್ಟೆಯನ್ನು ಬಳಸಬಹುದು.ತಟ್ಟೆಯ ಒಳಗೆ 5 ಇಡಿ ಅಕ್ಕಿ ಮತ್ತು ಎರಡು ಬಿಲ್ವ ಪತ್ರೆಯನ್ನು ಇಡಬೇಕು.ತಟ್ಟೆಯ ಸುತ್ತ ಅರಿಶಿಣ ಕುಂಕುಮವನ್ನು ಹಚ್ಚಬೇಕು.ಬಿಲ್ವ ಪತ್ರೆಗೆ ಮೊದಲು ಶ್ರೀಗಂಧ ಅರಿಶಿಣ ಕುಂಕುಮ ಹಚ್ಚಿ ಅದರ ಮೇಲೆ ಬೆಲ್ಲವನ್ನು ಇಡಬೇಕು. ಎರಡು ಬಿಲ್ವ ಪತ್ರೆ ಮೇಲೆ ಎರಡು ಬೆಲ್ಲವನ್ನು ಇಡಬೇಕು.ಈಶ್ವರನಿಗೆ ಈ ಬೆಲ್ಲದ ದೀಪರಾಧನೆ ಮಾಡಬಹುದು ಅಥವಾ ದೇವಸ್ಥಾನದಲ್ಲಿ ದೀಪರಾಧನೆ ಮಾಡಬಹುದು.ಇದು ಎಲ್ಲವನ್ನು ದೇವಸ್ಥಾನದಲ್ಲಿ ಬಿಟ್ಟು ಬರಬೇಕು. ಮನೆಯಲ್ಲಿ ಮಾಡುವುದಾದರೆ ಪೂಜೆ ಮುಗಿದ ನಂತರ ಬೆಲ್ಲ ಮತ್ತು ಅಕ್ಕಿಯನ್ನು ಬಳಸಿ ಪ್ರಸಾದ ಮಾಡಿ ಹಸುಗಳಿಗೆ ತಿನ್ನಿಸಬಹುದು.

ನಂತರ ಬೆಲ್ಲಕ್ಕೆ ಅರಿಶಿಣ ಕುಂಕುಮ ಹಚ್ಚಿ ತುಪ್ಪವನ್ನು ಮತ್ತು ಬತ್ತಿಯನ್ನು ಹಾಕಿ ದೀಪರಾಧನೆ ಮಾಡಬೇಕು.ಆದಷ್ಟು ಬೆಲ್ಲಕ್ಕೆ ತುಪ್ಪವನ್ನೆ ಬಳಸಬೇಕು.ನಂತರ ಹೂವಿನಿಂದ ಅಲಂಕಾರ ಮಾಡಿ. ಊದುಬತ್ತಿಯಿಂದ ದೀಪರಾಧನೆ ಮಾಡಿ.ಅದರೆ ಬಿಳಿ ಹೂವು, ರುದ್ರಾಕ್ಷಿಯಿಂದ ಅಲಂಕಾರ ಮಾಡಿ.ಬಿಲ್ವ ಪತ್ರೆ ಬಿಳಿಯ ಹೂವು ರುದ್ರಾಕ್ಷಿ ಇಟ್ಟು ದೀಪರಾಧನೆ ಮಾಡುವುದರಿಂದ ಶಿವನ ಅನುಗ್ರಹವನ್ನು ಪಡೆಯಬಹುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *