ಸ್ವಸ್ತಿಕ್ ರಹಸ್ಯ!ಓಂಕಾರಕ್ಕೂ ಸ್ವಸ್ತಿಕ್ ಗೂ ಇರೋ ನಂಟೇನು?

Featured-Article

ಸ್ವಸ್ತಿಕ್ ಇತರೆ ಗೃಹ ಪ್ರವೇಶ ವ್ಯಾಪಾರಸ್ತರ ಕಥಾ ಪುಸ್ತಕ ಹೀಗೆ ಹಲವರು ಕಡೆ ಈ ಚಿಹ್ನೆ ಇದ್ದೆ ಇರುತ್ತದೆ. ಸ್ವಸ್ತಿಕ್ ಚಿಹ್ನೆಯನ್ನು ಅತ್ಯಂತ ಶುಭ ಮತ್ತು ಪವಿತ್ರ ಎಂದು ಪರಿಗಣಿಸಲಾಗಿದೆ. ಹಿಂದೂ ಸನಾತನ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆ ಗೆ ಮಹತ್ವವಿದೆ.ಸ್ವಸ್ತಿಕ್ ಚಿಹ್ನೆ ದೇವರ ಎಲ್ಲಾ ದಿಕ್ಕುಗಳು ಶುಭ ಸಂಕೇತದ ಪ್ರತ್ಯೇಕ ಚಿಹ್ನೆಯಾಗಿದೆ. ಗಣೇಶನ ಪುರಾಣದ ಅನುಸಾರ ಸ್ವಸ್ತಿಕ್ ಚಿಹ್ನೆ ಗಣೇಶನ ರೂಪ ಎಂದೇ ಭಾವಿಸಲಾಗಿದೆ. ಋಗ್ವೇದದ ವಿಶೇಷ ಅನುಸಾರ ಸ್ವಸ್ತಿಕ್ ಚಿಹ್ನೆ ಗೆ ಸೂರ್ಯನ ಪ್ರತ್ಯೇಕತ್ಮದ ಚಿಹ್ನೆ ಎಂದು ಹೇಳಲಾಗುತ್ತದೆ.ಪಂಡಿತರು ಮತ್ತು ವಿದ್ವಾಂಸರ ಪ್ರಕಾರ ಭಗವಾನ್ ವಿಷ್ಣುವಿನ ಸುದರ್ಶನ ಚಕ್ರದ ಸಂಕೇತವಿದು ಎಂದು ಹೇಳಲಾಗುತ್ತದೆ.

ಯಾವುದೇ ಶುಭ ಕಾರ್ಯಗಳನ್ನು ಮಾಡುವ ಮುನ್ನ ಸ್ವಸ್ತಿಕ್ ಚಿಹ್ನೆ ಯನ್ನು ಪೂಜೆ ಮಾಡಿ ಮುಂದಿನ ಕಾರ್ಯಗಳನ್ನು ನಿರ್ವಹಿಸಬೇಕು.ಹಾಗೆ ಸ್ವಸ್ತಿಕ್ ಚಿಹ್ನೆ ಸಮೃದ್ಧಿಯ ಸಂಕೇತ ಎಂದು ನಂಬಲಾಗುತ್ತದೆ.ಈ ಚಿಹ್ನೆ ನಾಲ್ಕು ದಿಕ್ಕಿಗೆ ಕೈಚಾಚಿ 4 ಯುಗವನ್ನು ಪ್ರತಿನಿಧಿಸುತ್ತದೆ. ಸತ್ತೆ ಯುಗ,ತೇತ್ರಯುಗ, ದ್ವಾಪರಯುಗ ಮತ್ತು ಕಲಿಯುಗ.ಈ ಸ್ವಸ್ತಿಕ್ ಚಿಹ್ನೆ ಬಿಂಧುಗಳು ಜೀವನದ 4 ಆಶ್ರಮದ ಸೂಚನೆಯನ್ನು ಕೂಡ ಕೊಡುತ್ತವೆ. ಬ್ರಹ್ಮಚಾರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ. ಸ್ವಸ್ತಿಕ್ ಚಿಹ್ನೆಗೆ ಹತ್ತು ಹಲವು ಅರ್ಥಗಳಿವೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ಅತಿಹೆಚ್ಚಿನ ಪ್ರಾಬಲ್ಯತೆ ಇರುವ ಚಿಹ್ನೆ ಎಂದರೆ ಅದು ಸ್ವಸ್ತಿಕ್.ಇನ್ನು ಓಂಕಾರದ ಆಕಾರ ರೂಪವೇ ಸ್ವಸ್ತಿಕ್ ಚಿಹ್ನೆ ಎನ್ನಲಾಗುತ್ತದೆ.ಇದರಳ್ಳಿ ಓ ಎನ್ನುವ ಅಕ್ಷರ ಸ್ವಸ್ತಿಕ್ ಚಿಹ್ನೆಯಾ ಅರ್ಧ ಭಾಗದಂತೆ ಇದೆ.ಇದೆ ರೀತಿ ಎರಡು ಅಕ್ಷರಗಳನ್ನು ಸೇರಿಸಿದರೆ ಓ ಆಗುತ್ತದೆ.ಇದಕ್ಕೆ ಪಕ್ಕದಲ್ಲಿ ಚುಕ್ಕಿಯನ್ನು ಇಟ್ಟಾಗ ಓಂ ಆಗುತ್ತದೆ.ಈ ರೀತಿ ಜಗತ್ತಿನ ಆದಿ ಶಬ್ದವಾದ ಓಂ ಗೆ ಲಿಪಿಯ ರೂಪ ದೊರೆತಾಗ ಈ ರೀತಿ ಸ್ವಸ್ತಿಕ್ ಜನ್ಮ ತಾಳಿದಂತೆ.

ಸ್ವಸ್ತಿಕ್ ಚಿಹ್ನೆಗೆ ಸಂಸ್ಕೃತಿಯಲ್ಲಿ ಮಂಗಳಕರ ಶುಭ ಎಂದು ಅರ್ಥ.ಹಾಗಾಗಿ ಶುಭ ಕಾರ್ಯದಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ.ಸ್ವಸ್ತಿಕ್ ಚಿಹ್ನೆಯನ್ನು ಸರಿಯಾಗಿ ಬರೆಯಬೇಕು ಮತ್ತು ಯಾವುದೇ ಕಾರಣಕ್ಕೂ ಅಡ್ಡವಾಗಿ ಮಾಡಬಾರದು.ಇದನ್ನು ಬಳಸುವಾಗ ಇದರ ಬಗ್ಗೆ ತಿಳಿದಿರಬೇಕು.

ಸ್ವಸ್ತಿಕ್ ಅನ್ನು ಹಾಕುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಮುಖ್ಯವಾದ ಅಂಶವೆಂದರೆ ಮನೆಯಾ ಮುಖ್ಯ ಬಾಗಿಲಿನ ಎರಡು ಬದಿಯಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಹಾಕುವುದು.ಇದು ಮನೆಗೆ ಸಾಕಾರತ್ಮಕ ಶಕ್ತಿಯನ್ನು ತರುತ್ತದೆ ಮತ್ತು ಮನೆಯಲ್ಲಿ ವಾಸ್ತು ದೋಷವನ್ನು ತೊಡೆದು ಹಾಕುತ್ತದೆ.ಅದರೆ ಮುಖ್ಯದ್ವಾರದಲ್ಲಿ ಹಾಕುವ ಸ್ವಸ್ತಿಕ್ 9 ಬೆರಳುಗಳಷ್ಟು ಉದ್ದ ಮತ್ತು ಅಗಲವನ್ನು ಹೊಂದಿರಬೇಕು ಹಾಗೂ ಸ್ವಸ್ತಿಕ್ ಕೆಂಪು ಅಥವಾ ಸಿಂಧುರ ಬಣ್ಣದಲ್ಲಿ ಇರಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅಂಗಳ ಮಧ್ಯದಲ್ಲಿ ಸ್ವಸ್ತಿಕ್ ಚಿಹ್ನೆ ಹಾಕುವುದರ ಮೂಲಕ ಶುಭ ಫಲಿತಾಂಶಗಳನ್ನು ಸಹ ಪಡೆಯಬಹುದು.ಇದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲಾ ಪಾರು ಆಗಬಹುದು.ಸಗಣಿ ಸಾರಿಸಿ ಸ್ವಸ್ತಿಕ್ ಚಿಹ್ನೆ ಹಾಕಿದರೆ ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆ ಆಗುತ್ತದೆ ಮತ್ತು ಮನೆಯಲ್ಲಿ ಋಣತ್ಮಕ ಶಕ್ತಿ ದೂರವಾಗುತ್ತದೆ.ಹಣ ಇಡುವ ಸ್ಥಳದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಇಡಬೇಕು.ಹೋಸ್ತಿಲ ಮೇಲೆ ಸ್ವಸ್ತಿಕ್ ಚಿಹ್ನೆ ಹಾಕುವುದರಿಂದ ಆ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ.ಈ ಚಿಹ್ನೆ ಬರೆಯುವಾಗ ಪಾಲಿಸಬೇಕಾದ ಅಂಶ ಎಂದರೇ ಸುಚಿತ್ವ.

Leave a Reply

Your email address will not be published.