ಕನಸಿನಲ್ಲಿ ಯಾವ ದೇವರು ಬಂದರೆ ಏನು ಸೂಚನೆ ಸಿಕ್ಕಂತೆ ಗೊತ್ತಾ!

Featured-Article

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಾರಿಯಾದರು ಕನಸಿನಲ್ಲಿ ದೇವರು ಅಥವಾ ದೇವತೆಗಳನ್ನು ಕನಸಿನಲ್ಲಿ ಕಂಡಿರುತ್ತಾರೆ. ಆದರೆ ಕನಸಿನಲ್ಲಿ ದೇವರು ಸುಮ್ಮನೆ ಬರುವುದಿಲ್ಲ. ಇದಕ್ಕೂ ಕೂಡ ಕಾರಣ ಇರುತ್ತದೆ. ಸಪ್ನ ಶಾಸ್ತ್ರದ ಪ್ರಕಾರ ಪ್ರತಿ ಕನಸಿಗು ಕೂಡ ನಾನಾರ್ಥಗಳು ಇವೆ. ಕೆಲವೊಮ್ಮೆ ಕನಸುಗಳೇ ವರ್ತಮಾನ ಮತ್ತು ಭವಿಷ್ಯದ ಮುನ್ಸೂಚನೇಗಳು ಆಗಿರುತ್ತವೆ. ರಾತ್ರಿ ಬೀಳುವ ಕೆಲವು ಕನಸುಗಳು ಬೆಳಗಿನ ತನಕ ನೆನಪು ಇರುತ್ತಾವೇ ಹಾಗೂ ಇನ್ನು ಕೆಲವು ಕನಸುಗಳು ನಿದ್ದೆಯಲ್ಲಿ ಮರೆತು ಬಿಡುತ್ತೇವೆ. ಕನಸಿನಲ್ಲಿ ನಾನಾರೀತಿಯ ನಿಗೂಢತೆ ಇದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ದುರ್ಗಾದೇವಿ ಕನಸಿನಲ್ಲಿ ಬಂದರೆ ಸ್ವಪ್ನ ಶಾಸ್ತ್ರದ ಪ್ರಕಾರ ತುಂಬಾ ಒಳ್ಳೆಯದು. ಅದರಲ್ಲೂ ದುರ್ಗಾದೇವಿಯು ಕೆಂಪು ಬಟ್ಟೆಯಲ್ಲಿ ನಗುತ್ತಿರುವ ಹಾಗೆ ಕಾಣುತ್ತಿದ್ದಾರೆ ನಿಮ್ಮ ಮುಂದಿನ ಜೀವನದಲ್ಲಿ ಪವಾಡಗಳು ನಡೆಯಲಿವೆ ಎಂಬ ನಂಬಿಕೆ ಇದೆ.ನೀವು ಮುಟ್ಟಿದ್ದೆಲ್ಲಾ ಹೊನ್ನು ಅಂದುಕೊಂಡಿದ್ದೆಲ್ಲ ಈಡೇರಲಿದೆ.2, ಶಿವಲಿಂಗವನ್ನು ಕನಸಿನಲ್ಲಿ ಕಾಣುವುದು ಅದೃಷ್ಟ. ಜಗಜ್ಯೋತಿ ಸ್ವರೂಪ ವಾಗಿರುವ ಲಿಂಗವು ಎಲ್ಲಾ ಕನಸಲ್ಲೂ ಬರುವುದಿಲ್ಲ. ಒಂದು ವೇಳೆ ಶಿವಲಿಂಗದ ಕನಸು ಕಂಡರೆ ನಿಮ್ಮ ಬದುಕು ಬದಲಾಗುತ್ತದೆ ಎಂದು ಅರ್ಥ.ನಿಮ್ಮ ಶತ್ರುಗಳ ಮುಂದೆ ದಿಗ್ವಿಜಯ ಸಾದಿಸಲಿದ್ದೀರಿ ಎನ್ನುವುದನ್ನು ಈ ಶಿವ ಲಿಂಗ ಸೂಚಿಸುತ್ತದೆ.

3, ಶ್ರೀಕೃಷ್ಣನನ್ನು ಕನಸಿನಲ್ಲಿ ಕಾಣುವುದು ಸಮೃದ್ಧಿಯ ಸಂಕೇತ. ಶ್ರೀಕೃಷ್ಣ ನಸುನಕ್ಕು ನಿಮ್ಮ ಕಡೆ ನೋಟ ಬೀರಿದರೆ ರಾಜಯೋಗ ಬಂದಂತೆ.4, ಭಗವಾನ್ ಶ್ರೀರಾಮ್ ಕನಸಿನಲ್ಲಿ ಬಂದರೆ ದೊಡ್ಡಮಟ್ಟದ ಸಕ್ಸಸ್ ನಿಮ್ಮದಾಗುತ್ತದೆ. ನೀವು ಯಾವುದಾದರೂ ತೊಂದರೆಗಳಲ್ಲಿ ಇದ್ದಲ್ಲಿ ಶೀಘ್ರದಲ್ಲಿ ಮುಕ್ತಿ ಸಿಗುತ್ತದೆ ಎನ್ನುವ ಸೂಚನೆಯನ್ನು ಕೊಡುತ್ತದೆ.5, ಗಣೇಶನನ್ನು ಸಂಕಷ್ಟಹರ ಅಂತ ಕರೆಯುತ್ತಾರೆ. ವಿನಾಯಕ ಇದ್ದಲ್ಲಿ ಸಮಸ್ಯೆಗಳಿಗೆ ಜಾಗವಿಲ್ಲ. ಒಂದು ವೇಳೆ ಕನಸಿನಲ್ಲಿ ಗಣೇಶನನ್ನು ಕಂಡರೆ ನಿಮ್ಮ ಕೆಲಸ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎನ್ನುವ ಸೂಚನೆಯನ್ನು ಕೊಡುತ್ತದೆ. ಅರ್ಧಕ್ಕೆ ನಿಂತ ಕೆಲಸಗಳು ಮತ್ತೆ ಶುರು ಅಗಲಿದ್ದು ಶೀಘ್ರದಲ್ಲಿ ಶುಭ ಕಾರ್ಯಗಳು ನಡೆಯಲಿವೆ ಎನ್ನುವುದನ್ನು ಲಂಭೋದರ ಸೂಚನೆ ಕೊಡುತ್ತಾರೆ.

6, ಸ್ವಪ್ನ ಶಾಸ್ತ್ರದ ಪ್ರಕಾರ ಹನುಮಂತನು ಕನಸಿನಲ್ಲಿ ಬಂದರೆ ನಿಮಗೆ ಇದ್ದ ಶತ್ರುಬಾಧೆ ಅಂದಿನಿಂದಲೇ ನಿವಾರಣೆ ಆಗುತ್ತೆ.ಹನುಮಂತನ ದೇವಾಲಯ ಕನಸಿನಲ್ಲಿ ಕಂಡರೆ ಅಂದುಕೊಂಡಿದ್ದು ಶೀಘ್ರದಲ್ಲಿ ನೆರವೇರುತ್ತದೆ.ಇನ್ನು ಹನುಮಂತ ನಿದ್ರೆ ಮಾಡುವುದು ಕನಸಿನಲ್ಲಿ ಕಂಡರೆ ಉತ್ತಮ ಆರೋಗ್ಯ ನಿಮ್ಮದಾಗಲಿದೆ. ಇನ್ನು ಆಂಜನೇಯ ನಗುವಂತೆ ನಿಮ್ಮ ಕನಸಿನಲ್ಲಿ ಕಂಡರೆ ಅದೃಷ್ಟವೇ ಬದಲಾದಂತೆ. ನಿಮ್ಮ ಬದುಕಿನಲ್ಲಿ ಸುಖ ಶಾಂತಿ ಸಮೃದ್ಧಿ ದಿನಗಳ ಪ್ರವೇಶ ಅಗಲಿದ್ದು ಬದುಕು ಬಂಗಾರ ಆಗಲಿದೆ ಎನ್ನುವ ಸೂಚನೆಯನ್ನು ನೀಡುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

7, ಬ್ರಹ್ಮಾಂಡದ ಸೃಷ್ಟಿಕರ್ತ ಶ್ರೀ ವಿಷ್ಣುವನ್ನು ಕನಸಿನಲ್ಲಿ ಕಂಡರೆ ಪುಣ್ಯ. ವೈಕುಂಠವಾಸ ಯಾರ ಕನಸಿನಲ್ಲಿ ಬರುತ್ತಾನೋ ಅವರಿಗಿಂತ ಪುಣ್ಯ ಶಾಲಿಗಳು ಇನ್ನೊಬ್ಬರು ಇಲ್ಲ.ಹಾಗಾಗಿ ಮಹಾಲಕ್ಷ್ಮಿ ಕಾಣುವುದು ಸೌಭಾಗ್ಯ. ಲಕ್ಷ್ಮಿಯನ್ನು ಕನಸಿನಲ್ಲಿ ಕಂಡರೆ ನಿಮ್ಮ ಮನೆಯಲ್ಲಿ ಸಿರಿ-ಸಂಪತ್ತು ಮನೆಯನ್ನು ತುಂಬುತ್ತದೆ ಎನ್ನುವುದನ್ನು ಮಹಾ ತಾಯಿ ಸೂಚನೆ ಕೊಡುತ್ತಾಳೆ.8, ಕನಸಿನಲ್ಲಿ ಬರುವ ದೇವಾನುದೇವತೆಗಳು ಕೋಪದಿಂದ ಇದ್ದರೆ ಅದು ಅಪಶಕುನ. ಮುಂಬರುವ ದಿನಗಳಲ್ಲಿ ಅಪಾಯ ಕಾದಿದೆ ಎನ್ನುವ ಸೂಚನೆಯನ್ನು ಕೊಡುತ್ತದೆ.

Leave a Reply

Your email address will not be published. Required fields are marked *