ಯಾವ ಸಮಯದ ಪೂಜೆ ಶ್ರೇಷ್ಠ? ಬೆಳಗಿನ ಮುಹೂರ್ತಗಳ ಶಕ್ತಿಯೇನು?

Featured-Article

ಪೂರ್ವದಲ್ಲಿ ಸೂರ್ಯೋದಯ ಆಗುತ್ತಿದಂತೆ ಜಗತ್ತಿಗೆ ಬೆಳಕು ಪ್ರಜ್ವಲಿಸುತ್ತದೆ.ನಿಮ್ಮ ಮುಂಜಾನೆ ಶುಭವಾಗಿ ಇದ್ದಾರೆ ಮಾತ್ರ ದಿನವೆಲ್ಲ ಸೊಗಸಾಗಿ ಇರುವುದು. ಹೀಗಾಗಿ ಎಲ್ಲಾರು ಬೆಳಗ್ಗೆ ಶುಭ ಕಾರ್ಯಗಳನ್ನು ಮಾಡುವುದು ದೇವರನ್ನು ನೆನೆಯುತ್ತ ಭಗವಂತನನ್ನು ಆರಾಧನೆ ಮಾಡುವುದು.ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಗಳಿಸುವುದಕ್ಕೆ ದೇವರು ಒಂದೇ ದಾರಿ.ಭಗವಂತನ ಕೃಪೆ ಇಲ್ಲದಿದ್ದರೆ ಬದುಕು ನರಕ ಆಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಭಗವಂತನ ಮುಂದೆ ಕೈ ಮುಗಿದು ನಿಲ್ಲುವುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ದೇವರ ಪೂಜೆಯನ್ನು ಯಾವಾಗ ಬೇಕೋ ಅವಾಗ ಮಾಡುವ ಆಗಿಲ್ಲ.ಕೆಲವರು ಬೆಳಗ್ಗೆ ಪೂಜೆ ಮಾಡಿದರೆ ಮತ್ತು ಇನ್ನು ಕೆಲವರು ಪೂಜೆಯನ್ನು ಮದ್ಯಾಹ್ನ ಮತ್ತು ಸಂಜೆ ಮಾಡುತ್ತಾರೆ.ದೇವರ ಆರಾಧನೆ ಮಾಡುವುದಕ್ಕೆ ಸರ್ವ ಶ್ರೇಷ್ಠ ಘಳಿಗೆ ಎಂದರೆ ಅದು ಮುಂಜಾನೆ ಮಾತ್ರ.ಮುಂಜಾನೆ ಎನ್ನುವುದು ದೇವರಿಗೆ ಅರ್ಪಿಸವಾದ ಸಮಯ.ಈ ಸಮಯದಲ್ಲಿ ಯಾರು ಭಗವಂತನನ್ನು ಶುದ್ಧ ಮನಸ್ಸಿನಿಂದ ಪೂಜೆಯನ್ನು ಮಾಡುತ್ತಾರೋ ಅಂತವರು ದೇವರೊಂದಿಗೆ ಸಂಪರ್ಕವನ್ನು ಸಾದಿಸಬಹುದು.ದೇವರ ಉಪಸ್ಥಿತಿಯನ್ನು ಕೂಡ ಅಸ್ವಾದಿಸಬಹುದು.ಹೀಗಾಗಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಬೆಳಗ್ಗೆ ಒಳ್ಳೆಯದು.ಮುಂಜಾನೆ ದೇವರ ಪೂಜೆ ಹತ್ತಾರು ಲಾಭವನ್ನು ತಂದು ಕೊಡುತ್ತದೆ.

ಪ್ರಾರ್ಥ ಕಾಲದಲ್ಲಿ ಎದ್ದು ಮಡಿಯಿಂದ ದೇವರನ್ನು ಪೂಜಿಸುವುದರಿಂದ ನಿಮ್ಮ ಇಡಿ ದಿನವೇ ಲವಲವಿಕೆಯಿಂದ ಇರುತ್ತದೆ.ನಿಮ್ಮ ಸುತ್ತಲೂ ಧನತ್ಮಕ ಶಕ್ತಿಗಳು ಉದ್ಭವ ಆಗುವುದರೊಂದಿಗೆ ನಿಮ್ಮಲ್ಲಿ ಆತ್ಮ ಸ್ಟೈರ್ಯ ಮೂಡುತ್ತದೆ.ನಿಮ್ಮ ಬೆಳಗಿನ ಜವಾ ಖುಷಿಯಾಗಿ ಇದ್ದಾರೆ ಮಾತ್ರ ಇಡಿ ದಿನ ಲವಲವಿಕೆ ಇರುವುದಕ್ಕೆ ಸಾಧ್ಯ ಆಗುವುದು.ಹೀಗಾಗಿ ನಿಮ್ಮ ದಿನವನ್ನು ಖುಷಿಯಲ್ಲಿ ಶುರು ಮಾಡಬೇಕು ಎಂದರೆ ಬೆಳಗ್ಗೆ ದೇವರ ಪೂಜೆ ಮಾಡಬೇಕು.

ಪ್ರತಿದಿನ ಪರಮಾತ್ಮನನ್ನು ಬೇಡುತ್ತ ಬಂದರೆ ದೇವರು ನೆರಳಾಗಿ ಇರುತ್ತಾನೆ.ಅದೇ ಕಷ್ಟ ಇದ್ದರು ನಾನು ಇದ್ದೇನೆ ಎಂದು ಧೈರ್ಯವನ್ನು ತುಂಬುತ್ತಾನೆ.ಮನಸ್ಸು ಶುದ್ಧವಾಗಿ ಇದ್ದಾಗ ದೇವರ ಪೂಜೆ ಮಾಡಿದರೆ ಆ ಕ್ಷಣವೇ ದೇವರನ್ನು ಕಾಣಬಹುದು. ಆದ್ದರಿಂದ ಬೆಳಗಿನ ಪೂಜೆ ಸರ್ವ ಶ್ರೇಷ್ಠ ಎನ್ನುವುದು.ಮುಂಜಾನೆ ಪೂಜೆಗೆ ಇರುವ ಶಕ್ತಿ ಮತ್ತೆ ಬೇರೆಯೊಂದು ಇಲ್ಲಾ.ಬೆಳಗ್ಗೆ ಪೂಜೆ ಮಾಡುವುದರಿಂದ ದೇಹ ಮತ್ತು ಆತ್ಮ ಶುದ್ಧಿ ಆಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಬೆಳಗ್ಗೆ ಎದ್ದು ಈ ಕಾರ್ಯವನ್ನು ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ.1, ಬೆಳಗ್ಗೆ ಎದ್ದ ತಕ್ಷಣ ಸ್ನಾನವನ್ನು ಸೂರ್ಯನಿಗೆ ಅರ್ಘ್ಯವನ್ನು ಕೊಡುವುದರಿಂದ ನಿಮಗೆ ಒಳ್ಳೆಯದು ಆಗುತ್ತದೆ.ಪ್ರತಿನಿತ್ಯ ಸೂರ್ಯನಿಗೆ ಅರ್ಘ್ಯವನ್ನು ಕೊಡುವುದರಿಂದ ಸೂರ್ಯನ ಸ್ಥಾನ ಬಲಗೊಳ್ಳುತ್ತ ಹೋಗುತ್ತದೆ.2, ಇನ್ನು ಬೆಳಗ್ಗೆ ತುಳಸಿ ಪೂಜೆಯನ್ನು ತಪ್ಪದೆ ಮಾಡಬೇಕು.3, ಬೆಳಗ್ಗೆ ದೇವರಿಗೆ ಪ್ರಾರ್ಥನೆ ಮಾಡುತ್ತ ದುರ್ಗಾ ದೇವತೆ ಮಂತ್ರವನ್ನು ಪಠನೆ ಮಾಡಿದರೆ ದೇವರ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ.4, ಪ್ರತಿದಿನ ಬೆಳಗ್ಗೆ ಅರಳಿ ಮರಕ್ಕೆ ನೀರು ಎರೆಯುವುದರಿಂದ ಮುಕ್ಕೋಟಿ ದೇವರುಗಳ ಆಶೀರ್ವಾದ ಸಿಗುತ್ತದೆ.

Leave a Reply

Your email address will not be published. Required fields are marked *