ಮದುವೆಯಲ್ಲಿ ಹಾರ ಹಾಕೋದ್ಯಕೆ?ಮಾಲೆಗೂ ಶ್ರೀಮನ್ನಾರಾಯಣನಿಗೂ ಸಂಬಂಧವೇನು?

Written by Anand raj

Published on:

ಹಿಂದೂ ಧರ್ಮದಲ್ಲಿ ವಿವಾಹ ಪದ್ಧತಿಯಲ್ಲಿ ಅನೇಕ ಶಾಸ್ತ್ರಗಳು ಸಂಪ್ರದಾಯಗಳು ಸರ್ವೇಸಾಮಾನ್ಯ. ದೇವುತ್ತನ ಏಕಾದಶಿ ದಿನದಿಂದ ಮದುವೆ ಮತ್ತು ಮದುವೆಯಂತಹ ಶುಭ ಕಾರ್ಯಗಳು ಆರಂಭವಾಗುತ್ತವೆ. ಜನರು ಮದುವೆಯಲ್ಲಿ ಆಚರಣೆಗಳನ್ನು ಮತ್ತು ಪದ್ಧತಿಗಳನ್ನು ಬಹಳ ಉತ್ಸಾಹದಿಂದ ಅನುಸರಿಸುತ್ತಾರೆ. ಆದರೆ ಮದುವೆಯಲ್ಲಿ ನಡೆಯುವ ಪ್ರತಿಯೊಂದು ಆಚರಣೆ ಹಿಂದೆ ಒಂದೊಂದು ನಂಬಿಕೆ ಇದೆ. ಮದುವೆಯಲ್ಲಿ ಹಾರವನ್ನು ಏಕೆ ಧರಿಸುತ್ತಾರೆ, ಅರಿಶಿಣವನ್ನು ಏಕೆ ಹಚ್ಚುತ್ತಾರೆ ಎಂದು ಯಾರಿಗೂ ಸಹ ತಿಳಿದಿಲ್ಲ.ಇದೆಲ್ಲಾ ತಮ್ಮದೇ ಅದ ಪ್ರಾಮುಖ್ಯತೆಯನ್ನು ಹೊಂದಿದೆ.

ವಧು ವರರ ವಿವಾಹ ಅರಿಶಿಣ ಶಾಸ್ತ್ರದ ಆಚರಣೆಯೊಂದಿಗೆ ಪ್ರಾರಂಭ ಆಗುತ್ತದೆ.ಈ ಶಾಸ್ತ್ರವನ್ನು ಆಚರಿಸುವುದಕ್ಕೆ ಸುಮಂಗಲಿಯಾರನ್ನು ಆಹ್ವಾನಿಸಲಾಗುತ್ತದೆ.ಅರಿಶಿಣವನ್ನು ಅನ್ವಹಿಸುವುದರಿಂದ ಚರ್ಮವು ಸುಧಾರಿಸುತ್ತದೆ ಎಂದು ಜನರು ಭಾವಿಸುತ್ತಾರೆ.ಇನ್ನೊಂದು ನಂಬಿಕೆ ಪ್ರಕಾರ ಮದುವೆಗೆ ಸಾವಿರಾರು ಜನರು ಬರುತ್ತಾರೆ ಅವರಲ್ಲಿ ಅನಾರೋಗ್ಯದ ಸಮಸ್ಸೆ ಇರುವವರು ಇರುತ್ತಾರೆ.ಅವರ ಅನಾರೋಗ್ಯ ವಧು ವರರಿಗೆ ತಗುಲಬಾರದು ಎನ್ನುವ ಕಾರಣಕ್ಕೂ ಕೂಡ ಅರಿಶಿಣ ಶಾಸ್ತ್ರವನ್ನು ಮಾಡಲಾಗುತ್ತದೆ.

ಎಲ್ಲಾ ಮಹಿಳೆಯರು ವಧುವಿನ ಕೈಗೆ ಮೆಹಂದಿ ಹಚ್ಚುತ್ತಾರೆ.ವಧುವಿನ ಕೈ ಗೆ ಹಚ್ಚುವ ಗೊರಂಟಿ ಎಷ್ಟು ಗಾಢವಾಗಿ ಇರುತ್ತದೆಯೋ ಅವರ ವೈವಾಹಿಕ ಜೀವನ ಸಹ ಅಷ್ಟೇ ಸ್ವಾಗಸಾಗಿ ಇರುತ್ತದೆ ಎನ್ನುವ ನಂಬಿಕೆ ಇದೆ.ಇನ್ನೊಂದು ನಂಬಿಕೆ ಪ್ರಕಾರ ಮದುವೆ ಸಮಯದಲ್ಲಿ ಅತಿಯಾದ ಒತ್ತಡ ಇರುತ್ತದೆ. ಮೆಹಂದಿ ವಧುವಿನ ಒತ್ತಡವನ್ನು ದೂರಗಿಸಿ ಮನುಷ್ಯನ ಶಾಂತಿಯನ್ನು ಕಾಪಾಡುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮನೆಯಿಂದ ಹೊರ ಬಂದಾಗ ವರನು ಕುದುರೆ ಮೇಲೆ ಕುಳಿತುಕೊಳ್ಳುತ್ತಾನೆ.ವಧು ವರ ಸ್ಥಳಕ್ಕೆ ಬಂದಾಗ ಮೆರವಣಿಗೆ ಮಾಡುತ್ತಾರೆ.ನಂತರ ಹುಡುಗಿ ತಂದೆ ಮತ್ತು ಪಂಡಿತರು ಆಕೆಯ ಸಹೋದರ ಸಹೋದರಿಯರು ಎಲ್ಲಾರು ಗಣೇಶನನ್ನು ಪೂಜಿಸುತ್ತಾರೆ.ಗಣೇಶ ಪೂಜೆ ನಂತರ ಹುಡುಗಿಯ ಮನೆಯಲ್ಲಿ ಎಲ್ಲಾ ಆಚರಣೆಗಳು ಪ್ರಾರಂಭವಾಗುತ್ತದೆ. ಈ ಆಚರಣೆ ನಂತರ ವರನ ಕಡೆಯಿಂದ ಉಡುಗೊರೆ ಪಡೆಯಲಾಗುತ್ತದೆ.

ಮದುವೆ ಮಂಟಪದಲ್ಲಿ ವಧುವರರು ಪರಸ್ಪರ ಹಾರವನ್ನು ಬದಲಾಯಿಸಿಕೊಳ್ಳುತ್ತಾರೆ.ವಧು ವರರು ಪರಸ್ಪರ ಹಾರ ಹಾಕುವ ಮೂಲಕ ಪರಸ್ಪರ ಒಪ್ಪಿಗೆ ನೀಡುತ್ತಾರೆ. ವಿಷ್ಣು ಪುರಾಣದ ಪ್ರಕಾರ ಲಕ್ಷ್ಮೀದೇವಿಯ ಸಮುದ್ರ ಮಂಥನ ದಿಂದ ಹೊರ ಹೊಮ್ಮಿದಾಗ ಆಕೆ ಭಗವಾನ್ ವಿಷ್ಣುವಿಗೆ ಹಾರವನ್ನು ಹಾಕುವ ಮೂಲಕ ವಿವಾಹದ ಒಪ್ಪಿಗೆಯನ್ನು ಸೂಚಿಸಿದ್ದರು.ಈ ಕಾರಣದಿಂದ ಹಾರ ಬದಲಾಯಿಸುವ ಪದ್ಧತಿ ಚಾಲ್ತಿಗೆ ಬಂತು.

ವಿವಾಹ ಸಮಾರಂಭದಲ್ಲಿ ಅಗ್ನಿ ಕುಂಡ ಸುತ್ತ ವಧು ವರರು 7 ಸುತ್ತುಗಳನ್ನು ತೆಗೆದುಕೊಳ್ಳುವ ಮೂಲಕ ಸಪ್ತಪದಿಯನ್ನು ತುಳಿಯುತ್ತಾರೆ. ಮೊದಲ ಮೂರು ಸುತ್ತಿನಲ್ಲಿ ವಧು ಮುಂದೆ ಇರುತ್ತಾಳೆ. ಮುಂದಿನ ನಾಲ್ಕು ಸುತ್ತುಗಳಲ್ಲಿ ವರ ಮುಂದೆ ಇರುತ್ತಾನೆ.ವರನು ವಧುವಿಗೆ 7 ಭರವಸೆಯನ್ನು ನೀಡಿದರೆ ಮತ್ತು ವಧು ವರನಿಗೆ 7 ಭರವಸೆಗಳನ್ನು ನೀಡುತ್ತಾಳೆ.ಇದರ ನಂತರ ವಿವಾಹ ಸಮಾರಂಭದ ಕಾರ್ಯ ಪೂರ್ಣಗೊಳ್ಳುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮದುವೆ ಮಂಟಪದಲ್ಲಿ ಏಳು ಸುತ್ತುಗಳ ನಂತರ ವರ ತನ್ನ ವಧುವಿನ ಹಣೆಗೆ ಕೆಂಪು ಬಣ್ಣದ ಕುಂಕುಮವನ್ನು ಇಡುತ್ತಾನೆ. ಇದರಿಂದ ಅವಳು ಯಾವಾಗಲು ಸಂತೋಷವಾಗಿ ಇರುತ್ತಾಳೆ ಮತ್ತು ಸಮಾಜದಲ್ಲಿ ಅವನ ಹೆಂಡತಿ ಎಂದು ಕರೆಯಲ್ಪಡುತ್ತಾಳೆ.ಸಿಂಧೂರವನ್ನು ಅನ್ವಹಿಸುವ ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣ ಎಂದರೆ ಸಿಂಧುರ ಇಡುವ ಸ್ಥಳದಲ್ಲಿ ಬ್ರಹ್ಮ ರಂದ್ರವಿದೆ.ಇದು ಮನಸ್ಸನ್ನು ನಿಯಂತ್ರಿಸುವುದಕ್ಕೆ ಸಹಾಯ ಮಾಡುತ್ತದೆ.

Related Post

Leave a Comment