ದಾನಮಾಡುವಾಗ ಈ ವಿಷಯವನ್ನ ಮರೆತರೆ ಪುಣ್ಯಕ್ಕಿಂತ ಪಾಪವೇ ಹೆಚ್ಚು!

Written by Anand raj

Published on:

ಹಿಂದೂ ಧರ್ಮದಲ್ಲಿ ದಾನ-ಧರ್ಮಕ್ಕೆ ತುಂಬಾನೇ ಶ್ರೇಷ್ಠತೆ ಇದೆ. ದಾನ ಮಾಡುವುದಕ್ಕೂ ದೊಡ್ಡ ಮನಸ್ಸು ಬೇಕು. ದಾನಮಾಡುವಾಗ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು. ನಿಮ್ಮಿಂದ ದಾನ ಪಡೆದವರು ತೃಪ್ತರಾಗಬೇಕು ವಿನಃ ನೋವಿಗೆ ಒಳಗಾಗಬಾರದು. ದಾನ ಮಾಡುವುದು ಒಳ್ಳೆಯದೇ ಆದರೆ ಎಲ್ಲವನ್ನೂ ದಾನ ಮಾಡುವಂತಿಲ್ಲ. ಹಿಂದೂ ಪುರಾಣಗಳು ಹೇಳುವ ಪ್ರಕಾರ ಕೆಲವೊಂದು ವಸ್ತುಗಳನ್ನು ದಾನ ಮಾಡಬಾರದು. ಒಂದು ವೇಳೆ ಮಾಡಿದರೆ ದಾನ ಮಾಡುವ ಕೈ ಬೇಡುವ ಸ್ಥಿತಿಗೆ ಬರುತ್ತದೆ. ದಾನ ಮಾಡಲೇಬಾರದ ವಸ್ತುಗಳು ಯಾವುದೇ ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಶನಿದೋಷ ಇದ್ದಾಗ ಎಣ್ಣೆ ದಾನ ಮಾಡಬೇಕು ಎಂದು ಹೇಳುತ್ತಾರೆ. ಎಣ್ಣೆಯನ್ನು ದಾನವನ್ನು ಮಾಡುವಾಗ ಕಡಿಮೆ ಬೆಲೆ ಇರುವ ಎಣ್ಣೆಯನ್ನು ದಾನ ಮಾಡುತ್ತಾರೆ.ನೀವು ಎಣ್ಣೆ ದಾನ ಮಾಡುವುದಾದರೇ ಮೊದಲು ಪರೀಕ್ಷೆ ಮಾಡಿ. ಕೆಟ್ಟು ಹೋದ ಎಣ್ಣೆಯನ್ನು ದಾನ ಮಾಡುವುದರಿಂದ ದಾರಿದ್ರ ಹೋಗುವುದಿಲ್ಲ ಮತ್ತು ಶನಿ ಪರಮಾತ್ಮ ತಡವಾ ಆಡುತ್ತಾನೆ.

2, ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡಿದರೆ ವ್ಯಾಪಾರ-ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಾರೆ. ಪ್ಲಾಸ್ಟಿಕ್ ವಸ್ತುಗಳನ್ನು ಬೇರೆಯವರಿಗೆ ದಾನವಾಗಿ ನೀಡಬೇಡಿ. ಪ್ಲಾಸ್ಟಿಕ್ ಮತ್ತು ಕಬ್ಬಿಣವನ್ನು ದಾನಮಾಡುವುದರಿಂದ ನೀವು ಮಾಡುವ ವ್ಯವಹಾರಗಳು ಕುಸಿದು ಹೋಗುವ ಸಾಧ್ಯತೆ ಇರುತ್ತವೆ.3, ಹೊಟ್ಟೆ ಹಸಿವು ಎಂದು ಭಿಕ್ಷೆ ಬೇಡುವುದಕ್ಕೆ ಬಂದರೆ ಇದಿದ್ದನ್ನು ಕೊಟ್ಟು ಕಳುಹಿಸಿ.ಒಂದು ವೇಳೆ ಏನು ಇಲ್ಲವಾದರೆ ಇಲ್ಲಾ ಎಂದು ಕಳುಹಿಸಿ. ಅದರೆ ಅಳಸಿದ ಆಹಾರವನ್ನು ಕೊಟ್ಟರೆ ಅದಕ್ಕಿಂತ ಪಾಪ ಕಾರ್ಯ ಇನ್ನೊಂದು ಇಲ್ಲಾ. ಹೊಟ್ಟೆ ಹಸಿವು ಎಂದು ಬಂದವರಿಗೆ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

4, ಹಿಂದೂ ಧರ್ಮದ ಪ್ರಕಾರ ಪೊರಕೆಯನ್ನು ಲಕ್ಷ್ಮೀದೇವಿಯ ಸಂಕೇತ ಎಂದು ಹೇಳುತ್ತಾರೆ. ಯಾವುದೇ ಕಾರಣಕ್ಕೂ ಪೊರಕೆಯನ್ನು ದಾನವಾಗಿ ನೀಡಬೇಡಿ.ಬಳಸಿದ ಪೊರಕೆಯನ್ನು ಯಾವುದೇ ಕಾರಣಕ್ಕೂ ಕೊಡಬಾರದು.5, ಇನ್ನು ಚಾಕು ಚೂರಿ ಮೊಚ್ಚು ಚೂಪದ ವಸ್ತುಗಳನ್ನು ದಾನವಾಗಿ ನೀಡಬಾರದು.6,ಅಪ್ಪಿ ತಪ್ಪಿಯೂ ನೀವು ಬಳಸಿದ ಬಟ್ಟೆಯನ್ನು ದಾನವಾಗಿ ನೀಡಬೇಡಿ . ನಿಮ್ಮ ಕೈಲಾದರೇ ಹೊಸ ಬಟ್ಟೆಯನ್ನು ಕೊಡಿಸಿ ಇಲ್ಲವಾದರೇ ಸುಮ್ಮನೆ ಇರಿ.7, ಇನ್ನು ಪೆನ್ನು ಪುಸ್ತಕಗಳನ್ನು ದಾನವಾಗಿ ನೀಡಬೇಡಿ.ಹಾಗಾಗಿ ದಾನ ಧರ್ಮ ಎಂದು ಬಂದಾಗ ಇವುಗಳ ಬಗ್ಗೆ ನೆನಪು ಇರಲಿ.

Related Post

Leave a Comment