ಹಿಂದೂ ಧರ್ಮದಲ್ಲಿ ಒಂದೊಂದು ಕೆಲಸಕ್ಕೂ ಒಂದೊಂದು ನಂಬಿಕೆ ಇದೆ. ಒಂದೊಂದು ಆಚರಣೆಗೂ ಅದರದೆ ಆದ ಪದ್ಧತಿಗಳು ಇವೇ.ಮನೆಯಲ್ಲಿ ಇರುವ ಹಿರಿಯರು ಸಂಜೆ ಸಮಯದಲ್ಲಿ ಉಗುರು ಕಟ್ ಮಾಡಬಾರದು ಎಂದು ಹೇಳುತ್ತಾರೆ.ಅದರೆ ಇದೆಲ್ಲಾ ಮೂಢನಂಬಿಕೆ ಎಂದು ಹೇಳುವರು ಹೆಚ್ಚು. ಒಂದು ವೇಳೆ ಕಟ್ ಮಾಡಿದರೆ ದಾರಿದ್ರ ಬರುತ್ತದೆ ಮತ್ತು ನಕಾರಾತ್ಮಕ ಶಕ್ತಿ ಅವರಿಸುತ್ತದೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಒಂದು ವೇಳೆ ರಾತ್ರಿ ಸಮಯದಲ್ಲಿ ಉಗುರು ಕತ್ತರಿಸುತ್ತಾರೋ ಅಂತವರು ಲಕ್ಷ್ಮಿ ಕೃಪೆಗೆ ಪಾತ್ರರು ಆಗುತ್ತಾರಂತೆ.ಹಿಂದೂ ಸಂಪ್ರದಾಯದಲ್ಲಿ ಸಂಜೆ ಗೊದೂಳಿ ಸಮಯದಲ್ಲಿ ಲಕ್ಷ್ಮಿ ಮನೆಯನ್ನು ಪ್ರವೇಶ ಮಾಡುತ್ತಾಳೆ.ರಾತ್ರಿ ಎಲ್ಲಾ ಮನೆಯಲ್ಲಿ ಲಕ್ಷ್ಮಿ ಮನೆಯಲ್ಲಿ ನೆಲೆಸಿರುತ್ತಾಳೆ.ಯಾರ ಮನೆಯಲ್ಲಿ ಲಕ್ಷ್ಮಿ ಸಂತೃಪ್ತ ಆಗುತ್ತಾಳೋ ಆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.ಹೀಗಾಗಿ ರಾತ್ರಿ ಸಮಯದಲ್ಲಿ ಕಸವನ್ನು ಹೊರ ಹಾಕುವುದು, ಬೇರೆಯವರಿಗೆ ಹಣ ನೀಡುವುದು, ಉಗುರು ಕಟ್ ಮಾಡುವುದು, ಕೂದಲು ಕತ್ತರಿಸುವುದನ್ನು ಅಪ್ಪಿತಪ್ಪಿಯು ಮಾಡಬಾರದು.ಹೀಗೆ ಮಾಡಿದರೆ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ.ಅಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ಒಂದು ಕ್ಷಣ ಕೂಡ ನಿಲ್ಲುವುದಿಲ್ಲ.
ಉಗುರು ಕತ್ತರಿಸುವ ಹಿಂದೆ ಮಾಟ ಮಂತ್ರದ ಭಯ ಕೂಡ ಇದೆ.ಮಾಟ ಮಂತ್ರ ವಶೀಕರಣಕ್ಕೆ ವ್ಯಕ್ತಿಯ ಕೂದಲು ಬಟ್ಟೆಯ ಜೊತೆಗೆ ಉಗುರನ್ನು ಬಳಸುತ್ತಾರೆ.ಹೀಗಾಗಿ ರಾತ್ರಿ ಸಿಕ್ಕಾ ಉಗುರಿನ ಚೂರನ್ನು ದುಷ್ಟಶಕ್ತಿಗಳು ಅಥವಾ ಮಾಂತ್ರಿಕರು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಯಾವ ಸಮಯದಲ್ಲಿ ಬೇಕಾದರೂ ದುಷ್ಟಶಕ್ತಿಗಳನ್ನು ನಿಮ್ಮ ಮೇಲೆ ಪ್ರಚೋದನೆ ಮಾಡಬಹುದು.ರಾತ್ರಿ ಸಮಯದಲ್ಲಿ ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಆರೋಗ್ಯದ ದೃಷ್ಟಿಯಿಂದ ಮತ್ತು ಮನೆಯಲ್ಲಿ ನೆಮ್ಮದಿ ನೆಲೆಸುವ ಕಾರಣಕ್ಕಾಗಿ ಚಾಚು ತಪ್ಪದೆ ಇದನ್ನು ಪಾಲಿಸಲೇಬೇಕು.
ಮಂಗಳವಾರ ತಲೆ ಕೂದಲನ್ನು ಕಟ್ ಮಾಡಿಸಬಾರದು.ಮುಸ್ಸಂಜೆ ಸಮಯದಲ್ಲಿ ನಿದ್ದೆ ಮಾಡಬಾರದು.ದಕ್ಷಿಣಕ್ಕೆ ತಲೆ ಹಾಕಿ ಮಲಗಬಾರದು,.ರಾತ್ರಿ ಸಮಯದಲ್ಲಿ ಉಗುರು ಕಟ್ ಮಾಡಬಾರದು. ಉಗುರು ಕತ್ತರಿಸುವುದಕ್ಕೆ ಸೂಕ್ತವಾದ ದಿನ ಇದೆ. ಉಗುರುಗಳು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ ಎನ್ನುವುದೇ ಇದಕ್ಕೆ ಕಾರಣ.ಯಾವುದೇ ಹಬ್ಬದ ಸಮಯದಲ್ಲಿ ಉಗುರು ಕಟ್ ಮಾಡಬಾರದು ಯಾಕೇಂದರೆ ಆ ದಿನಕ್ಕೆ ಒಂದು ಮಹತ್ವ ಇರುತ್ತದೆ.ದೇವರ ದೈವಿ ಬಲ ಇರುತ್ತದೆ.ಅಂತಹ ಸಮಯದಲ್ಲಿ ಉಗುರು ಕತ್ತರಿಸಿದರೆ ಒಳಿತು ಅಲ್ಲ.ಒಂದೊಂದು ದಿನಕ್ಕೂ ಒಂದೊಂದು ದೇವರ ಮಹತ್ವ ಇದೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಸೋಮವಾರ ಶಿವನ ವಾರ,ಮಂಗಳವಾರ ಆಂಜನೇಯ ವಾರ,ಬುಧವಾರ ಕೃಷ್ಣನ ವಾರ,ಗುರುವಾರ ವಿಷ್ಣುವಿನ ಪ್ರಿಯವಾದವರು,ಶುಕ್ರವಾರ ತಾಯಿ ಲಕ್ಷ್ಮಿ ವಾರ,ಶನಿವಾರ ಶನಿದೇವನಿಗೆ ಮೀಸಲು,ಭಾನುವಾರ ಸೂರ್ಯನ ವಾರ ಎಂದು ಕರೆಯಲಾಗುತ್ತದೆ.ಮಾನವನ ದೇಹದ ಮೇಲೆ ಚಂದ್ರನ ನೇರ ಪರಿಣಾಮ ಸದಾ ಇರುತ್ತದೆ. ಹಾಗಾಗಿ ಸೋಮವಾರದ ದಿನ ಉಗುರು ಕತ್ತರಿಸಿದರೆ ಮಾನವ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಹಾಗೂ ಮಕ್ಕಳ ಮಾನಸಿಕ ಆರೋಗ್ಯದ ಮೇಲು ಪರಿಣಾಮ ಬಿರುತ್ತದೆ ಎನ್ನುವ ನಂಬಿಕೆ .
ಇನ್ನು ಮಂಗಳವಾರ ಕೂದಲು ಕಟ್ ಮಾಡುವುದು ಮತ್ತು ಉಗುರು ಕತ್ತರಿಸುವುದು ನಿಷಿದ್ದ.ಒಂದು ವೇಳೆ ಮಾಡಿದರೆ ನಕಾರಾತ್ಮಕ ಪರಿಣಾಮ ಬಿರುತ್ತಾದೇ.ಇನ್ನು ಬುಧವಾರ ಯಾವ ಕೆಲಸ ಮಾಡಿದರು ತೊಂದರೆ ಇಲ್ಲಾ.ಇನ್ನು ಗುರುವಾರ ಕೂದಲು ಮತ್ತು ಉಗುರು ಕತ್ತರಿಸಬಾರದು. ಶುಕ್ರವಾರ ಶುಕ್ರನ ವಾರ ಆಗಿರುವುದರಿಂದ ಉಗುರು ಮತ್ತು ಕೂದಲನ್ನು ಕಟ್ ಮಾಡಬಹುದು.ಶನಿವಾರ ಶನಿದೇವನ ವಾರ ಈ ದಿನದಂದು ಉಗುರು ಅಥವಾ ಕೂದಲು ಕತ್ತರಿಸಬಾರದು ಮತ್ತು ಭಾನುವಾರ ಸೂರ್ಯನ ವಾರ ಈ ದಿನ ಕೂಡ ಕೂದಲು ಮತ್ತು ಉಗುರು ಕತ್ತರಿಸುವುದು ಅಮಂಗಳಕರ.ಉಗುರು ಕಟ್ ಮಾಡುವುದಕ್ಕೆ ಸಮಯ ಮತ್ತು ದಿನ ಇದೆ.