ಕೋಟ್ಯಾಧಿಪತಿಯಾಗುವ ಮುನ್ನ ಈ ಕನಸು ಬೀಳುತ್ತದೆ! ಕನಸಿನಲ್ಲಿ ಈ ವಸ್ತು ಬಂದರೆ ಅದೃಷ್ಟವೋ ಅದೃಷ್ಟ.!

Featured-Article

ಕೋಟ್ಯಾಧಿಪತಿ ಆಗುವ ಮುನ್ನ ಈ ಕನಸುಗಳು ಖಂಡಿತವಾಗಿ ಬೀಳುತ್ತವೆ.1,ಯಾವ ಸಮಯದಲ್ಲಿ ಕನಸು ಬೀಳುತ್ತದೆ ಎನ್ನುವುದು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.ಮುಂಜಾನೆ ಬೆಳಗ್ಗೆ 3:00 ಯಿಂದ 5:00 ಒಳಗೆ ಬೀಳುವಂತಹ ಕನಸಿಗೆ ಬಹಳಷ್ಟು ಮಹತ್ವವನ್ನು ನೀಡಲಾಗುತ್ತದೆ.ಈ ಸಮಯದಲ್ಲಿ ಬೀಳುವ ಕನಸಿನಲ್ಲಿ ಬಹಳಷ್ಟು ಅರ್ಥ ಹಾಗೂ ನಿಮ್ಮ ಮುಂದಿನ ಭವಿಷ್ಯವನ್ನು ಕೂಡ ಸೂಚಿಸುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಿಮ್ಮ ಕನಸಿನಲ್ಲಿ ಏನಾದರು ಮಹಾಲಕ್ಷ್ಮಿ ಚಿತ್ರ ಕಂಡು ಬಂದರೆ ಬಹಳಷ್ಟು ಸಂಪತ್ತು ಐಶ್ವರ್ಯ ಕೈ ಸೇರುತ್ತದೆ ಹಾಗೂ ಯಶಸ್ಸು ಲಭಿಸುತ್ತದೆ.2, ಇನ್ನು ಕನಸಿನಲ್ಲಿ ಮರದ ನೆಲ್ಲಿಕಾಯಿ ಕಂಡು ಬಂದರೆ ಅರೋಗ್ಯ ಸೌಭಾಗ್ಯ ಗೌರವ ಲಭಿಸುತ್ತದೆ ಎಂದು ಅರ್ಥ3,ಇನ್ನು ದೇವರಿಗೆ ಪೂಜೆ ಮಾಡುತ್ತಿರುವ ಹಾಗೆ ಕನಸು ಬಿದ್ದರೆ ರಾಣ ಬಾದೆಯಿಂದ ಮುಕ್ತಿ ಹೊಂದುತ್ತಿರ ಎಂದು ಅರ್ಥ.4, ಇನ್ನು ಕನಸಿನಲ್ಲಿ ಮೊಸರು ಕಂಡು ಬಂದರೆ ಧನ ಲಾಭ ಆಗುತ್ತದೇ ಎಂದು ಅರ್ಥ ಹಾಗೂ ಕನಸಿನಲ್ಲಿ ತುಪ್ಪ ಕಂಡು ಬಂದರೆ ನೀವು ಕೈ ಹಾಕಿದ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತಿರಿ ಎಂದು ಅರ್ಥ.

5, ಕನಸಿನಲ್ಲಿ ಹಾವು ಕಂಡು ಬಂದರೆ ನೀವು ಯಾವುದೊ ಕೆಲಸದಲ್ಲಿ ಪರದಾಟವನ್ನು ನಡೆಸುತ್ತಿದ್ದಿರಿ ಎಂದು ಅರ್ಥ.6, ಪದೇ ಪದೇ ಸತ್ತ ವ್ಯಕ್ತಿಗಳು ನಿಮ್ಮ ಕನಸಿನಲ್ಲಿ ಬಂದರೆ ಅವರಿಗೆ ಸರಿಯಾದ ಮುಕ್ತಿ ದೊರೆತಿಲ್ಲ ಎಂದು ಅರ್ಥ.ಅವರಿಗೆ ಸರಿಯಾದ ಮುಕ್ತಿ ದೊರೆಸುವುದು ನಿಮ್ಮ ಕರ್ತವ್ಯ ಆಗಿರುತ್ತದೆ.ಇದಕ್ಕಾಗಿ ನೀವು ಪೂಜೆ ಪುನಸ್ಕಾರಗಳನ್ನು ಕೂಡ ಮಾಡಬೇಕಾಗುತ್ತದೆ.7, ನಿಮ್ಮ ಕನಸಿನಲ್ಲಿ ಆನೆ ಕಾಣಿಸಿಕೊಂಡರೇ ನೀವು ಕೋಟ್ಯಾಧಿಪತಿ ಆಗುತ್ತೀರಾ ಎನ್ನುವ ಸೂಚನೆ ಆಗಿರುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published.