ಹಿಂದೂ ಸಂಪ್ರದಾಯದ ಪ್ರಕಾರ ಕೂದಲನ್ನು ಯಾವ ದಿನ ಕತ್ತರಿಸಬೇಕು ಮತ್ತು ಕತ್ತರಿಸಲೇಬಾರದು?

Written by Anand raj

Published on:

ಕೂದಲನ್ನು ಯಾವಾಗ ಕತ್ತರಿಸಬೇಕು ಎನ್ನುವ ಗೊಂದಲ ಇದೆ.ಯಾವುದೇ ಕಾರಣಕ್ಕೂ ಹುಟ್ಟಿದ ದಿನ ಕೂದಲನ್ನು ಕತ್ತರಿಸಬಾರದು ಮತ್ತು ಪ್ರತಿಯೊಂದು ಹಬ್ಬದಲ್ಲಿ ಕೂದಲನ್ನು ಕತ್ತರಿಸಬಾರದು.ಇನ್ನು ಅಮಾವಾಸ್ಯೆ ಹುಣ್ಣಿಮೆ ಸಮಯದಲ್ಲಿ ಕೂದಲನ್ನು ಕತ್ತರಿಸಬಾರದು.ಬಹಳಷ್ಟು ಜನರು ದಿನಗಳನ್ನು ನೋಡದೆ ಕೂದಲನ್ನು ಕತ್ತರಿಸುತ್ತಾರೇ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹಿಂದೂ ಸಂಪ್ರದಾಯದಲ್ಲಿ ಪ್ರತಿ ವಾರವನ್ನು ಕೂಡ ಒಂದೊಂದು ಗುಣದಿಂದ ಅಂದರೆ ದೇವರ ವಾರ ಎಂದು ಗುರುತಿಸುತ್ತಾರೆ.ಕೂದಲನ್ನು ಯಾವಾಗ ಕತ್ತರಿಸಬೇಕು ಎಂದರೆ ಬುಧವಾರ ಮತ್ತು ಸೋಮವಾರ ಕತ್ತರಿಸಬಹುದು.ಒಂದು ವೇಳೆ ಸೋಮವಾರದಲ್ಲಿ ಹುಟ್ಟಿದವರು ಬುಧವಾರ ಕೂದಲನ್ನು ಕಟ್ ಮಾಡಿಕೊಳ್ಳಿ ಮತ್ತು ಬುಧವಾರ ಹುಟ್ಟಿದವರು ಸೋಮವಾರ ಕೂದಲನ್ನು ಕಟ್ ಮಾಡಿಕೊಳ್ಳಿ.ಇನ್ನು ಕೆಲವರು ಕೂದಲು ಕಟ್ ಮಾಡಿಸಿಕೊಂಡು ಬರುತ್ತಾರೆ ಅದರೆ ಸ್ನಾನವನ್ನು ಮಾಡುವುದಿಲ್ಲ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ರೀತಿ ಮಾಡಿದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ. ಹಾಗಾಗಿ ನೀವು ಕೂದಲನ್ನು ಕಟ್ ಮಾಡಿಸಿಕೊಂಡು ಬಂದ ತಕ್ಷಣ ಮನೆಯ ಒಳಗೆ ಓಡಾಡಬಾರದು ಮತ್ತು ಸ್ನಾನವನ್ನು ಮಾಡಿಕೊಂಡು ಮನೆಯ ಒಳಗೆ ಹೋಗಬೇಕು.ನಂತರ ದೇವರಿಗೆ ಹೋಗಿ ಸ್ನಾನವನ್ನು ಮಾಡಬೇಕು.ಹಾಗಾಗಿ ಸ್ವಲ್ಪವಾದರೂ ಹಿಂದೂ ಸಂಪ್ರದಾಯವನ್ನು ಪಾಲನೆ ಮಾಡಿ.ಇನ್ನು ಮುಖ್ಯವಾಗಿ ಸಂಜೆ ಸಮಯದಲ್ಲಿ ಕೂದಲು ಕಟ್ ಮಾಡುವುದು ಮತ್ತು ಉಗುರು ಕಟ್ ಮಾಡುವುದನ್ನು ಮಾಡಬಾರದು.

Related Post

Leave a Comment