ಈ ಒಂದು ಪೂಜೆಯನ್ನ ಎಲ್ಲಾರು ಯಾವಾಗಲು ಮಾಡುವಂತಿಲ್ಲ! ಮಾಡೀದರೆ ಏನಾಗುತ್ತದೆ?

Featured-Article

ಗ್ರಹ ಎಂದರೆ ಆಕಾಶಕಾಯ. ಭೂಮಂಡಲದಲ್ಲಿ ಇರುವ 9 ಗ್ರಹಗಳೆ ನವಗ್ರಹಗಳು.ಒಮ್ಮೊಮ್ಮೆ ದೇವರ ವ್ರಕ್ರದೃಷ್ಟಿಯಿಂದ ಪಾರು ಆಗಬಹುದು ಅದರೆ ಗ್ರಹಗತಿ ಕೆಟ್ಟರೆ ಗ್ರಹಚಾರ ಕೆಟ್ಟತೆ.ಶನಿ ಹೆಗಲು ಏರಿದಾಗ ಮಹಾ ದೇವನು ಕಾಪಾಡಲಾರನು.ನವಗ್ರಹ ಶಕ್ತಿ ಅಂತಹದು.ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಜನ್ಮ ರಾಶಿಗೆ ಅನುಗುಣವಾಗಿ ಗ್ರಹಗಳ ಏಳುಬಿಳು ಇದ್ದೆ ಇರುತ್ತದೆ.ಹೀಗಾಗಿ ನವಗ್ರಹ ಪೂಜೆಯನ್ನು ಅಷ್ಟೊಂದು ಶಕ್ತಿಯುತ ಎನ್ನುವುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನವಗ್ರಹಗಳ ಆಚಾರ ವಿಚಾರ ಮತ್ತು ಪೂಜಾ ವಿಧಾನ ಬೇರೆ.ನವಗ್ರಹ ಪ್ರದಕ್ಷಿಣೆ ಮಾಡುವಾಗ ನವಗ್ರಹ ಮೂರ್ತಿಯನ್ನು ಮುಟ್ಟಬಾರದು.ಸುಮ್ಮನೆ ನೆನೆಯುತ್ತ ನವಗ್ರಹ ಪ್ರದಕ್ಷಿಣೆ ಹಾಕಬೇಕು.ಯಾವಾಗಲು ನವಗ್ರಹದಲ್ಲಿ ಸೂರ್ಯ ದೇವಾ ಅಧಿಪತಿ.ನವಗ್ರಹಕ್ಕೆ ಹೋಗುವಾಗ ಸೂರ್ಯನನ್ನು ನೋಡಿ ಪ್ರವೇಶ ಮಾಡಬೇಕು. ನಂತರ ಚಂದ್ರನ ಕಡೆಯಿಂದ ಬಲಭಾಗಕ್ಕೆ 9 ಪ್ರದಕ್ಷಿಣೆ ಹಾಕಿ ದೇವರಲ್ಲಿ ಇಷ್ಟರ್ಥಗಳನ್ನು ಬೇಡಿಕೊಳ್ಳಬೇಕು.

ನವಗ್ರಹಕ್ಕೆ ಮಾಡುವ 9 ಪ್ರದಕ್ಷಿಣೆ ಹಿಂದೆ ಒಂದು ಒಳ ಅರ್ಥ ಇದೆ.ಪ್ರತಿ ದೇವರನ್ನು ನೆನೆಯುತ್ತ ಪ್ರದಕ್ಷಿಣೆ ಹಾಕಬೇಕು.9 ಸುತ್ತು ಮುಗಿತ ಇದ್ದಂತೆ ನವಗ್ರಹಕ್ಕೆ ಬೆನ್ನು ತೋರಿಸದೇ ಗುಡಿಯಿಂದ ಹೊರ ಬರಬೇಕು.ಒಂದು ವೇಳೆ ಬೆನ್ನು ತೋರಿಸಿ ಬಂದರೆ ಸಂಕಷ್ಟಗಳು ಹೆಚ್ಚಾಗುತ್ತದೆ.ನವಗ್ರಹ ಆರಾಧನೆಯಲ್ಲಿ ಮೊದಲೆನೆಯದು ಗ್ರಹ ಆರಾಧನೆ.

ನವಗ್ರಹ ಪೂಜೆಗೆ ನವಗ್ರಹ ಪ್ರತಿಮೆಗಳು ಅಥವಾ ಗ್ರಹಗಳ ದಾನ್ಯ ಪ್ರತೀಕ.ಸೂರ್ಯನಿಗೆ ಬುಡನ್ನಾ, ಚಂದ್ರನಿಗೆ ಪಾಯಸ, ಕುಜನಿಗೆ ಪರಿಮಳ, ಬುಧನಿಗೆ ಕ್ಷಿರ ಅನ್ನ,ಗುರುಗೆ ಮೊಸರು ಅನ್ನ ಶುಕ್ರನಿಗೆ ಗೃತ ಅನ್ನ, ಶನಿಗೆ ಎಳ್ಳು ಅನ್ನ, ರಾಹುಗೆ ಕುಂಬಳಕಾಯಿ ಮತ್ತು ಉದ್ದು ಮಿಶ್ರಿತ ಅನ್ನ ಹಾಗೂ ಕೇತುವಿಗೆ ಚಿತ್ರಾನ್ನ ನೈವೈದ್ಯವಾಗಿ ಸಮರ್ಪಿಸಬಹುದಾದ ಪ್ರಿಯವಾದ ವಸ್ತುಗಳು.

ಪೂಜೆಯನ್ನು ಎಕ್ಕದಿಂದ ಆರಂಭ ಮಾಡಿ ಪುಷ್ಪದ ತನಕ 9 ಸುತ್ತುಗಳು ಆದಿತ್ಯ ನವಗ್ರಹಗಳಿಗೆ ಕ್ರಮವಾಗಿ ಹೊಂದಿಸಿದಾಗ ದುಷ್ಟ ರಾಜಗ್ರಹಗಳು ಫಲವನ್ನು ದಾಯ ಪಾಲಿಸುತ್ತವೆ.ಗ್ರಹಗಳಿಗೆ ಅಹುತಿಕೊಟ್ಟ ದಶ ಅಂಶ ಸಂಖ್ಯೆಯಲ್ಲಿ ಅಧಿದೇವತೆಗಳಿಗೆ ಅಹುತಿಯನ್ನು ಕೊಡಬೇಕು.ಇನ್ನು 9 ಗ್ರಹಗಳಿಗೆ 9 ವೇದ ಮಾತ್ರಗಳು ಇವೇ.ಈ 9 ಮಂತ್ರವನ್ನು ಪಠಣೆ ಮಾಡಿದವರಿಗೆ ಅಡ್ಡ ಪರಿಣಾಮ ಆಗುವುದಿಲ್ಲ.

ನವಗ್ರಹ ದೋಷಕ್ಕೆ ಪೂಜೆ ಪುನಸ್ಕಾರ ಒಂದೇ ಪರಿಹಾರವಲ್ಲ. ಮಾಡುವ ದಾನ ಧರ್ಮ ನಿಮ್ಮನ್ನು ಕಾಯುತ್ತದೆ. ಹೀಗಾಗಿ ಗ್ರಹಗಳ ದೋಷ ಪರಿಹಾರ ಮಾಡಿಕೊಳ್ಳುವುದರಲ್ಲಿ ದಾನವು ಒಂದು.ದಾನ್ಯಗಳನ್ನು ದಾನ ಮಾಡುವುದರ ಮೂಲಕ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಬಹುದು.ನಿಮ್ಮ ಶಕ್ತಿ ಅನುಗುಣವಾಗಿ ದಾನವನ್ನು ಮಾಡಬಹುದು.ಸೂರ್ಯನಿಗೆ ಕೆಂಪು ದಾನ್ಯ ಮತ್ತು ಚಂದ್ರನಿಗೆ ಬಿಳಿ ಹಕ್ಕಿ ಮತ್ತು ಬೆಳ್ಳಿಗಳನ್ನು ದಾನವಾಗಿ ನೀಡಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಕುಜನನ್ನು ಒಲಿಸಿಕೊಳ್ಳುವುದಕ್ಕೆ ತೋಗರಿ ಮತ್ತು ಬೆಲ್ಲವನ್ನು ದಾನ ಮಾಡಿದರೆ ಸಂಕಷ್ಟಗಳು ದೂರ ಆಗುತ್ತವೆ.ದಾನ ನೀಡುವುದಕ್ಕೆ ಕೆಲವು ಶಾಸ್ತ್ರ ಇದೆ. ಮೊದಲು ದೇವರನ್ನು ಪೂಜಿಸಿ ನಂತರ ದಾನವನ್ನು ಮಾಡಬೇಕು.ಗ್ರಹಗಳ ಪೂಜೆ ಮಾಡುವಾಗ ನವಗ್ರಹ 5 ಬಣ್ಣದಿಂದ ಕಂಗೊಳಿಸಬೇಕು.ಬಿಳಿ ಎಂದರೆ ಜಲ, ಹಳದಿ ಎಂದರೆ ಆಕಾಶ,ಕೆಂಪು ಅಗ್ನಿ,ಹಸಿರು ಎಂದರೆ ಪೃತ್ವಿ ಮತ್ತು ಕಪ್ಪು ವಾಯುವಿನ ಪ್ರತೀಕ ಆಗಿದೆ.ಪೂಜೆಯನ್ನು ಮಾಡುವಾಗ ನವಗ್ರಹ ಚಿಹ್ನೆ ಬರೆದು ಪೂಜಿಸುವುದು ಒಳಿತು.ಈ ನವಗ್ರಹ ಪೂಜೆಯನ್ನು ನಿಮ್ಮ ಜನ್ಮ ರಾಶಿಗೆ ಅನುಗುಣವಾಗಿ ಉತ್ತಮವಾದ ದಿನದಲ್ಲಿ ಮಾತ್ರ ಪೂಜೆಯನ್ನು ಮಾಡಬೇಕು.ಈ ಪೂಜೆಯನ್ನು ಶಾಸ್ತ್ರಗಳಿಂದ ಅರಿತವರು ಮಾಡಬೇಕು.

Leave a Reply

Your email address will not be published.