ತಿರುಪತಿ ಬಂಗಾರದ ಬಾಗಿಲಿನ ಅದ್ಭುತ ರಹಸ್ಯ!ಇಲ್ಲಿ ಮಾತ್ರ ಗರುಡ ರೆಕ್ಕೆ ಬಿಚ್ಚಿರೋದ್ಯಾಕೆ?

Featured-Article

ತಿರುಪತಿಯಲ್ಲಿ ದೇವರ ದರ್ಶನಕ್ಕೆ ಹೋದಾಗ ತಿರುಮಲ ಬಾಗಿಲದ ಕಡೆ ಗಮನ ಇರುವುದಿಲ್ಲ.ತಿರುಪತಿ ತಿರುಮಲ ಸನ್ನಿದಾನದಲ್ಲಿ ಜಯ ವಿಜಯಯಾರ ಬಂಗಾರ ಬಾಗಿಲಿನಿಂದ ಗರ್ಭ ಗುಡಿಯವರೆಗೆ ಹಲವರು ರಹಸ್ಯ ಮತ್ತು ಕುತೂಹಲಗಳು ಇವೇ.ಶ್ರೀ ಹರಿ ಬಾಗಿಲನ್ನು ರಾತ್ರಿ ಮುಚ್ಚುತ್ತಾರೆ ಮತ್ತು ಈ ಬಾಗಿಲಿಗೆ ವಿಶೇಷವಾದ ಮೆಕ್ಯಾನಿಸಮ್ ಇದೆ.ಆ ಮೆಕ್ಯಾನಿಸಮ್ ಆಧಾರದ ಮೇಲೆ ತೆರೆದರೆ ಮಾತ್ರ ಬಾಗಿಲು ಓಪನ್ ಆಗುವುದು.ಇಲ್ಲವಾದರೆ ಈ ಬಾಗಿಲು ತೆಗೆದುಯುವುದಕ್ಕೆ ಆಗುವುದಿಲ್ಲ.ಈ ಮೆಕ್ಯಾನಿಸಮ್ ಹೆಸರೇ ಕುಂಚಕೊಲ.ಅರ್ಚಕರ ಕೈಯಲ್ಲಿ ಇರುವ ಬೀಗದ ಕೈ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇದನ್ನು ಹಾಕಿ ಇಷ್ಟ ಕ್ರಮದಲ್ಲಿ ತೆಗೆದರೆ ಮಾತ್ರ ಬಾಗಿಲು ತೆಗೆಯುವುದಕ್ಕೆ ಸಾಧ್ಯ ತಿರುಮಲದಲ್ಲಿ. ಸುಪ್ರಭಾತ ಸಮಯದಲ್ಲಿ ಅರ್ಚಕರು ವಿಶಿಷ್ಟವಾದ ಕುಂಚಕೋಲವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ದೇಗುಲಕ್ಕೆ ಬರುತ್ತಾರೆ.ಈ ಬೀಗ ನಿರ್ವಹಣೆ ಮಾಡುವುದು ಕೂಡ ವಂಶ ಪರಂಪರೆಯಾಗಿ ಮಾಡುವುದು ವಿಶೇಷವಾಗಿದೆ.

ಇನ್ನು ಎರಡನೇ ಬಾಗಿಲ ರಹಸ್ಯ ಏನು ಎಂದರೆ 32 ಗ್ರಿಡ್ ಇರುವುದರಲ್ಲಿ ಶ್ರಿವಾರಿ ನಾಮಮೃತ ಇದೆ.ಮೊದಲು 16 ರಲ್ಲಿ ನಾರಾಯಣನ 24 ಹೆಸರು ಇದೆ.ಉಳಿದ 10 ಗ್ರಿಡ್ ನಲ್ಲಿ ದಶವತಾರದ ಪರಿಕಲ್ಪನೆ ಇದೆ.ಉಳಿದ ಗ್ರಿಡ್ ನಲ್ಲಿ ಶಂಕ ಚಕ್ರ ನಾರಾಯಣ ಇದ್ದಾನೆ.ಸಮಾನ್ಯವಾಗಿ ದರ್ಶನಕ್ಕೆ ಹೋದಾಗ ಬಾಗಿಲು ತೆರೆದಿರುತ್ತದೆ. ಹಾಗಾಗಿ ಯಾರು ಕೂಡ ಅದನ್ನು ಗಮನಿಸುವುದಿಲ್ಲ.

ಬಾಗಿಲ ಮೇಲೆ ಲಕ್ಷ್ಮಿ ಮಾತೆಯ ಕೆತ್ತನೆ ಕೂಡ ಇದೆ. ಅಲ್ಲಿಂದ ಮುಂದೆ ಹೋದರೇ ಸ್ಥಾಪನ ಮಂಟಪ ಅಲ್ಲಿ ಶ್ರಿವಾರಿಗೆ ಅಭಿಷೇಕವನ್ನು ಮಾಡುವುದು.ಸ್ವಾಮಿಯ ಮುಂದೆ ಕುಲ ಶೇಕರ ಕುಂಭವಿದೇ.ಅಲ್ಲಿ ಬ್ರಹ್ಮ ದೇವಾ ಬೆಳಗಿರುವ ಅಂಖಂಡ ಜ್ಯೋತಿ ಬೆಳಗುತ್ತಿರುತ್ತದೆ ಮತ್ತು ಕಲಿಯುಗದ ಅತ್ಯದವರೆಗೂ ಈ ಜ್ಯೋತಿ ಬೆಳಗಬೇಕು ಎಂದು ಸೂಚಿಸಿದ್ದಾರೆ ಬ್ರಹ್ಮ ದೇವಾ.ಶ್ರೀನಿವಾಸ ಸ್ವಾಮಿ ಮತ್ತು ಪದ್ಮಾವತಿ ದೇವಿ ಮೊಟ್ಟ ಮೊದಲ ದಿನ ಆ ಗುಡಿಯನ್ನು ಪ್ರವೇಶ ಮಾಡಿದಾಗ ಬ್ರಹ್ಮ ದೇವಾ ಹಚ್ಚಿದ ಅಂಖಂಡ ಜ್ಯೋತಿ ಇದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಜಯ ವಿಜಯರನ್ನು ಗಮನಿಸಿದರೆ ನಿಮಗೆ ವಿಚಿತ್ರ ಸಂಕೇತ ಕಾಣುತ್ತದೆ. ಜಯ ವಿಜಯರು ತಮ್ಮ ಬೆರಳನ್ನು ಮೇಲೆ ತೋರಿಸಿದ್ದಾರೆ.ತೋರು ಬೆರಳಿನ ಮೂಲಕ ಸ್ವಾಮಿ ಸನ್ನಿದಾನವನ್ನು ತೋರಿಸುವ ವಿಶೇಷವಾದ ಸಂಕೇತವನ್ನು ಕೊಡುತ್ತ ನಿಂತಿದ್ದಾರೆ.ಇಲ್ಲಿ ಇರುವ ಗರುಡ ದೇವರು ಕೂಡ ಭಕ್ತರಿಗೆ ವಿಶೇಷವಾದ ಸೂಚನೆಯನ್ನು ಕೊಡುತ್ತ ನಿಂತಿದ್ದಾನೆ.ತಿರುಮಲದಲ್ಲಿ ಮಾತ್ರ ರೆಕ್ಕೆ ಮೇಲೆ ನಿಂತಿದ್ದಾನೆ.ಇದರ ಸಂದೇಶ ಏನು ಎಂದರೆ ಜಾಗೃತಿ.ಈ ಜಾಗ ಸಾಕ್ಷಾತ್ ಬ್ರಾಹ್ಮದಿ ದೇವತೆಗಳು ನಡೆದಾಡಿರುವ ದಾರಿ ಇದು.ಹಾಗಾಗಿ ಸ್ವಾಮಿ ಸನ್ನಿದಾನ ಬಾಗಿಲ ಬಳಿ ಹೋದ ಕೂಡಲೇ ಓಂ ನಮೋ ನಾರಾಯಣನಯ ಎನ್ನುವ ಮಂತ್ರ ಕೀವಿಗೆ ಬೀಳುತ್ತದೆ.

Leave a Reply

Your email address will not be published.