ಶಿವ ವಿಶ್ರಾಂತಿ ತೆಗೆದುಕೊಳ್ಳೋದು ಇದೆ ಸಮಯದಲ್ಲಿ!

Written by Anand raj

Published on:

ಪ್ರತಿಯೊಬ್ಬರೂ ಕೆಲಸ ಮಾಡಿದ ತಕ್ಷಣ ವಿಶ್ರಾಂತಿಯನ್ನು ಪಡೆಯುತ್ತಾರೆ. ಅದರೆ ಭಗವಂತನಾದ ಶಿವನು ಯಾವಾಗ ವಿಶ್ರಾಂತಿ ಮಾಡುತ್ತಾನೆ ಎಂದು ತಿಳಿದವರು ಬಹಳ ಕಡಿಮೆ. ಪ್ರತಿದಿನ ಶಿವನು ರಾತ್ರಿ 4 ಪ್ರಹಾರದಲ್ಲಿ ಒಂದು ಪ್ರಹಾರದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ.ಭಗವಂತ ವಿಶ್ರಾಂತಿ ತೆಗೆಯುವ ಒಂದು ಪ್ರಹಾರ ಎಂದರೆ ಭೂಮಿಯ ಮೇಲೆ ಮೂರು ಗಂಟೆಗಳು.ದೇವರ ಪಾಲಿಗೆ ಇದು ಅರ್ಧ ನಿಮಿಷ. ದೇವರಿಗೆ ಒಂದು ರಾತ್ರಿ ಎಂದರೆ ಭೂಮಿ ಮೇಲೆ ಒಂದು ವರ್ಷ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಭೂಮಿ ಮೇಲೆ 4 ಪ್ರಹಾರಗಳು ಮತ್ತು ರಾತ್ರಿ 4 ಪ್ರಹಾರಗಳು ಇವೇ. ದಿನದ 24 ಗಂಟೆಗಳಿಗೆ ಒಟ್ಟು 8 ಪ್ರಹಾರಾಗಳು. ಒಂದೊಂದು ಪ್ರಹಾರಕ್ಕೂ ಮೂರು ಮೂರು ಗಂಟೆ ಮೀಸಲು.ಶಿವನು ವಿಶ್ರಾಂತಿ ತೆಗೆದುಕೊಳ್ಳುವ ಅರ್ಧ ನಿಮಿಷ ಮದ್ಯದಲ್ಲಿ ಕೆಲವು ಕ್ಷಣ ನಿದ್ರಾ ವ್ಯವಸ್ಥೆಗೆ ಜಾರುತ್ತಾರೆ ಎನ್ನುವ ನಂಬಿಕೆ.ಈ ಕಾಲಕ್ಕೆ ಪ್ರದೋಷ ಕಾಲ ಎಂದು ಹೇಳಲಾಗುತ್ತದೆ.ಈ ಸಮಯದಲ್ಲಿ ಶಿವನಿಗೆ ಅಭಿಷೇಕ ಮಾಡುವುದರಿಂದ 7 ಜನ್ಮದ ಪುಣ್ಯ ಪ್ರಾಪ್ತಿ ಆಗುತ್ತದೆ.ಇದನ್ನು ಮಹಾಭಿಷೇಕ ಎಂದು ಕರೆಯುತ್ತಾರೆ.

ಈ ಸಮಯದಲ್ಲಿ ನಾಮ ಜಪವನ್ನು ಮಾಡುತ್ತಾರೋ ಅಂತವರಿಗೆ ಶತ್ರು ಬಾದೆ ಸಂಸಾರದಲ್ಲಿ ಕಲಹ ಆರ್ಥಿಕ ಸಂಕಷ್ಟ ಹೀಗೆ ಯಾವುದೇ ಸಮಸ್ಸೆಗಳು ಕೂಡ ಅಷ್ಟಾಗಿ ಬಾದಿಸುವುದಿಲ್ಲ.ಭಗವಂತ ವಿಶ್ರಾಂತಿ ತೆಗೆದುಕೊಳ್ಳುವ ಆ ರಾತ್ರಿ ಅದೇ ಮಹಾಶಿವರಾತ್ರಿ. ಇದೆ ಕಾರಣಕ್ಕೆ ಮಹಾ ಶಿವರಾತ್ರಿ ದಿನವನ್ನು ಭಕ್ತಿ ಬಾವದಿಂದ ಪೂಜಿಸುವುದು. ಶಿವನ ವಿಶ್ರಾಂತಿ ಸಮಯದಲ್ಲಿ ಶಿವ ತತ್ವದ ಕಾರ್ಯ ನಿಂತು ಹೋಗುತ್ತದೆ.ಶಿವನು ಈ ಸಮಯದಲ್ಲಿ ಸಮಾಧಿ ಸ್ಥಿತಿಗೆ ಹೋಗುತ್ತಾನೆ.ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಸಮಯ.ಹಾಗಾಗಿ ಈ ಸಮಯದಲ್ಲಿ ಕೆಟ್ಟ ಶಕ್ತಿಗಳು ಪ್ರಚಂಡ ಆಗಿರುತ್ತದೆ.

ದುಷ್ಟ ಶಕ್ತಿಗಳಿಂದ ಪರಾಗುವುದಕ್ಕೆ ಶಿವನ ನಾಮ ಸ್ಮರಣೆ.ಶಿವರಾತ್ರಿಯಂದು ಇದೆ ಕಾರಣಕ್ಕೆ ಶಿವ ಭಜನೆ ಮಾಡುವುದು.ಮಹಾಶಿವರಾತ್ರಿಯಂದು ಪೂಜೆ ಪುನಸ್ಕಾರಗಳು ಶಿವನ ಪಾದಕ್ಕೆ ಸಲ್ಲುತ್ತದೆ.ಬಿಲ್ವ ಪತ್ರೆ ಬಿಳಿ ಹೂವು ರುದ್ರಾಕ್ಷಿ ಮಾಲೆಯನ್ನು ಶಿವಲಿಂಗಕ್ಕೆ ಅರ್ಪಿಸಿ ಶಿವ ತತ್ವವನ್ನು ಪಸರಿಸುವಂತೆ ಮಾಡುತ್ತದೆ.ಮಹಾ ಶಿವರಾತ್ರಿ ದಿನ 108 ಬಿಲ್ವ ಪತ್ರೆಯನ್ನು ನಾಮದಿಂದ ಅರ್ಪಿಸುವುದರಿಂದ ಸಕಲ ಸಮಸ್ಸೆಗಳು ಕೂಡ ದೂರ ಆಗುತ್ತವೆ.ಶಿವ ಲಿಂಗಕ್ಕೆ ಬಿಲ್ವ ಪತ್ರೆಯನ್ನು ಅರ್ಪಿಸುವಾಗ ಶಿವನ ಕೆಳ ಮುಖವಾಗಿ ಅರ್ಪಿಸಬೇಕು. ಇದರಿಂದ ಹೆಚ್ಚು ಫಲವನ್ನು ಉಂಟುಮಾಡುತ್ತದೆ.ಹೀಗೆ ಶಿವನ ವಿಶ್ರಾಂತಿ ಸಮಯದಲ್ಲಿ ಪೂಜೆ ಮಾಡಿದರೆ ಶಿವನು ಒಳಿಯುವುದು ಗ್ಯಾರಂಟಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment