ದೇವರ ದೇವ ಮಹಾದೇವ ಎಂದರೆ ಪ್ರತಿಯೊಬ್ಬರಿಗೂ ಭಕ್ತಿ ಭಾವ ಇದೆ. ಲೋಕಕಲ್ಯಾಣಕ್ಕಾಗಿ ಸತಿಯ ಸುಟ್ಟ ದೇಹವನ್ನು ಇಡಿದು ಹುಚ್ಚನಂತೆ ಅಲೆದ ಜಗದೀಶ.ಸುರಸುರ ಭೇದ ಇಲ್ಲದೆ ವರಗಳನ್ನು ಕರುಣಿಸುವ ಕರುಣಾಳು. ಬೇಡಿ ಬಂದ ಭಕ್ತರ ಸಾವನ್ನು ಗೆದ್ದು ಮಾರ್ಕಂಡೇಯನ್ನಾಗಿಸಬಲ್ಲ ಮೃತ್ಯುಂಜಯ. ಇಂತಹ ಶಿವನ ನಿಜವಾದ ಎತ್ತರ ತಿಳಿಸಿಕೊಡುತ್ತೇವೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಜನ್ಮಾಂತರ ನಂಟು ಸತಿ ಪಾರ್ವತಿ ಆದಳು. ಅಘೋರ ತಪಸ್ಸಿಗೆ ಕೂತಿದ್ದ ಮಹಾದೇವ ಮುಂದೆ ಕರಗಿ ನಿರಾದಳು. ಜಾತಕ ಪಕ್ಷಿಯಂತೆ ಕಾದಳು ಕಣ್ಣು ಬಿಟ್ಟ ಕೂಡಲೇ ಪ್ರೀತಿಯನ್ನು ಅರಗಿಕೊಂಡಳು.ಪಾರ್ವತಿ ಪರಮೇಶ್ವರರ ವಿವಾಹ ಸಿದ್ದ ಆಯಿತು ಮಹಾಮಹಿಮಾರು ಕೈಲಾಸಕ್ಕೆ ಹೋಗಿ ಶಿವನ ಯಾತ್ರೆಗೆ ತಯಾರು ಮಾಡಿದರು. ಕೈಲಾಸದಿಂದ ವರ ಯಾತ್ರೆ ಹೊರಟಿತು. ಪ್ರಿಯ ವಾಹನ ನಂದಿಯನ್ನು ಏರಿ ಪರ್ವತ ರಾಜಧಾನಿಗೆ ಬಂದ ಶಿವ.ಶಿವನನ್ನು ಹಿಂಬಾಲಿಸಿತು ಶಿವ ಗಣ.
ಪರ್ವತ ರಾಜಧಾನಿ ತಲುಪಿದ ತಕ್ಷಣ ಆರತಿ ಮಾಡಲು ಮುತೈದೆಯರು ಮುಂದೆ ಬಂದರು. ಆರತಿ ಮಾಡುವ ಸಮಯದಲ್ಲಿ ಶಿವನ ಕುತ್ತಿಗೆಯಲ್ಲಿ ಇದ್ದ ನಾಗ ಭರಣ ವಾಸುಕಿ ಬುಸ್ ಎಂದ ಅಷ್ಟೇ ಪಾರ್ವತಿ ತಾಯಿ ಮೂರ್ಛೆ ಹೋದಳು.ಮೊದಲೇ ಶಿವನ ಆಕಾರವನ್ನು ವಿಕಾರ ಎಂದು ಭಾವಿಸಿದ್ದಳು ಪಾರ್ವತಿ ಮಾತೇ.ಶಿವನ ವೇಷ ರಾಜ ಪರಿವಾರಕ್ಕೆ ಹೊಂದುತ್ತಿರಲಿಲ್ಲ.ಈಗ ಹಾವು ಬುಸು ಗುಂಟಿದ್ದನ್ನು ನೋಡಿ ಮಗಳ ಮೇಲೆ ಇದ್ದ ತನ್ನ ಪ್ರೀತಿ ನೆನೆದು ಮೂರ್ಛೆ ಹೋಗಿದ್ದಳು.
ಪಾರ್ವತಿ ತಾಯಿ ಮೂರ್ಛೆ ಹೋಗಿದ್ದು ಅರಮನೆ ತುಂಬಾ ಅರಡಿತು.ಪಾರ್ವತಿ ಕೇಳಿ ಬೇಸರ ಮಾಡಿಕೊಂಡಳು. ಮದುವೆ ಸಂಭ್ರಮದಲ್ಲಿ ಇದ್ದ ಮಾತೆಗೆ ಪೋಷಕರ ಸ್ಥಿತಿ ಕೇಳಿ ಇರಿಸು ಮುರಿಸು ಆಯಿತು.ನಂತರ ಶಿವನನ್ನು ಭೇಟಿ ಮಾಡಿದಳು. ಭೇಟಿ ಅದ ತಕ್ಷಣ ಮೊದಲು ಕೇಳಿದಳು ಮದುವೆ ಆಗುವವರೆಗೂ ನಿಮ್ಮ ನಿಜ ರೂಪವನ್ನು ಮರೆಯಾಗಿಸಬಲ್ಲಿರಾ ಅಂತ ನನಗೆ ನೀವು ಯಾವುದೇ ರೂಪದಲ್ಲಿ ಬಂದರು ಇದ್ದರು ಒಪ್ಪಿಗೆ.ಅದರೆ ನನ್ನ ಮಾತೆಗಾಗಿ ಒಂದು ಸರಿ ರಾಜರಂತೆ ಧರಿಸಬಾರದೇ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ವಸ್ತ್ರಗಳನ್ನು ಬದಲಿಸಿ ಎಂದಳು. ಪಾರ್ವತಿ ಮಾತನ್ನು ಮನ್ನಿಸಿದ ಈಶ್ವರ. ಅಲ್ಲಿ ಕೊಣೆಯಲ್ಲಿ ಶ್ರೀ ಹರಿ ಅಲಂಕಾರ ಮಾಡಿ ಕರೆದುಕೊಂಡು ಬಂದಿದ್ದ. ಆಗ ಕಂಡದ್ದು ನಿಜಕ್ಕೂ ಬೇರೇ. ಆ ಸಮಯದಲ್ಲಿ ಶಿವ ಬದಲಾಗಿದ್ದಾ ವರೆತು ಹಿಂದೆ ಮತ್ತು ಮುಂದೆ ಕೂಡ ಬದಲಾಗಲಿಲ್ಲ.ಆ ಅಪರೂಪದ ರೂಪವೇ ಸುಂದರ ಮೂರ್ತಿ.ಜಗತ್ತಿನಲ್ಲಿ ಅತ್ಯಂತ ಸುಂದರನಾಗಿ ಬದಲಾಗಿದ್ದಾ ಶಿವ .9 ಅಡಿ ಎತ್ತರದ ಶಿವನನ್ನು ನೋಡಿ ಅಲ್ಲಿದ್ದವರು ದಂಗಾದರೂ.ಶಿವನ ಈ ರೂಪವನ್ನು ನೋಡಿ ಪಾರ್ವತಿ ದೇವಿ ಮಾತೇ ಸಹ ಪ್ರಸನ್ನಳಾದಳು . ಮದುವೆ ಸಂಭ್ರಮದಿಂದ ನಡೆಯಿತು.ಮೇನ ಮತ್ತು ಪರ್ವತರಾಜ ಖುಷಿಯಿಂದ ಪಾರ್ವತಿಯನ್ನು ದಾರೆ ಎರೆದು ಕೊಟ್ಟರು ಶಿವನಿಗೆ.