ಜನರ ಉದ್ದಾರಕ್ಕಾಗಿ ಇದು ವೇದವ್ಯಾಸರು ಮಂಡಿಸಿದ ದೈವ ಬಜೆಟ್! ಇದನ್ನ ಫಾಲೋ ಮಾಡಿದರೆ ಆ ಜನ್ಮ ದಾರಿದ್ರ ಕಾಡೋದಿಲ್ಲ!

Featured-Article

ಕಷ್ಟ ಪಟ್ಟು ದುಡಿದರು ಕೆಲವರು ಖುಷಿಯಾಗಿ ಇರುವುದಿಲ್ಲ. ಏಕೆಂದರೆ ಹಣವನ್ನು ಹೇಗೆ ಉಪಯೋಗ ಮಾಡಬೇಕು ಎನ್ನುವುದು ಗೊತ್ತಿರುವುದಿಲ್ಲ.ಹಣದ ಸರಿಯಾದ ಬಳಕೆ ಗೊತ್ತಿದ್ದರೇ ಮಾತ್ರ ಲಕ್ಷ್ಮಿ ದೇವಿ ಕೈಯಲ್ಲಿ ನಿಲ್ಲುತ್ತಾಳೆ. ಸಂಪಾದಿಸಿದ ಹಣವನ್ನು 5 ಭಾಗಗಳಾಗಿ ಮಾಡಬೇಕು.ಈ 5 ಭಾಗಗಳನ್ನು ವ್ಯಾಸರು ಉಲ್ಲೆಕಿಸಿರುವ 5 ವಿಚಾರದಲ್ಲಿ ವಿನಿಯೋಗಿಸಬೇಕು. ಈ ರೀತಿ ಮಾಡಿದವರ ಜೀವನ ಅತ್ಯಂತ ಸಮಾತೋಲನ ಆಗಿರುತ್ತದೆ ಮತ್ತು ಹಣದ ವಿಚಾರದಲ್ಲಿ ಎಂದು ಸಮಸ್ಸೆ ಬರುವುದಿಲ್ಲ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1,ಧರ್ಮ-ಧರ್ಮ ಎನ್ನುವುದು ಒಂದು ಕರ್ತವ್ಯ.ಧರ್ಮಕ್ಕೆ 20 ರಷ್ಟು ಹಣವನ್ನು ವಿನಿಯೋಗ ಮಾಡಬೇಕು.ಅದರೆ ಅನಾಮದಯವಾಗಿ ಯಾವುದೇ ಕೀರ್ತಿ ಹೆಸರಿನ ಅಪೇಕ್ಷಾ ಇಲ್ಲದೆ ಮಾಡಬೇಕು.2, ದಾನ-20 ರಷ್ಟು ಆದಷ್ಟು ದಾನವನ್ನು ಮಾಡಿ ನಿಮ್ಮ ಹೆಸರನ್ನು ಸಂಪಾದಿಸಿಕೊಳ್ಳಿ. ಇದು ಎರಡು ನಿಮ್ಮ ಮುಂದಿನ ಸುಖಕ್ಕೆ ಇಡುವ ದೈವಿಕ ಹೂಡಿಕೆ ಎಂದು ಪರಿಗಣಿಸಿದೆ ಶಾಸ್ತ್ರಗಳು.3, ಇನ್ನು 20 ರಷ್ಟು ಹಣ ಇನ್ನಷ್ಟು ಜಾಸ್ತಿ ಆಗುವ ಹಾಗೆ ಹೂಡಿಕೆ ಮಾಡಬೇಕು.4, ಶೇಕಡಾ 20 ರಷ್ಟು ತಮ್ಮ ದೈನದಿನ ಖರ್ಚಿಗೆ ಬಳಸಬೇಕು.ಆದಷ್ಟು ಖರ್ಚುನ್ನು ಮಿತವಾಗಿ ಬಳಸಿ. ಇಲ್ಲವಾದರೆ ಲಕ್ಷ್ಮಿ ಮಾತೇ ಕೂಡ ನೆಲೆಸುವುದಿಲ್ಲ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

5, ಇನ್ನು 20 ರಷ್ಟು ಹಣವನ್ನು ಮನೆಯವರಿಗೆ ಖರ್ಚನ್ನು ಮಾಡಬೇಕು.ಯಾವುದೇ ಕಾರಣಕ್ಕೂ ಬೇರೆಯವರನ್ನು ವಂಚಿಸಿ ಮೋಸ ಮಾಡಿ ಬದುಕಬೇಡಿ.ಈ ರೀತಿ ಮಾಡಿದರೆ ದಾರಿದ್ರ ಎನ್ನುವುದು ಒಕ್ಕರಿಸಿ ಬಿಡುತ್ತದೆ.ಈ ರೀತಿ ಹಣವನ್ನು ವಿನಿಯೋಗ ಮಾಡಿದರೆ ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ.

Leave a Reply

Your email address will not be published. Required fields are marked *