ಬಾಯಿಗೆ ರುಚಿ ಕೊಡುವ, ನೆಗಡಿ ಶೀತ ಕೆಮ್ಮು ಕಫ ಜ್ವರ ಮೈಕೈ ಸೊಂಟ ನೋವು ಬಾಯಿ ಕಯಿ ಗ್ಯಾಸ್ ಕಡಿಮೆ ಮಾಡಿ ಹೊಟ್ಟೆ ಹಸಿಯುತ್ತೆ!

Featured-Article

ಈ ಶುಂಠಿ ಗೊಜ್ಜು ಸೇವನೆ ಮಾಡುವುದರಿಂದ ನೆಗಡಿ ಶೀತ, ಕೆಮ್ಮು, ಕಫ ಜ್ವರ ಮೈ ಕೈ ನೋವು ಬಾಯಿ ಕಹಿ ಎಲ್ಲವು ಕಡಿಮೆ ಆಗುತ್ತದೆ.ಇದನ್ನು ಯಾವ ರೀತಿ ಮಾಡುವುದು ಎಂದರ ಮೊದಲು ಒಂದು ಚಮಚ ಜೀರಿಗೆ,1 ಚಮಚ ಮೆಣಸಿನ ಕಾಳು, ಅರ್ಧ ಚಮಚ ಓಂ ಕಾಳು,1 ಚಮಚ ಕೊತ್ತಂಬ್ಬರಿ ಕಾಳು, ಅರ್ಧ ಶುಂಠಿ, ಸ್ವಲ್ಪ ಹುಣಸೆ ಹಣ್ಣು, ಸ್ವಲ್ಪ ಬೆಳ್ಳುಳ್ಳಿ, ಅರ್ಧ ಒಣ ಕೊಬ್ಬರಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಜೀರಿಗೆ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ.ಮೆಣಸಿನ ಕಾಳು ಸಹ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಸೆಯನ್ನು ನಿವಾರಣೆ ಮಾಡುತ್ತದೆ.ನಾಲಿಗೆಯಲ್ಲಿ ರುಚಿ ಕಳೆದುಕೊಂಡಿದ್ದಾರೆ ಕೂಡ ಸರಿ ಆಗುತ್ತದೆ.ನಂತರ ಬೆಳ್ಳುಳ್ಳಿಯನ್ನು ಫ್ರೈ ಮಾಡಿಕೊಳ್ಳಬೇಕು ಮತ್ತು ಕೊಬ್ಬರಿಯನ್ನು ಫ್ರೈ ಮಾಡಿಕೊಳ್ಳಬೇಕು.

ಮೊದಲು ಒಂದು ಬಾಡಲಿಯನ್ನು ಗ್ಯಾಸ್ ಮೇಲೆ ಇಟ್ಟುಕೊಂಡು ಕಾಳು ಮೆಣಸನ್ನು ಫ್ರೈ ಮಾಡಿಕೊಳ್ಳಬೇಕು ಮತ್ತು ಜೀರಿಗೆ, ಓಂ ಕಾಳು, ಕೊತ್ತಂಬರಿ ಕಾಳನ್ನು ಫ್ರೈ ಮಾಡಬೇಕು.ನಂತರ ಹುಣಸೆ ಶುಂಠಿ ಮತ್ತು ಫ್ರೈ ಮಾಡಿದ ಪದಾರ್ಥವನ್ನು ಮಿಕ್ಸಿಗೆ ಹಾಕಿ ಎಲ್ಲಾನು ಸಣ್ಣಗೆ ರುಬ್ಬಿಕೊಳ್ಳಬೇಕು.

ನಂತರ ಒಂದು ಪ್ಯಾನ್ ಗೆ ಒಂದು ಚಮಚ ತುಪ್ಪ ಹಾಕಿ ಸ್ವಲ್ಪ ಬಿಸಿ ಅದ ನಂತರ ಕಟ್ ಮಾಡಿದ ಸ್ವಲ್ಪ ಶುಂಠಿ ಹಾಕಬೇಕು.ನಂತರ ಎರಡು ಒಣ ಮೆಣಸು ಹಾಗೂ ಕರಿಬೇವು ಹಾಕಬೇಕು.ನಂತರ ರುಬ್ಬಿದ ಪದಾರ್ಥವನ್ನು ಇದಕ್ಕೆ ಹಾಕಬೇಕು ಮತ್ತು ಕಾಲು ಚಮಚ ಅರಿಶಿಣ ಪುಡಿಯನ್ನು ಹಾಕಬೇಕು.ನಂತರ ಸ್ವಲ್ಪ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು.ನಂತರ ಬಿಸಿ ಅನ್ನದ ಜೊತೆ ಸೇವನೇ ಮಾಡಿದರೆ ತುಂಬಾನೇ ಚೆನ್ನಾಗಿ ಇರುತ್ತದೆ.ಇದು ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಇದನ್ನು ತಿನ್ನುವುದರಿಂದ ತಂಡಿ ಶೀತ ನೆಗಡಿ ಜ್ವರ ಬರುವುದಿಲ್ಲ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published.