ರಥಸಪ್ತಮಿ ದಿನದಂದು ಸಾಂಪ್ರದಾಯಿಕವಾಗಿ ಮಾಡುವಂತಹ ವಿಶೇಷ ಪ್ರಸಾದ!

Featured-Article

ರಥಸಪ್ತಮಿ ದಿನದಂದು ವಿಶೇಷವಾಗಿ ಗೋಧಿ ಪಾಯಸವನ್ನು ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇವೆ.ರಥಸಪ್ತಮಿ ಮಾಘಮಾಸ ಶುಕ್ಲಪಕ್ಷ ಸಪ್ತಮಿಯಂದು ದಿನಾಂಕ ಫೆಬ್ರವರಿ 7ನೇ ತಾರೀಕು ಸೋಮವಾರ ಬೆಳಗ್ಗೆ 4:40ನಿಮಿಷಕ್ಕೆ ಪ್ರಾರಂಭ ಅದರೆ ಮುಕ್ತಾಯ ಆಗುವುದು ದಿನಾಂಕ 8ನೇ ತಾರೀಕು ಫೆಬ್ರವರಿ ಮಂಗಳವಾರ ಬೆಳಗ್ಗೆ 6:17ನಿಮಿಷಕ್ಕೆ ಮುಕ್ತಾಯ ಆಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮೊದಲು ಗ್ಯಾಸ್ ಅಥವಾ ಒಲೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.ನಂತರ ಅದರ ಮೇಲೆ ಪುಟ್ಟದಾದ ರಂಗೋಲಿ ಹಾಕಿಕೊಳ್ಳಿ. ಎಲೆ ಆಡಿಕೆ ಬಾಳೆಹಣ್ಣು ಇಟ್ಟು ಅರಿಶಿಣ ಕುಂಕುಮ ಹಚ್ಚಿ ನಮಸ್ಕಾರವನ್ನು ಮಾಡಬೇಕು.ನಂತರ ಹಾಲನ್ನು ಉಕ್ಕಿಸಬೇಕು.ನಂತರ ಪಾತ್ರೆಗೆ ಅರಿಶಿಣ ಕುಂಕುಮ ಹಚ್ಚಿ ಹಾಲನ್ನು ಮತ್ತು ಸ್ವಲ್ಪ ಸಕ್ಕರೆ ಹಾಕಿ ಉಕ್ಕಿಸಬೇಕು.ರಥ ಸಪ್ತಮಿಯಂದು ಪ್ರಸಾದ ಮಾಡುವುದಕ್ಕೆ ಕೆಲವೊಂದು ನಿಯಮಗಳು ಇದೆ.ರಥ ಸಪ್ತಮಿ ದಿನ ಪೂಜೆ ಅದನಂತರ ದೇವರ ನೈವೇದ್ಯಕ್ಕೆ ಗೋಧಿ ಪಾಯಸ ಮಾಡಬೇಕಾಗುತ್ತದೆ.

ಮೊದಲು ನೀವು ಒಲೆ ಅಥವಾ ಗ್ಯಾಸ್ ಪೂಜೆಯನ್ನು ಮಾಡಿಕೊಂಡು ಒಲೆಯ ಮೇಲೆ ಹಾಲು ಉಕ್ಕಿಸಿ. ಇದೆ ಹಾಲಿನಿಂದ ನೈವೇದ್ಯ ಮಾಡಿಕೊಂಡರೆ ತುಂಬಾನೇ ಒಳ್ಳೆಯದು.ಗೋಧಿ ಪಾಯಸ ಮಾಡುವುದಕ್ಕೆ ಗೋಧಿ ರವೆ ಅಥವಾ ಗೋಧಿಯನ್ನು ಉಪಯೋಗಿಸಿಕೊಳ್ಳಬಹುದು. ಗೋಧಿಯನ್ನು ಒಂದು ದಿನ ಮುಂಚೆ ನೆನಸಿಡಾಬೇಕಾಗುತ್ತದೆ. ಮುಕ್ಕಾಲು ಲೋಟ ಗೋಧಿ ರವೆ ತೆಗೆದುಕೊಂಡು ಹಿಂದಿನ ದಿನ ನೆನಸಿಡಬೇಕು ಮತ್ತು ಎರಡು ಚಮಚ ರೈಸ್, ಒಂದು ಚಮಚ ಕಡಲೆಬೇಳೆಯನ್ನು ಕೂಡ ನೆನಸಿಡಬೇಕು.ಇದಕ್ಕೆ ಕಾಯಿಸಿ ಅರಿಸಿರುವ ಹಾಲನ್ನು ಹಾಕಬೇಕು.ಹಾಲು ಹಾಕಿದರೆ ಪಾಯಸ ರುಚಿಯಾಗಿ ಇರುತ್ತದೆ.ಇದನ್ನು 3 ರಿಂದ 4 ವಿಶಾಲ್ ಕುಕ್ಕರ್ ನಲ್ಲಿ ಕೂಗಿಸಬೇಕು.ನಂತರ ಅರ್ಧ ಬೌಲ್ ಬೆಲ್ಲವನ್ನು ತೆಗೆದುಕೊಂಡು ಪಾತ್ರೆಯಲ್ಲಿ ಹಾಕಿ ಕರಗಿಸಿಕೊಳ್ಳಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಂತರ ಒಣ ಕೊಬ್ಬರಿ, ಒಣ ಶುಂಠಿ,3-4 ಏಲಕ್ಕಿ ಹಾಕಿಕೊಳ್ಳಬೇಕು, ಸ್ವಲ್ಪ ಗಸಗಸೆನ ಡ್ರೈ ರೋಸ್ಟ್ ಮಾಡಿಕೊಳ್ಳಬೇಕು.ನಂತರ ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಬೇಕು.ನಂತರ ಬೇಯಿಸಿದ ಗೋಧಿಯ ರವೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಬೇಕು ಮತ್ತು ಬೆಲ್ಲವನ್ನು ಶೋದಿಸಿಕೊಳ್ಳಬೇಕು. ನಂತರ ಚೆನ್ನಾಗಿ ಕುದಿಸಿಕೊಳ್ಳಬೇಕು. ಗಟ್ಟಿಯಾಗಿ ಇದ್ದಾರೆ ಸ್ವಲ್ಪ ಹಾಲು ಅಥವಾ ನೀರನ್ನು ಹಾಕಿ ಮಿಕ್ಸ್ ಮಾಡಿ.ನಂತರ ಪೌಡರ್ ಹಾಕಿ 5 ನಿಮಿಷ ಕುದಿಸಿ ಹಾಗೂ ಒಂದು ಲೋಟ ಹಾಲನ್ನು ಹಾಕಿ ಕುದಿಸಿ.ನಂತರ ತುಪ್ಪದಿಂದ ಕರಿದ ಡೇಟ್ಸ್, ದ್ರಾಕ್ಷಿ, ಬಾದಾಮಿ, ಗೋಡಂಬಿ, ಒಣ ಕೊಬ್ಬರಿ ಅನ್ನು ಹಾಕಬೇಕು.ಈ ರೀತಿಯಾಗಿ ರುಚಿಯಾಗಿ ಗೋಧಿ ಪಾಯಸವನ್ನು ತಯಾರಿಸಬಹುದು. ರಥ ಸಪ್ತಮಿಯಂದು ತುಂಬಾ ಶ್ರೇಷ್ಠವಾದ ಪ್ರಸಾದ ಇದು.

Leave a Reply

Your email address will not be published. Required fields are marked *