ಹಾಸಿಗೆಯ ಮೇಲೆ ಕುಳಿತು ತಿನ್ನುವಂತ ಜನರು ಇದನ್ನು ಒಮ್ಮೆ ನೋಡಿ

Featured-Article

ಹಾಸಿಗೆ ಮೇಲೆ ಕುಳಿತುಕೊಂಡು ಈ ಕೆಲಸವನ್ನು ಮಾಡಲೇಬಾರದು. ಇಲ್ಲವಾದರೆ ಭಯಂಕರವಾದ ಬಡತನ ಬರುತ್ತದೆ. ರಾಹು-ಕೇತು ಶನಿದೇವರ ವಕ್ರ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ಜೊತೆಗೆ ತಾಯಿ ಲಕ್ಷ್ಮೀದೇವಿ ಕೂಡ ಸಿಟ್ಟಾಗುತ್ತಾಳೆ. ಪ್ರತಿಯೊಬ್ಬ ಮನುಷ್ಯರಿಗೆ ನಿದ್ರೆ ಮಾಡುವುದು ತುಂಬಾನೇ ಮುಖ್ಯವಾಗಿರುತ್ತದೆ. ವಿಶ್ರಾಂತಿಯನ್ನು ಪಡೆಯಲು ಪ್ರತಿಯೊಬ್ಬರು ಹಾಸಿಗೆಮೇಲೆ ಮಲಗಿಕೊಳ್ಳುತ್ತಾರೆ.ಆದರೆ ಹಾಸಿಗೆ ಮೇಲೆ ಇಂತಹ ಕೆಲವು ತಪ್ಪುಗಳನ್ನು ಮಾಡಬಾರದು. ಈ ಕಾರಣದಿಂದ ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳನ್ನು ಒಂದೇ ಬಾರಿ ಎದುರಿಸಬೇಕಾಗುವ ಸ್ಥಿತಿ ಬರುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಒಂದು ವೇಳೆ ನೀವು ಊಟ ಮಾಡಿದ ಎಂಜಲು ಪಾತ್ರೆಯನ್ನು ಹಾಸಿಗೆ ಕೆಳಗಡೆ ಇಡಬಾರದು. ಈ ರೀತಿ ಮಾಡುತ್ತಿದ್ದರೆ ರಾಹು-ಕೇತು ಶನಿದೇವರ ವಕ್ರದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ಇದರಿಂದ ಭಯಾನಕ ಬಡತನ ಬರುತ್ತದೆ.2, ವ್ಯಕ್ತಿಗಳು ಹಾಸಿಗೆ ಮೇಲೆ ಪ್ರಾಣಿಗಳನ್ನು ತಮ್ಮ ಜೊತೆ ಮಲಗಿಸಿ ಕೊಳ್ಳಬಾರದು. ಇದನ್ನು ಅಶುಭ ಎಂದು ತಿಳಿಯಲಾಗಿದೆ.ಜೊತೆಗೆ ನಿಮಗೆ ಯಾವುದಾದರೂ ರೀತಿಯ ರೋಗಗಳು ಆಂಟಿ ಕೊಳ್ಳಬಹುದು.

3,ಇನ್ನು ಹಾಸಿಗೆ ಕೆಳಗೆ ಶೊ ಚಪ್ಪಲಿಗಳನ್ನು ಕೂಡ ಬಿಡಬಾರದು.ಒಂದು ವೇಳೆ ಈ ರೀತಿ ಮಾಡಿದರೆ ಶತ್ರುಗಳು ಹೆಚ್ಚಾಗುತ್ತಾರೆ ಮತ್ತು ತೊಂದರೆಯನ್ನು ಕೂಡ ನೀಡುತ್ತಾರೆ. ಕೆಲಸ ಕಾರ್ಯಗಳು ಕೂಡ ನಿಂತುಹೋಗುತ್ತವೆ.4, ಇನ್ನು ಹಾಸಿಗೆ ಮೇಲೆ ಕುಳಿತುಕೊಂಡು ಊಟ ತಿಂಡಿ ಚಹಾ ಸೇವನೆ ಮಾಡಬಾರದು. ಇದರಿಂದ ಶತ್ರುಗಳ ದ್ವೇಷ ಮತ್ತು ಬಡತನವನ್ನು ಎದುರಿಸಬೇಕಾಗುತ್ತದೆ.5, ನಿಮ್ಮ ಹಾಸಿಗೆಯನ್ನು ಇನ್ನೊಬ್ಬರು ಬಳಸಿದರೆ ನಿಮ್ಮ ಮೇಲೆ ದೋಷ ಬೀರಬಹುದು. ನಂತರ ನಿಮಗೆ ಬಡತನ ಬರುತ್ತದೆ ಒಂದುವೇಳೆ ಶನಿ ದೇವರ ಅನುಗ್ರಹ ಇದ್ದರೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ರೀತಿಯ ತಪ್ಪುಗಳನ್ನು ಮಾಡಬೇಡಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *