ದೇವರ ಮುಂದೆ ಎಷ್ಟು ದೀಪಗಳನ್ನು ಹಚ್ಚಬೇಕು? ದೀಪಕ್ಕೆ ಯಾವ ಎಣ್ಣೆ ಶ್ರೇಷ್ಠ? ಯಾವ ದಿಕ್ಕಿನಲ್ಲಿ ಹಚ್ಚಬೇಕು?

Featured-Article

ದೇವರ ದೀಪಗಳ ಬಗ್ಗೆ ಕೆಲವೊಂದು ಮಾಹಿತಿ ಕೊಡಬೇಕು ಎಂದು ಅಂದುಕೊಂಡಿದ್ದೇನೆ. ಪ್ರತಿದಿನ ಪೂಜೆ ಮಾಡುವಾಗ ದೇವರಿಗೆ ದೀಪವನ್ನು ಹಚ್ಚುತ್ತಾರೆ. ಜೊತೆಯಲ್ಲಿ ಯಾವುದೇ ಒಂದು ಶುಭಕಾರ್ಯ ಪ್ರಾರಂಭ ಮಾಡಬೇಕು ಎಂದರೂ ಕೂಡ ದೀಪ ಹಚ್ಚುವುದರ ಮೂಲಕ ಪ್ರಾರಂಭ ಮಾಡುತ್ತಾರೆ. ಸಾಮಾನ್ಯವಾಗಿ ಮನೆಯಲ್ಲಿ ಎರಡು ದೀಪ ಹಚ್ಚಿದರೆ ಉತ್ತಮ.ಏಕೆಂದರೇ ಮನುಷ್ಯನ ಜೀವನದಲ್ಲಿ ಕಷ್ಟ-ಸುಖ ಎರಡು ಸಮನಾಗಿರಬೇಕು. ಆದ್ದರಿಂದ ಎರಡು ದೀಪವನ್ನು ಹಚ್ಚಿದರೆ ತುಂಬಾನೇ ಶ್ರೇಷ್ಠವಾದದ್ದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು 3 ಇಂಚಿನ ದೀಪವನ್ನು ಹಚ್ಚಿದರೆ ಒಳ್ಳೆಯದು. ಅದರಲ್ಲೂ ತಾಮ್ರ ಹಿತ್ತಾಳೆ ಪಂಚಾಲೋಹ ಬೆಳ್ಳಿ ದೀಪವನ್ನು ಹಚ್ಚಬಹುದು.ಅದರಲ್ಲೂ ತುಂಬಾನೇ ಶ್ರೇಷ್ಠ ಎಂದರೆ ಮಣ್ಣಿನ ದೀಪ.ಇನ್ನು ನೀವು ಯಾವುದೇ ಮನೆಯಲ್ಲಿ ಇದ್ದರು ಕಾಮಾಕ್ಷಿ ದೀಪವನ್ನು ಹಚ್ಚಬಹುದು.ಕಾಮಾಕ್ಷಿ ದೀಪವನ್ನು ಹಚ್ಚುವುದರಿಂದ ಒಳ್ಳೆಯದಾಗುತ್ತದೆ.ಇನ್ನು ನೀವು ದೇವರ ಮುಂದೆ ದೀಪವನ್ನು ಹಚ್ಚಬಹುದು, ಮನೆಯ ಮುಖ್ಯದ್ವಾರದ ಬಳಿ ದೀಪವನ್ನು ಹಚ್ಚಬಹುದು, ತುಳಸಿ ಕಟ್ಟೆ ಮುಂದೆ ದೀಪವನ್ನು ಹಚ್ಚಬಹುದು, ಅರಳಿ ಕಟ್ಟೆಯಲ್ಲಿ ದೀಪವನ್ನು ಹಚ್ಚಬಹುದು.

ದೀಪವನ್ನು ಬೆಳಗುವುದಕ್ಕೆ ಯಾವ ದಿಕ್ಕು ಶ್ರೇಷ್ಠ?ದೀಪವನ್ನು ಪೂರ್ವ ಅಥವಾ ಉತ್ತರಭೀಮುಖವಾಗಿ ಉರಿಯುತ್ತಿರಬೇಕು.ಈ ರೀತಿ ಮಾಡಿದರೆ ಅಭಿವೃದ್ಧಿ ಕೂಡ ಹೆಚ್ಚಾಗುತ್ತದೆ.ಪಶ್ಚಿಮ ದಿಕ್ಕಿಗೆ ಯಾವುದೇ ಕಾರಣಕ್ಕೂ ದೀಪವನ್ನು ಹಚ್ಚಬಾರದು.ಉತ್ತರ ದಿಕ್ಕಿನಲ್ಲಿ ದೀಪವನ್ನು ಹಚ್ಚಿದರೆ ಹಣದ ಸಮಸ್ಸೆ ಈಡೇರುತ್ತದೆ ಹಾಗೂ ಕಾಮಾಕ್ಷಿ ದೀಪ ಕೂಡ ಉತ್ತರ ದಿಕ್ಕಿಗೆ ಉರಿಯಬೇಕು.ದೀಪವನ್ನು ಬೆಳಗಲು ಪೂರ್ವ ಮತ್ತು ಉತ್ತರ ದಿಕ್ಕು ಶ್ರೇಷ್ಠ.

ದೇವರಿಗೆ ಹಚ್ಚುವ ದೀಪ ಯಾವಾಗಲೂ ಶುಭ್ರವಾಗಿ ಇರಬೇಕು.ದೀಪಗಳು ಸಮನಾಗಿ ಇರಬೇಕು ಯಾವುದೇ ರೀತಿ ಭಿನ್ನವಾಗಿ ಇರಬಾರದು.ದೀಪವನ್ನು ಸ್ವಲ್ಪ ಎತ್ತರದ ಸ್ಥಳದಲ್ಲಿ ಇಡಬೇಕು.ಯಾವುದೇ ಕಾರಣಕ್ಕೂ ದೀಪವನ್ನು ನೆಲದ ಮೇಲೆ ಇಡಬೇಡಿ. ಪ್ಲೇಟ್ ಮೇಲೆ ದೀಪವನ್ನು ಇಟ್ಟು ಹಚ್ಚಬೇಕು.ಆದಷ್ಟು ದೇವರ ಮನೆಯಲ್ಲಿ ಸ್ಟೀಲ್ ಮತ್ತು ಪ್ಲಾಸ್ಟಿಕ್ ಅನ್ನು ಬಳಸಬೇಡಿ.ಒಂದು ವೇಳೆ ಹಿತ್ತಾಳೆ ಪ್ಲೇಟ್ ಇಲ್ಲವಾದರೆ ಒಂದು ರಂಗೋಲಿ ಹಾಕಿ ಅದರ ಮೇಲೆ ವಿಳೇದೆಲೆ ಇಟ್ಟು ದೀಪವನ್ನು ಹಚ್ಚಿದರೆ ತುಂಬಾನೇ ಒಳ್ಳೆಯದು.

ಮುಖ್ಯವಾಗಿ ದೀಪಕ್ಕೆ ಯಾವುದೇ ಕಾರಣಕ್ಕೂ ಹರೆಳೆಣ್ಣೆ ಬಳಸಬಾರದು.ಆದಷ್ಟು ದೀಪಕ್ಕೆ ಹಚ್ಚುವ ಎಣ್ಣೆ ಶುದ್ಧವಾಗಿ ತೆಳುವಾಗಿ ಇರಬೇಕು.ಇನ್ನು ತುಪ್ಪದ ದೀಪ ಹಚ್ಚಿದರೇ ತುಂಬಾನೇ ಒಳ್ಳೆಯದು.ಕೊಬ್ಬರಿ ಎಣ್ಣೆ ಮತ್ತು ತುಪ್ಪ ಶೀಘ್ರ ಫಲವನ್ನು ಕೊಡುತ್ತದೆ.ಇನ್ನು ಎಳ್ಳು ಎಣ್ಣೆ ಬಳಸುವುದರಿಂದ ನಿಮ್ಮ ಮನೆಯಲ್ಲಿ ಶುಭ ಸೂಚನೆ ಹೆಚ್ಚಾಗುತ್ತದೆ.ಪ್ರತಿ ದಿನ ಎಳ್ಳು ಎಣ್ಣೆ ಹಚ್ಚುವುದರಿಂದ ಶನಿ ಮತ್ತು ಆಂಜನೇಯ ಅನುಗ್ರಹ ಸಿಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕುಲದೇವರಿಗೆ ಆದಷ್ಟು ಕೊಬ್ಬರಿ ಎಣ್ಣೆಯಿಂದ ದೀಪವನ್ನು ಹಚ್ಚಬೇಕು.ಈ ರೀತಿ ದೀಪ ಹಚ್ಚಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.ಸುಬ್ರಮಣ್ಯ ದೇವರಿಗೆ ಕೊಬ್ಬರಿ ಎಣ್ಣೆಯಿಂದ ದೀಪರಾಧನೆ ಮಾಡಿದರೆ ಸಂತಾನ ಭಾಗ್ಯ ಸಿಗುತ್ತದೆ. ವೆಂಕಟೇಶ ಸ್ವಾಮಿಯ ಪೂಜೆ ಮಾಡುವವರು ಪ್ರತಿ ಶನಿವಾರ ಎರಡು ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಬೇಕು.ಮುಖ್ಯವಾಗಿ ಒಂದು ಕಾಮಾಕ್ಷಿ ದೀಪ ಹಚ್ಚಿದರೆ ಸಾವಿರ ದೀಪ ಹಚ್ಚಿದಷ್ಟು ಫಲ ಸಿಗುತ್ತದೆ.

Leave a Reply

Your email address will not be published. Required fields are marked *