ನಿಮ್ಮ ಪಾದದ ಗುರುತಿನ ಪ್ರಕಾರ ನಿಮ್ಮ ಗುಣ ಲಕ್ಷಣಗಳನ್ನು ಹೇಗಿದೆ ಎಂದು ತಿಳಿದುಕೊಳ್ಳಿ!!

Featured-Article

ನಿಮ್ಮ ಪಾದದ ಗುರುತಿನ ಪ್ರಕಾರ ನಿಮ್ಮ ಗುಣಲಕ್ಷಣಗಳನ್ನು ತಿಳಿದುಕೊಳ್ಳಬಹುದು.ಒಂದು ವೇಳೆ ನಿಮ್ಮ ಪಾದ ಪೂರ್ತಿಯಾಗಿ ಹೆಜ್ಜೆ ಗುರುತು ಇದ್ದಾರೆ ನಿಮ್ಮ ಮನಸ್ಸು ತುಂಬಾನೇ ಸ್ವಚ್ಛ ಎಂದು ಹೇಳಲಾಗುತ್ತದೆ. ನಿಮ್ಮ ಯೋಚನೆ ಮಾಡುವ ರೀತಿ ಬಹಳಾನೇ ವಿಭಿನ್ನವಾಗಿರುತ್ತದೆ.ಇನ್ನು ಓದುವಿನಲ್ಲೂ ಎಲ್ಲರು ಮುಂದೆ ಇರುತ್ತಾರೆ.ಅದರೆ ಇವರು ತುಂಬಾನೇ ಆಲಸಿಗಳು ಆಗಿರುತ್ತಾರೆ.ಇದೆ ಒಂದು ಕಾರಣಕ್ಕೆ ಜೀವನದಲ್ಲಿ ಕೆಲಸಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ.ಇದನ್ನು ಬದಲಾಯಿಸಿಕೊಂಡರೆ ತುಂಬಾನೇ ಒಳ್ಳೆಯದು.ವಿಶೇಷವಾಗಿ ಬೇರೆಯವರು ಹೇಳಿದ್ದನ್ನು ಇವರು ಕೇಳುವುದಿಲ್ಲ ಮತ್ತು ಇವರಿಗೆ ಏನು ಇಷ್ಟ ಬರುತ್ತೋ ಅದನ್ನೇ ಇವರು ಮಾಡುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಪಾದದ ಗುರುತಿನಲ್ಲಿ ಮದ್ಯದಲ್ಲಿ ಸ್ವಲ್ಪ ಗುರುತು ಇದ್ದಾರೆ ಈ ರೀತಿ ಪಾದ ಇರುವವರು ಸಮಯಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ.ಇವರು ಜೀವನದಲ್ಲಿ ಕರ್ಮಕ್ಕೆ ಬೆಲೆಯನ್ನು ಕೊಡುತ್ತಾರೆ.ಇನ್ನು ಸಕ್ಸಸ್ ಎನ್ನುವುದು ಹಾರ್ಡ್ ವರ್ಕ್ ಮೇಲೆ ಡಿಪೆಂಡ್ ಆಗಿರುತ್ತದೆ.ಹಾರ್ಡ್ ವರ್ಕ್ ಮಾಡಿದರೆ ಸಕ್ಸಸ್ ಸಿಗುತ್ತದೆ.28 ವರ್ಷಗಳ ನಂತರ ಗೆಲುವು ಎನ್ನುವುದು ಶುರು ಆಗುತ್ತದೆ.

ಇನ್ನು ನಿಮ್ಮ ಪಾದದ ಗುರುತಿನಲ್ಲಿ ಮದ್ಯದ ಭಾಗ ಕಾಣದೆ ಇದ್ದಾರೆ ಇವರು ತುಂಬಾನೇ ಭಾಗ್ಯಶಾಲಿಗಳು ಎಂದು ಹೇಳಲಾಗುತ್ತದೆ.ಇವರು ಜೀವನದಲ್ಲಿ ಬೇಗ ಸಕ್ಸಸ್ ಸಿಗುತ್ತದೆ.ಇವರು ಮಾತನಾಡುವ ರೀತಿಯಲ್ಲಿ ಎಲ್ಲರು ಅಕರ್ಷಿತರಾಗುತ್ತಾರೆ.ಇವರು ತುಂಬಾನೇ ಬುದ್ದಿವಂತರು ಕೂಡ ಆಗಿರುತ್ತಾರೆ.ಇನ್ನು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರು ಸಹ ಆದಷ್ಟು ಬೇಗ ಸಕ್ಸಸ್ ಅನ್ನು ಕಾಣುತ್ತರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *