ಯಾವಾಗ ಇನ್ನೊಬ್ಬರನ್ನು ಭೇಟಿ ಆಗಲು ಹೋಗುವಿರೋ ಆಗ ನಿಮ್ಮ ಬಳಿ ಈ ವಸ್ತು ಇಟ್ಟುಕೊಳ್ಳಿ ಜನರು ನೀವು ಹೇಳಿದಂತೆ ಕುಣಿಯುವರು!

Featured-Article

ಈ ಪ್ರಾಯೋಗವನ್ನು ಮಾಡಿದರೆ ನಿಮ್ಮ ಒಳಗೆ ಸಂಮೋಹನ ಮತ್ತು ಆಕರ್ಷಣೆ ಶಕ್ತಿಯು ಹೆಚ್ಚಾಗುತ್ತದೆ.ಈ ಪ್ರಯೋಗವನ್ನು ಮಾಡುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತದೆ.ಆಕರ್ಷಣೆ ಮತ್ತು ಸಂಮೋಹನ ಪ್ರಬಲ ಅದರೆ ನೀವು ಬೇಡಿಕೊಂಡು ಇಚ್ಛೆಗಳು ಪೂರ್ತಿಯಾಗುತ್ತದೆ.ಒಂದು ನಿಮ್ಮ ಜೀವನದಲ್ಲಿ ಜನರು ನೀವು ಹೇಳಿದ ಹಾಗೆ ಕೇಳಬೇಕು ಎಂದು ಅಂದುಕೊಂಡರೇ. ಇದಕ್ಕೆ ಎಲ್ಲಾ ಸಂಮೋಹನ ಮತ್ತು ಆಕರ್ಷಣೆ ತುಂಬಾನೇ ಮುಖ್ಯ ಆಗಿರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮೊದಲು ನೀವು ನವಿಲು ಗರಿಯನ್ನು ತೆಗೆದುಕೊಳ್ಳಬೇಕು ಮತ್ತು ಪವಿತ್ರವಾದ ನೀರನ್ನು ತೆಗೆದುಕೊಂಡು ನವಿಲು ಗರಿ ಮೇಲೆ ಸಿಂಪಡಿಸುತ್ತ ಕ್ಲಿಂ ಎನ್ನುವ ಬೀಜ ಮಂತ್ರವನ್ನು ಜಪ ಮಾಡಬೇಕು. ನಂತರ ಈ ನವಿಲುಗರಿಯನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಮಲಗುವ ಸಮಯದಲ್ಲಿ ಕ್ಲಿಂ ಬೀಜ ಮಂತ್ರವನ್ನು ಜಪ ಮಾಡಬೇಕು.ಈ ರೀತಿ ಮಾಡಿದರೆ ನಿಮ್ಮ ಒಳಗಡೆ ಸಂಮೋಹನ ಆಕರ್ಷಣೆ ಹೆಚ್ಚಾಗುತ್ತದೆ.ನಂತರ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿ ಆಗುತ್ತದೆ.ನೀವು ಎಲ್ಲೇ ಹೊದರೂ ಜನರು ನಿಮಗೆ ಗೌರವ ಕೊಡುತ್ತಾರೆ.

ಇನ್ನು ನೀವು ಯಾರನ್ನಾದರೂ ಭೇಟಿ ಮಾಡಲು ಹೋದಾಗ ನಿಮ್ಮ ಬಳಿ ಚಿಕ್ಕದಾದ ನವಿಲು ಗರಿಯನ್ನು ಇಟ್ಟುಕೊಳ್ಳಬೇಕು ಮತ್ತು ಮನಸ್ಸಿನಲ್ಲಿ ಕ್ಲಿಂ ಬೀಜ ಮಂತ್ರವನ್ನು ಜಪ ಮಾಡಬೇಕು.ನವಿಲು ಗರಿಯಲ್ಲಿ ಸಂಮೋಹನ ಶಕ್ತಿ ಇರುತ್ತದೆ.ಭಗವಂತನಾದ ಶ್ರೀ ಕೃಷ್ಣರು ನವಿಲು ಗರಿಯನ್ನು ತಮ್ಮ ಮುಕೂಟದಲ್ಲಿ ಧರಿಸಿಕೊಂಡು ಇರುತ್ತಿದ್ದರು.ಹಾಗಾಗಿ ನಿಮ್ಮ ಬಳಿ ನವಿಲು ಗರಿಯನ್ನು ನಿಮ್ಮ ಬಳಿ ಖಂಡಿತ ಇಟ್ಟುಕೊಳ್ಳಿ.ನಿಮ್ಮ ಮನಸ್ಸಿನಲ್ಲಿ ಕ್ಲಿಂ ಬೀಜ ಮಂತ್ರವನ್ನು ಜಪ ಮಾಡಿದರೆ ಇಲ್ಲಿ ಅಚ್ಚರಿ ನಡೆಯುವುದು ಖಂಡಿತ.ಆದಷ್ಟು ತ್ರಾಟಕ ಕ್ರಿಯೆಯನ್ನು ಮಾಡಿ.

ಮೊದಲು ಒಂದು ತುಪ್ಪದ ದೀಪವನ್ನು ಉರಿಸಬೇಕು.ಅದರ ಮೇಲೆ ಪ್ರತಿದಿನ ತ್ರಾಟಕ ಮಾಡಲು ಶುರು ಮಾಡಬೇಕು.ನಿರಂತರವಾಗಿ ದೀಪವನ್ನು ನೋಡಬೇಕು. ಯಾವಾಗ ನೀವು ಮಂತ್ರಗಳ ಜಪ ಮಾಡುತ್ತಿರೋ ತಕ್ಷಣ ಅಗ್ನೇಯ ಚಕ್ರಗಳ ಮೂಲಕ ಮಂತ್ರಗಳು ಕಾರ್ಯ ಮಾಡಲು ಶುರು ಮಾಡುತ್ತವೆ.ಈ ರೀತಿ ತ್ರಾಟಕ ಕ್ರಿಯೆ ಮಾಡಿದರೆ ಯಾವುದೇ ರೀತಿ ಚಿಂತೆಗಳು ಕಾಡುವುದಿಲ್ಲ. ಯಾಕೇಂದರೆ ಈ ಚಕ್ರವು ತಲೆಯ ಭಾಗದಲ್ಲಿ ಇರುತ್ತದೆ.ತ್ರಾಟಕ ಕ್ರಿಯೆಯನ್ನು ಇಂದಿನಿಂದಲೇ ಶುರು ಮಾಡಿ.ತ್ರಾಟಕ ಕ್ರಿಯೆ ಮಾಡುವ ವ್ಯಕ್ತಿಗಳಲ್ಲಿ ಅದ್ಬುತವಾದ ಶಕ್ತಿ ಇರುತ್ತದೆ.ಇಂತಹ ವ್ಯಕ್ತಿಗಳು ತಮ್ಮ ಮುಂದೆ ಇರುವ ವ್ಯಕ್ತಿಗಳಿಗೆ ಭಯ ಹುಟ್ಟಿಸುವಂತೆ ಮಾಡುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published.