ಹಲ್ಲಿ ನೆಲದ ಮೇಲೆ ನಡೆದಾಡಿದರೆ ಏನು ಸಂಕೇತ ಸಿಗುತ್ತದೆ? ಮೈ ಮೇಲೆ ಬಿದ್ದರೆ?

Featured-Article

ಹಲ್ಲಿಗಳು ಭಿನ್ನವಾದ ಶರೀರದ ಮೇಲೆ ಬಿದ್ದರೆ ಈ ರೀತಿಯ ಫಲಗಳು ಸಿಗುತ್ತವೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಹಲ್ಲಿಗಳು ನೆಲದಮೇಲೆ ಓಡಾಡಿದರೆ ಇದು ಶುಭದ ಸಂಕೇತವಾಗಿದೆ. ಒಂದು ವೇಳೆ ಹಲ್ಲಿ ನೆಲದ ಮೇಲೆ ಓಡಾಡಿದರೆ ನಿಮ್ಮ ಆರ್ಥಿಕ ಸ್ಥಿತಿ ಇನ್ನಷ್ಟು ವೃದ್ಧಿ ಆಗುತ್ತದೆ ಎಂದು ಅರ್ಥ. ಜೊತೆಗೆ ನಿಮಗೆ ಧನ ಸಂಪತ್ತಿನ ವಿಷಯಗಳಲ್ಲಿ ಲಾಭ ಸಿಗುತ್ತದೆ. ಹಾಗಾಗಿ ಒಂದು ವೇಳೆ ನಿಮಗೆ ನೆಲದ ಮೇಲೆ ಹಲ್ಲಿ ಓಡಾಡುವುದನ್ನು ನೋಡಿದರೆ ಖುಷಿಪಡಬೇಕು.

2, ಹಲ್ಲಿಗಳು ಮುಂದೆ ಬಂದು ಬಿದ್ದರೆ ಪ್ರತಿಯೊಬ್ಬರೂ ಹೆದರಿಕೊಳ್ಳುತ್ತಾರೆ. ಶಾಸ್ತ್ರಗಳ ಅನುಸಾರವಾಗಿ ಹಲ್ಲಿಗಳು ನಿಮ್ಮ ಮುಂದೆ ಬಂದರೆ ನೀವು ಹೆದರಬೇಡಿ. ಏಕೆಂದರೆ ಹಲ್ಲಿ ನಿಮ್ಮ ಮುಂದೆ ಬಂದರೆ ನಿಮಗೆ ಬರುವಂತಹ ಸಂಕಟ ದೂರ ಆಗಿದೆ ಎಂದು ಅರ್ಥ.3, ಒಂದು ವೇಳೆ ಹಲ್ಲಿ ದೇವರಕೋಣೆಯಲ್ಲಿ ಇದ್ದರೆ ಶುಭ ಸಂಕೇತವಾಗಿದೆ.4, ಇನ್ನು ಹಲ್ಲಿ ಸದ್ದು ಕೇಳಿದರೆ ಏನು ಆಗುತ್ತದೆ ಎಂದರೆ ಶುಭ ಸಮಾಚಾರಗಳು ಸಿಗಲಿವೆ ಎಂದು ಅರ್ಥ.ಹಾಗಾಗಿ ಹಲ್ಲಿ ಸದ್ದು ಕೇಳಿದಾಗ ಭಯ ಪಡಬೇಡಿ.

5, ಇನ್ನು ತಲೆಯ ಮೇಲೆ ಹಲ್ಲಿ ಬೀಳುವುದು ಅಶುಭದ ಸಂಕೇತವಾಗಿದೆ. ಈ ರೀತಿಯಾದಾಗ ಸ್ನಾನವನ್ನು ಮಾಡಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಿದರೆ ಸಾಕು ಅಥವಾ ನೀರನ್ನು ಸಿಂಪಡಿಸಿ ದೇವರಿಗೆ ನಮಸ್ಕಾರ ಮಾಡಿದರೂ ಸಾಕು. ಲಕ್ಷ್ಮೀದೇವಿಯ ಸ್ವರೂಪ ಹಲ್ಲಿ ಆಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ನೀವು ಹಲ್ಲಿಗೆ ಹಾನಿಯನ್ನು ಮಾಡಬಾರದು.ಒಂದು ವೇಳೆ ಹಲ್ಲಿಗೆ ನೀವು ಹಾನಿ ಉಂಟು ಮಾಡಿದರೆ ಆರ್ಥಿಕ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published.