ನಿಮ್ಮ ಪರ್ಸ್ ನಲ್ಲಿ ಇಟ್ಟ ಹಣ ಈ ಚಿಕ್ಕ ವಸ್ತು ಜನ್ಮ ಜನ್ಮಾಂತರದ ಬಡತನ ದೂರ ಆಗುತ್ತದೆ.ಅದೃಷ್ಟ ಬದಲಾಗುತ್ತದೆ!

Featured-Article

ನಿಮ್ಮ ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟರೆ ನೀವು ಶ್ರೀಮಂತರು ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.ಬಳಸುವ ಪರ್ಸ್ ತಾಯಿ ಲಕ್ಷ್ಮಿ ದೇವಿ ಸ್ಥಾನ ಅಥವಾ ಧನ ಸಂಪತ್ತಿನ ಸ್ಥಾನ ಎಂದು ತಿಳಿಯಲಾಗಿದೆ. ಯಾಕೆಂದರೆ ಯಾವ ಹಣವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುತ್ತಿವೋ ಇದನ್ನು ಲಕ್ಷ್ಮಿ ಎಂದು ಕರೆಯುತ್ತಾರೆ.ಸ್ವಚ್ಛ ಇರುವ ಜಾಗದಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾರೆ.ಈ 6 ವಸ್ತುಗಳಲ್ಲಿ ಯಾವುದಾದರು ಒಂದು ವಸ್ತುವನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಂಡರೆ ನಿಮ್ಮ ಪರ್ಸ್ ಖಂಡಿತ ನೋಟುಗಳಿಂದ ತುಂಬುತ್ತಾ ಹೋಗುತ್ತದೆ. ಜೀವನದಲ್ಲಿ ಹಣದ ಕೊರತೆ ಆಗುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844 

1, ನವಿಲುಗರಿ-ಈ ನವಿಲು ಗರಿ ಒಂದು ಪವಿತ್ರವಾದ ವಸ್ತು ಆಗಿದೆ.ಇದನ್ನು ಭಗವಂತನಾದ ಶ್ರೀಕೃಷ್ಣನು ತಮ್ಮ ಮುಕುಟದಲ್ಲಿ ಧರಿಸಿದ್ದಾರೆ. ಒಂದು ವೇಳೆ ನೀವೇನಾದರೂ ಚಿಕ್ಕ ನವಿಲುಗರಿಯನ್ನು ನಿಮ್ಮ ಪರ್ಸ್ ನಲ್ಲಿ ಯಾವತ್ತಿಗೂ ಇಟ್ಟುಕೊಂಡರೆ ಇದು ನಿಮಗೆ ವಿದ್ಯೆ ಆಗಲಿ ಜ್ಞಾನ ಆಗಲಿ ಧನ ಸಂಪತ್ತು ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಇದನ್ನು ಪರ್ಸ್ ನಲ್ಲಿ ಇಟ್ಟುಕೊಂಡರೆ ಧನ ಸಂಪತ್ತಿನ ಕೊರತೆ ಆಗುವುದಿಲ್ಲ.

2, ಲವಂಗ–ಲವಂಗವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಇವು ನಿಮ್ಮನ್ನು ಕೆಟ್ಟ ಶಕ್ತಿಗಳಿಂದ ಕಾಪಾಡುವಂತಹ ಕೆಲಸ ಕೂಡ ಮಾಡುತ್ತವೆ. ವ್ಯರ್ಥವಾಗಿ ಹೋಗುವಂತಹ ಖರ್ಚನ್ನು ಇದು ತಡೆಯುತ್ತದೆ.

3, ಶ್ರೀ ಯಂತ್ರ-ಇಷ್ಟದೇವರ ಯಂತ್ರವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು. ನಿಮ್ಮಲ್ಲಿ ವೃದ್ಧಿಯಾಗಲು ಸಹಾಯ ಮಾಡುತ್ತದೆ.4, ಕೆಂಪು ಹಾಳೆ-ತಾಯಿ ಲಕ್ಷ್ಮೀದೇವಿಗಾಗಿ ಕೆಂಪು ಬಣ್ಣವು ಸಮರ್ಪಣೆಯಾಗಿದೆ. ಒಂದು ವೇಳೆ ಕೆಂಪುಬಣ್ಣದ ಹಾಳೆಯನ್ನು ನಿಮ್ಮ ಪರ್ಸ ನಲ್ಲಿ ಇಟ್ಟುಕೊಂಡರೆ ಇದು ತಾಯಿ ಲಕ್ಷ್ಮಿ ದೇವಿಯನ್ನು ತನ್ನ ಕಡೆ ಆಕರ್ಷಣೆ ಮಾಡುತ್ತ ಧನ ಸಂಪತ್ತಿನಲ್ಲಿ ವೃದ್ಧಿ ಆಗುವಂತೆ ಮಾಡುತ್ತದೆ.ಕೆಂಪು ಕಾಗದವನ್ನು ಪರ್ಸ್ ನಲ್ಲಿ ಇಟ್ಟುಕೊಂಡರೆ ಹಣವನ್ನು ಚುಂಬಕದ ರೀತಿ ಎಳೆದುಕೊಳ್ಳುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844 

5,ಆರಿಶಿಣದಿಂದ ಕೂಡಿದ ನೋಟು-ನಿಮ್ಮ ಪರ್ಸ್ ನಲ್ಲಿ ಅರಿಶಿಣ ಅಂಟಿಕೊಂಡಿರುವ ನೋಟು ಇಟ್ಟುಕೊಳ್ಳುಬಹುದು ಮತ್ತು ನೋಟಿನ ಮೇಲೆ ಸ್ವಸ್ತಿಕ್ ಚಿತ್ರ ಬರೆದು ಇಟ್ಟುಕೊಳ್ಳಬಹುದು.ಈ ರೀತಿ ನೋಟು ಇದ್ದಾರೆ ವ್ಯರ್ಥವಾಗಿ ಹಣ ಖರ್ಚು ಆಗುವುದಿಲ್ಲ.6, ಹಳದಿ ಕವಡೆ-ಹಳದಿ ಕವಡೆ ತಾಯಿ ತಾಯಿ ಲಕ್ಷ್ಮಿ ದೇವಿ ಸ್ವರೂಪ ಆಗಿರುತ್ತದೆ.ಇವು ಹಣವನ್ನು ಆಕರ್ಷಣೆ ಮಾಡುತ್ತದೆ.ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಕೊರತೆ ಆಗಬಾರದು ಎಂದು ಬಯಸುವುದಾದರೆ ಈ ಹಳದಿ ಕವಡೆಯನ್ನು ಖಂಡಿತ ನೀವು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು.

Leave a Reply

Your email address will not be published.