ಈ ರಾಶಿಯ ಹುಡುಗರು ಅಂದರೆ ಹುಡುಗಿಯರಿಗೆ ಇಷ್ಟ!

Featured-Article

ಎನ್ ಗುರು ನನ್ ಎಷ್ಟೇ ಟ್ರೈ ಮಾಡಿದರು ಒಂದು ಹುಡುಗಿನ ಪಟಾಯಿಸುವುದಕ್ಕೆ ಆಗಲಿಲ್ಲ. ಅದರೆ ನೀನು ತಿಂಗಳಿಗೆ ಒಂದು ಹುಡುಗಿಯನ್ನು ಪಟಾಯಿಸುತ್ತಿಯಲ್ಲ ಎಂದು ಕೆಲವೊಮ್ಮೆ ಸ್ನೇಹಿತರಿಗೆ ಹೇಳುತ್ತಾರೆ. ಇಲ್ಲ ಅಂದರು ಈ ಮಾತುಗಳನ್ನು ಕೇಳಿರುತ್ತೀರಿ.ಕೆಲವು ಹುಡುಗರಿಗೆ ಹುಡುಗಿಯರನ್ನು ಆಕರ್ಷಿಸುವ ಗುಣ ಇರುತ್ತದೆ.ಅವರು ನೋಡಲು ಸ್ಮಾರ್ಟ್ ಆಗಿ ಇಲ್ಲದಿದ್ದರೂ ಪರವಾಗಿಲ್ಲ ಹೆಚ್ಚು ಹುಡುಗಿಯರು ಅವರನ್ನು ಇಷ್ಟ ಪಡುತ್ತಾರೆ. ಇದನ್ನು ರಾಶಿಯ ಗುಣ ಅಥವಾ ಸ್ವಭಾವ ಎಂದು ಕರೆಯಲಾಗುತ್ತದೆ. ಈ ರಾಶಿಯ ಹುಡುಗರನ್ನು ನೋಡಿದರೆ ಹುಡುಗಿಯರು ಹೆಚ್ಚು ಆಕರ್ಷಿತರಾಗುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮಿಥುನ ರಾಶಿ-ಈ ರಾಶಿಯವರು ಅದೃಷ್ಟವಂತರು. ಮಹಿಳೆಯರ ಗಮನ ಸೆಳೆಯುವಲ್ಲಿ ಹೆಚ್ಚು ಶ್ರಮ ಪಡುವ ಅವಶ್ಯಕತೆ ಇಲ್ಲಾ. ಏಕೆಂದರೆ ಆಕರ್ಷಕ ವ್ಯಕ್ತಿತ್ವವು ಈ ರಾಶಿಯವರಿಗೆ ಇರುತ್ತದೆ. ಈ ರಾಶಿಯ ಪುರುಷರು ಮಹಿಳೆಯರನ್ನು ತಕ್ಷಣ ಆಕರ್ಷಿಸುತ್ತಾರೆ. ಮಿಥುನ ರಾಶಿಯವರ ಸ್ವಭಾವ ತುಂಬಾ ಮೃದು ಮತ್ತು ರೋಮ್ಯಾಂಟಿಕ್ ಆಗಿದ್ದು ಈ ಹಿನ್ನಲೆ ಅಲ್ಲಿ ಹುಡುಗಿಯರು ಬೇಗಾ ಅಕರ್ಷಿತರಾಗುತ್ತಾರೆ.ಅಲ್ಲದೆ ಈ ರಾಶಿ ಚಕ್ರದ ಯುವಕರಿಗೆ ಹುಡುಗಿಯರೊಂದಿಗೆ ಹೇಗೆ ಮಾತನಾಡಬೇಕು ಎಂದು ಚೆನ್ನಾಗಿ ತಿಳಿದಿರುತ್ತದೆ.ಈ ರಾಶಿಯವರು ತುಂಬಾನೇ ಭಾವನಾತ್ಮಕವಾಗಿ ಇರುತ್ತಾರೆ.

2, ಸಿಂಹ ರಾಶಿ-ಈ ರಾಶಿಯವರು ಹೃದಯದಲ್ಲಿ ತುಂಬಾ ಒಳ್ಳೆಯವರು ಮತ್ತು ಉತ್ತಮ ಸಂಬಂಧಗಳನ್ನು ಹೊಂದಿರುತ್ತಾರೆ.ಅವರು ಹೆಚ್ಚು ರೋಮ್ಯಾಂಟಿಕ್ ಆಗಿದ್ದು ಹುಡುಗಿಯರು ಅವರೊಂದಿಗೆ ಫ್ಲಿರ್ಟ್ ಮಾಡಲು ಹಿಂದೇಟು ಹಾಕುವುದಿಲ್ಲ.ಇನ್ನು ಈ ರಾಶಿಯ ಹುಡುಗಿಯರು ಬಹಳ ಪ್ರಭಾವಶಾಲಿಗಳಾಗಿದ್ದು ಜೊತೆಗೆ ಅವರು ಸೌಮ್ಯ ಮತ್ತು
ತುಂಬಾ ಒಳ್ಳೆಯ ಗುಣವನ್ನು ಹೊಂದಿರುತ್ತಾರೆ.ಇದೆ ಗುಣಗಳು ಮಹಿಳೆಯರು ಇಷ್ಟಪಡುವಂತೆ ಮಾಡುತ್ತದೆ.

3, ತುಲಾ ರಾಶಿ-ಈ ರಾಶಿಯ ಹುಡುಗಿಯರು ವಿಚಿತ್ರವಾಗಿ ಕಾಣುತ್ತಾರೆ.ಹಾಗಾಗಿ ಸುಂದರ ಹುಡುಗಿಯರು ಈ ರಾಶಿಯವರ ಕಡೆಗೆ ಬೇಗನೆ ಅಕರ್ಷಿತರಾಗುತ್ತಾರೆ.ಇವರ ಶೈಲಿ ಇತರಿಗಿಂತ ಭಿನ್ನ ಆಗಿರುತ್ತದೆ.ಪ್ರೀತಿ ಮತ್ತು ಕರ್ತವ್ಯದ ಸಮತೋಲನವನ್ನು ಕಾಪಾಡುತ್ತರೇ. ಇವರು ತುಂಬಾನೇ ನಾಚಿಕೆ ಸ್ವಭಾವದವರು ಆಗಿದ್ದುರೂ ಒಂದು ಹುಡುಗಿ ಇವರೊಂದಿಗೆ ಸ್ವಲ್ಪ ಸಮಯ ಕಳೆದರೆ ಸಾಕು. ನಂತರ ಈ ರಾಶಿಯ ಹುಡುಗರನ್ನು ಹಚ್ಚಿಕೊಳ್ಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

4, ಮಕರ ರಾಶಿ-ಈ ರಾಶಿಯ ಹುಡುಗರು ಹುಡುಗಿಯರಿಗೆ ತುಂಬಾ ಸುಂದರವಾಗಿ ಕಾಣುತ್ತಾರೆ. ಆದ್ದರಿಂದ ಮಹಿಳೆಯರು ಈ ರಾಶಿಯ ಪುರುಷರನ್ನು ನೋಡಿದ ತಕ್ಷಣ ಇಷ್ಟ ಪಡುತ್ತಾರೆ. ಇವರ ಶೈಲಿ ಮತ್ತು ಮಾತುಗಳು ವಿಭಿನ್ನವಾಗಿದ್ದು ಯುವತಿಯರು ತಮ್ಮನೇ ತಾವೇ ಅರ್ಪಿಸಿ ಕೊಳ್ಳುತ್ತಾರೆ. ಇವರು ತಮ್ಮ ಬಗ್ಗೆ ಸಂತೋಷವಾಗಿ ಇರುವುದಲ್ಲದೆ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಅಲ್ಲದೆ ಈ ರಾಶಿಯ ಹುಡುಗರು ತುಂಬಾ ಸಂಕ್ರಿಯ ಮತ್ತು ಚಾಣಾಕ್ಷ ರಾಗಿದ್ದು ಹುಡುಗಿಯರು ಅಂತಹ ಹುಡುಗರೊಂದಿಗೆ ಸ್ನೇಹಿತರಾಗಲು ಇಷ್ಟಪಡುತ್ತಾರೆ.

Leave a Reply

Your email address will not be published. Required fields are marked *