ನಡೆದಾಡಿಕೊಂಡು ಮಂತ್ರಗಳನ್ನು ಜಪ ಮಾಡಿದರೆ ನಿಮ್ಮ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ!

Featured-Article

ನೀವು ಎಲ್ಲಿ ಬೇಕಾದರೂ ಮಂತ್ರವನ್ನು ನಡೆದುಕೊಂಡು ಜಪವನ್ನು ಮಾಡಬಹುದು. ಯಾವುದೇ ಮಂತ್ರವನ್ನು ನೀವು ನಡೆದಾಡಿಕೊಂಡು ಜಪ ಮಾಡಬಹುದು. ಕೆಲವು ಮಂತ್ರಗಳನ್ನು ನಡೆದಾಡಿಕೊಂಡು ಜಪ ಮಾಡಿದರೆ ನಿಮ್ಮ ಶಕ್ತಿ ವೃದ್ಧಿಯಾಗುತ್ತದೆ. ಜೊತೆಗೆ ನಿಮ್ಮ ಸಾಧನೆಗೆ ಸಿಗುವಂತಹ ಫಲ ಇನ್ನಷ್ಟು ಹೆಚ್ಚಾಗಿ ಬಿಡುತ್ತದೆ. ಪೂಜೆಯ ಫಲ ಹೆಚ್ಚಾಗುತ್ತದೆ. ಕೆಲವೊಂದು ಮಂತ್ರಗಳ ಮೂಲಕ ಸಿದ್ಧಿ ಆಗುತ್ತದೆ. ಜೊತೆಗೆ ಕಾರ್ಯವನ್ನು ಮಾಡಲು ಕೂಡ ಶುರು ಮಾಡುತ್ತವೆ.ಗುರು ಮಂತ್ರದ ಪ್ರಭಾವ ಕೇವಲ ಮೂರು ದಿನದಲ್ಲಿ ಕಾಣಲು ಶುರುವಾಗುತ್ತದೆ. ಇಷ್ಟ ದೇವರ ದರ್ಶನ ಆಗುವುದು, ಕನಸುಗಳ ಮಾಧ್ಯಮದ ಮೂಲಕ ಇಷ್ಟ ದೇವರ ದರ್ಶನ ಕೂಡ ಆಗುವುದು.ನಿಮ್ಮ ಎಲ್ಲಾ ಕಾರ್ಯಗಳು ನಡೆಯಲು ಶುರು ಆಗುತ್ತದೆ.ಇವೆಲ್ಲವೂ ಗುರು ಮಂತ್ರದ ಮೂಲಕವೇ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲಿಗೆ ಗುರು ಮಂತ್ರವನ್ನು ಪ್ರಾರಂಭದಲ್ಲಿ 11 ದಿನ ಜಪ ಮಾಡಬೇಕು ಮತ್ತು ಪೂರ್ಣ ರೂಪದಲ್ಲಿ ಜಾಗೃತಗೊಳಿಸಬೇಕು. ಜಾಗೃತ ಆದನಂತರ ಆ ಮಂತ್ರದ ಮೂಲಕ ಹಲವಾರು ರೀತಿಯ ಕಾರ್ಯಗಳನ್ನು ಸಹ ಮಾಡುವಿರಿ.11 ದಿನ ಗುರು ಮಂತ್ರ ಜಪ ಮಾಡಿದ ನಂತರ ಈ ಮಂತ್ರವನ್ನು ನಡೆದಾಡಿಕೊಂಡು ಜಪ ಮಾಡಬಹುದು.ಅದರೆ ಈ ಮಂತ್ರವನ್ನು ಮಾನಸಿಕ ರೂಪದಲ್ಲಿ ಜಪ ಮಾಡಬೇಕು.ಅದರಲ್ಲೂ 3 ಪ್ರಕಾರದ ಜಪಗಳು ಇರುತ್ತವೆ. ಅದು ಯಾವುದು ಎಂದರೆ

1, ಮಾನಸಿಕ ಜಪವನ್ನು ಮನಸ್ಸಿನಲ್ಲಿ ಜಪ ಮಾಡುತ್ತಾರೆ2, ಉಪನ್ಯಾಷು ಜಪವನ್ನು ತುಟಿಗಳ ಮೂಲಕ ಮಾಡಬಹುದು.3, ವಾಚಿಕ ಜಪವನ್ನು ಜೋರಾಗಿ ಮಾಡುತ್ತಾರೆ.ಅಂದರೆ ಎಲ್ಲರಿಗೂ ಕೇಳುವ ಹಾಗೆ ಜಪ ಮಾಡುವುದು.

ಇಲ್ಲಿ ಎಲ್ಲದಕ್ಕಿಂತ ಉತ್ತಮವಾದ ಜಪ ಮಾನಸಿಕ ಜಪ ಆಗಿದೆ.ಮೊದಲು ನೀವು ವಾಚಿಕ ಜಪದ ಸಹಾಯವನ್ನು ಪಡೆದುಕೊಳ್ಳಬೇಕು.ನಂತರ ಉಪನ್ಯಾಷು ಜಪ ಮಾಡಬೇಕು.ನಿಮಗೆ ಮಂತ್ರ ಬಯರ್ಟ್ ಆದಮೇಲೆ ಮಾನಸಿಕವಾಗಿ ಮಂತ್ರ ಹೇಳುವುದಕ್ಕೆ ಶುರು ಮಾಡುತ್ತೀರಾ.ನಿಮ್ಮ ಮನಸ್ಸಿನಲ್ಲಿ ಯಾವ ಮಂತ್ರ ಇರುತ್ತದೆಯೋ ಅದು ಜಪವನ್ನು ಮಾಡುತ್ತಿರುತ್ತದೆ. ಮಾನಸಿಕ ಜಪ ಮಾಡುತ್ತ ಇಲ್ಲಿ ನಿಮ್ಮ ನಿಯಂತ್ರಣವು ಆ ಮಂತ್ರದ ಮೇಲೆ ಇರುವುದಿಲ್ಲ.ಇದನ್ನು ಆಜುಬ ಜಪ ಎಂದು ಕರೆಯುತ್ತಾರೆ.ಇಲ್ಲಿ ಮಾನಸಿಕ ಜಪ ಎಲ್ಲದಕ್ಕಿಂತ ಉತ್ತಮವಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಂದು ವೇಳೆ ಸಾತ್ವಿಕ ಭೋಜನ ಮಾಡುತ್ತ ಈ ಮಂತ್ರವನ್ನು ಜಪ ಮಾಡಿದರೆ ತುಂಬಾನೇ ಒಳ್ಳೆಯದು.ದೇವರ ದಿಕ್ಕಿನ ಕಡೆ ಮೂಕ ಮಾಡಿ ಸಾಧನೆ ಮಾಡಿದರೆ ಮಂತ್ರಗಳ ಶಕ್ತಿಯು ಆ ದೇವರ ಬಳಿ ಹೋಗಿ ಆದಷ್ಟು ಬೇಗನೆ ತಲುಪುತ್ತದೆ. ಬೇಗನೆ ಕೃಪೆಯನ್ನು ನೀಡುತ್ತಾರೆ.ನಡೆದಾಡಿಕೊಂಡು ನೀವು ಪಂಚಾಕ್ಷರಿ ಮಂತ್ರ ಅಥವಾ ಷಡಕ್ಷರಿ ಮಂತ್ರವನ್ನು ಜಪ ಮಾಡಬಹುದಾಗಿದೆ.ಈ ಮಂತ್ರ ನಿಮಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.ಇವುಗಳ ನಂತರ ಬೀಜ ಮಂತ್ರವನ್ನು ಸಹ ನೀವು ನಡೆದಾಡಿಕೊಂಡು ಜಪ ಮಾಡಬಹುದು.ಇನ್ನು ಗಾಯತ್ರಿ ಮಂತ್ರವನ್ನು ಮತ್ತು ನವನ, ತಾಂತ್ರಿಕ ಮಂತ್ರವನ್ನು ನಡೆದಾಡಿಕೊಂಡು ಜಪ ಮಾಡಬಾರದು.ಯಾಕೇಂದರೆ ಹಲವಾರು ರೀತಿಯ ನಿಯಮಗಳು ಇರುತ್ತವೆ.

Leave a Reply

Your email address will not be published.