ರಥಸಪ್ತಮಿ ಯಾವಾಗ? ಮಹತ್ವವೇನು?ಸ್ನಾನ ಮತ್ತು ಅರ್ಘ್ಯದ ವಿಧಿವಿಧಾನಗಳೇನು?

ರಥಸಪ್ತಮಿ ಎನ್ನುವುದು ದೇಶದ ಎಲ್ಲಾ ಕಡೆ ಧಾರ್ಮಿಕವಾದ ಹಬ್ಬದ ರೀತಿ ಆಚರಣೆ ಮಾಡುತ್ತಾರೆ. ರಥಸಪ್ತಮಿಯನ್ನು ಸೂರ್ಯ ಜಯಂತಿ ಎಂದು ಕೂಡ ಕರೆಯುತ್ತಾರೆ.ಕಾರಣ ಅವತ್ತಿನ ದಿನ ಸೂರ್ಯನ ಜನುಮ ದಿನವಾಗಿರುತ್ತದೆ. ಈ ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ಸಮುದ್ರ ಸರೋವರ ಸ್ನಾನವನ್ನು ಮಾಡಿಕೊಂಡು ಸೂರ್ಯನಿಗೆ ಅರ್ಘ್ಯವನ್ನು ನೀಡಬೇಕು.ಎಷ್ಟು ಸಾಧ್ಯವೋ ಅಷ್ಟು ಅವತ್ತಿನ ದಿನ ದಾನವನ್ನು ಮಾಡಬೇಕು.ಉಪ್ಪಿಲ್ಲದ ಆಹಾರವನ್ನು ಸೇವನೆ ಮಾಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ಪೂರ್ವ ಜನ್ಮದ ಪಾಪಗಳು ಸಕಲ ದುಃಖಗಳು ಪರಿಹಾರವಾಗುತ್ತವೆ. ಆಯಸ್ಸು ಸಂಪತ್ತು ಲಭಿಸುತ್ತದೆ.ಇದರ ಜೊತೆಯಲ್ಲಿ ಸೂರ್ಯನ ಅನುಗ್ರಹ ಕೂಡ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ರಥಸಪ್ತಮಿ ಮಾಘಮಾಸ ಶುಕ್ಲಪಕ್ಷ ಸಪ್ತಮಿಯಂದು ದಿನಾಂಕ ಫೆಬ್ರವರಿ 7ನೇ ತಾರೀಕು ಸೋಮವಾರ ಬೆಳಗ್ಗೆ 4:40ನಿಮಿಷಕ್ಕೆ ಪ್ರಾರಂಭ ಅದರೆ ಮುಕ್ತಾಯ ಆಗುವುದು ದಿನಾಂಕ 8ನೇ ತಾರೀಕು ಫೆಬ್ರವರಿ ಮಂಗಳವಾರ ಬೆಳಗ್ಗೆ 6:17ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಧರ್ಮ ಗ್ರಂಥಗಳ ಪ್ರಕಾರ ಈ ದಿನ ಸೂರ್ಯದೇವನನ್ನು ಪೂಜಿಸಿ ಉಪ್ಪನ್ನು ತಿನ್ನದೇ ಇಡಿ ದಿವಸ ಫಲಾಹಾರವನ್ನು ತೆಗೆದುಕೊಂಡು ಸೂರ್ಯದೇವನನ್ನು ಪೂಜಿಸಿ ಅರ್ಘ್ಯವನ್ನು ನೀಡುವುದರಿಂದ ಸೂರ್ಯನ ಸ್ಥಾನ ತುಂಬಾನೇ ಪ್ರಬಲವಾಗುತ್ತದೆ.ಹಾಗಾಗಿ ತುಂಬಾನೇ ಶುಭ ಫಲಿತಾಂಶವನ್ನು ನೀಡುತ್ತದೆ.

ಗೋಧಿ, ಎಳ್ಳು, ಅಕ್ಕಿ, ಬೆಲ್ಲ ಹಾಗೂ ಹಣ್ಣುಗಳನ್ನು ದಾನ ಮಾಡಬಹುದು. ಅದರಲ್ಲೂ ದೀಪವನ್ನು ದಾನಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ದಾನ ಮಾಡುವುದರಿಂದ ಮೋಕ್ಷ ಕೂಡ ಸಿಗುತ್ತದೆ. ಸಂತಾನಪ್ರಾಪ್ತಿ ಬಯಸುವವರು ರಥಸಪ್ತಮಿ ದಿವಸ ಬೂದುಕುಂಬಳಕಾಯಿ ದಾನ ಮಾಡುವುದರಿಂದ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು. ಸೂರ್ಯನನ್ನು ಜಪ ಮಾಡುವುದರಿಂದ ಹಿಂದಿನ ಪಾಪವನ್ನೂ ನಿವಾರಣೆ ಮಾಡಿಕೊಂಡು ಮೋಕ್ಷವನ್ನು ಪಡೆಯಬಹುದು ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು.

ರಥಸಪ್ತಮಿಯಂದು ಸ್ನಾನಕ್ಕೆ ಅಷ್ಟೇ ಪ್ರಾಮುಖ್ಯತೆಯಿದೆ. ಸ್ನಾನ ಮಾಡುವಾಗ 7 ಎಕ್ಕದ ಎಲೆ ತೆಗೆದುಕೊಂಡು ಸ್ನಾನ ಮಾಡುವುದರಿಂದ ಸೂರ್ಯನಾರಾಯಣ ಅನುಗ್ರಹದ ಜೊತೆಗೆ ಸರ್ವ ವ್ಯಾಧಿಗಳ ನಿವಾರಣೆ ಆಗುತ್ತದೆ. ಸಪ್ತ ಜನ್ಮದ ದುಷ್ಟ ಕರ್ಮಗಳು ಕೂಡ ನಾಶವಾಗುತ್ತದೆ. ಸ್ನಾನವನ್ನು ಮಾಡುವಾಗ ಮಂತ್ರವನ್ನು ಹೇಳಿಕೊಂಡು ಸ್ನಾನವನ್ನು ಮಾಡಬೇಕು. ಬೆಳಗಿನ ಜಾವ ಪೂರ್ವಾಭಿಮುಖವಾಗಿ ನಿಂತುಕೊಂಡು ತಲೆ ಭುಜ ಕತ್ತು ತೊಡೆ ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟು ಸ್ನಾನವನ್ನು ಮಾಡಬೇಕು.

ನಂತರ ಪೂರ್ವಾಭಿಮುಖವಾಗಿ ನಿಂತು ಸೂರ್ಯನಿಗೆ ನಮಸ್ಕಾರ ಮಾಡಬೇಕು. ಸೂರ್ಯನ 108 ಹೆಸರುಗಳನ್ನು ಹೇಳುತ್ತಾ ಮತ್ತು ಅಷ್ಟೋತ್ತರವನ್ನು ಹೇಳುತ್ತಾ ನಮಸ್ಕಾರ ಮಾಡಬಹುದು. ಸೂರ್ಯನಿಗೆ ಪ್ರಿಯವಾದ ಪಾಯಸ ಎಂದರೆ ಗೋಧಿ ರವೆ ಪಾಯಸ. ಹಾಗಾಗಿ ರಥಸಪ್ತಮಿಯಂದು ಗೋಧಿ ರವೆಯ ಪಾಯಸವನ್ನು ಮಾಡಿ ನೈವೇದ್ಯವನ್ನು ಮಾಡಿ ಪೂಜೆಯನ್ನು ಮಾಡಿಕೊಳ್ಳಬಹುದು.ಈ ರೀತಿ ಮಾಡಿದರೆ ಖಂಡಿತ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave A Reply

Your email address will not be published.