ಹನುಮಾನ್ ಚಾಲೀಸಾವನ್ನು ಓದಿ ಒಬ್ಬ ಭಕ್ತನು ಆಂಜನೇಯ ಸ್ವಾಮಿಯ ಜ್ಞಾನ, ಬಲ ಮತ್ತು ಬುದ್ಧಿಯನ್ನು ಪಡೆದುಕೊಳ್ಳುತ್ತಾನೆ. ಭಕ್ತನು ಯಾವುದೇ ತಪ್ಪನ್ನು ಮಾಡದೆ ಹನುಮಾನ್ ಚಾಲೀಸಾವನ್ನು ಓದಿದರೆ ಮಾತ್ರ ಇಲ್ಲಿ ತಪ್ಪಿನ ಅರ್ಥ ಕೇವಲ ಉಚ್ಚಾರಣೆ ಇಂದ ಅಲ್ಲ. ಇವುಗಳಲ್ಲದೇ ಕೆಲವು ತಪ್ಪುಗಳು ಯಾವ ರೀತಿ ಇರುತ್ತದೆ ಎಂದರೆ ಇವುಗಳನ್ನು ಭಕ್ತರು ಗೊತ್ತಿದ್ದೂ ಗೊತ್ತಿಲ್ಲದೇ ಮಾಡಿ ಬಿಡುತ್ತಾರೆ. ಹನುಮಾನ್ ಚಾಲೀಸವನ್ನು ಸ್ನಾನವನ್ನು ಮಾಡಿ ಶುದ್ಧವಾದ ಬಟ್ಟೆಗಳನ್ನು ಧರಿಸಿ ಜಪ ಮಾಡಬೇಕು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಹನುಮಾನ್ ಚಾಲೀಸಾವನ್ನು ಓದುವ ಮುನ್ನ ಆಂಜನೇಯಸ್ವಾಮಿಗೆ ನೀವು ಗಂಗಾಜಲದಿಂದ ಅಭಿಷೇಕವನ್ನು ಮಾಡಬೇಕು. ಕೆಂಪು ಬಣ್ಣದ ವಸ್ತ್ರದ ಅಸನದ ಮೇಲೆ ಕುಳಿತುಕೊಂಡು ಹನುಮಾನ್ ಚಾಲೀಸಾವನ್ನು ಓದಬೇಕು.ನಂತರ ಆಂಜನೇಯ ಸ್ವಾಮಿಗೆ ನೈವೇದ್ಯವನ್ನು ಅರ್ಪಿಸಬೇಕು.ಒಂದು ವೇಳೆ ಆಂಜನೇಯ ಸ್ವಾಮಿಗೆ ನೈವೇದ್ಯವನ್ನು ಅರ್ಪಿಸುತ್ತಿದ್ದಾರೆ ಆ ಪ್ರಸಾದದಲ್ಲಿ ನೀವು ತುಳಸಿ ದಳವನ್ನು ಖಂಡಿತ ಸೇರಿಸಬೇಕು.
ಆಂಜನೇಯ ಸ್ವಾಮಿಗೆ ಶ್ರದ್ಧೆ ಅನುಸಾರವಾಗಿ ಸಿಂಧೂರ ಮಲ್ಲಿಗೆ ಎಣ್ಣೆಯಿಂದ ದಾರವನ್ನು ಅರ್ಪಿಸಿರಿ.ಇಲ್ಲಿ ಆಂಜನೇಯ ಸ್ವಾಮಿಗಾಗಿ ದೀಪವನ್ನು ಉರಿಸಲು ನೀವು ಮಲ್ಲಿಗೆ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸಬಹುದು. ಯಾವತ್ತಿಗೂ ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸಾದ ಜಪವನ್ನು ನೀವು ಮಂಗಳವಾರ ಅಥವಾ ಶನಿವಾರ ದಿನದಿಂದ ಪ್ರಾರಂಭ ಮಾಡಬೇಕು. ಇದರ ನಂತರ ದಿನವೂ ಜಪ ಮಾಡಬೇಕು. ಆದರೆ ಒಂದು ಬಾರಿ ಜಪ ಮಾಡಲು ಶುರು ಮಾಡಿದ ನಂತರ 40 ದಿನಗಳ ವರೆಗೆ ಜಪ ಮಾಡಬೇಕು. ಮಹಿಳೆಯರು ಹನುಮಾನ್ ಚಾಲೀಸ ವನ್ನು ಓದಬಹುದು ಆದರೆ ಆಂಜನೇಯಸ್ವಾಮಿ ಗಾಗಿ ಉಪವಾಸವನ್ನು ಮಾಡಬಾರದು. ಆಂಜನೇಯಸ್ವಾಮಿಗೆ ಮಹಿಳೆಯರು ಜಲಾಭಿಷೇಕ ವನ್ನು ಮಾಡುವಂತೆ ಇಲ್ಲ. ಕೇವಲ ಆಂಜನೇಯನ ಜಪವನ್ನು ಮಾಡಬಹುದು.
ಮಹಿಳೆಯರು ಜಪ ಮಾಡುವ ಮುನ್ನ ಒಂದು ಲೋಟ ನೀರನ್ನು ತುಂಬಿಟ್ಟು ಕೊಳ್ಳಬೇಕು. ಜಪ ಮುಗಿದ ನಂತರ ಅದನ್ನು ಪ್ರಸಾದದ ರೂಪದಲ್ಲಿ ಕುಡಿಯಬೇಕು. ಆಂಜನೇಯಸ್ವಾಮಿ ಗಾಗಿ ಎಲ್ಲಾ ಮಹಿಳೆಯರು ತಾಯಿಯ ಸ್ವರೂಪ ಆಗಿದ್ದಾರೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಹನುಮಾನ್ ಚಾಲೀಸಾದ ಪ್ರಭಾವವನ್ನು ಹೇಗೆ ಹೆಚ್ಚಿಗೆ ಮಾಡಿಕೊಳ್ಳಬಹುದು?ಹನುಮಾನ್ ಚಾಲೀಸಾವನ್ನು ದಿನದಲ್ಲಿ ಮೂರು ಬಾರಿ ಓದಬೇಕು. ಅಂದರೆ ಮುಂಜಾನೆ ಸ್ನಾನವನ್ನು ಮಾಡಿ ಹನುಮಾನ್ ಚಾಲೀಸಾವನ್ನು ಒಂದು ಬಾರಿ ಜಪ ಮಾಡಬೇಕು. ಮಧ್ಯಾಹ್ನ ಮತ್ತು ರಾತ್ರಿ ಮಲಗುವ ಮುನ್ನ ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸಾವನ್ನು ಒಂದು ಭಾರಿ ಜಪ ಮಾಡಬೇಕು. ಹನುಮಾನ್ ಚಾಲೀಸಾ ವನ್ನು ಶಾಂತ ಮನಸ್ಸಿನಿಂದ ಕುಳಿತುಕೊಂಡು ಬಾಯಿಯಿಂದ ಓದಬೇಕು. ಈ ರೀತಿ ಮಾಡಿದಾಗ ಚೆನ್ನಾಗಿ ಜಪ ಮಾಡಬಹುದಾಗಿದೆ.
ಶಾಸ್ತ್ರಗಳ ಅನುಸಾರವಾಗಿ ಅರಳಿಮರದ ಕೆಳಗೆ ಕುಳಿತುಕೊಂಡು ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸಾವನ್ನು ಜಪ ಮಾಡಬೇಕು. ಯಾಕೆಂದರೆ ಅರಳಿ ಮರದಲ್ಲಿ ನಾರಾಯಣನ ವಾಸ ಇರುತ್ತದೆ.ಈ ರೀತಿ ಮಾಡಿದರೆ ಆಂಜನೇಯ ಸ್ವಾಮಿ ಮತ್ತು ಲಕ್ಷ್ಮಿ ದೇವಿಯ, ಶನಿ ದೇವರ ಆಶೀರ್ವಾದ ಕೂಡ ಸಿಗುತ್ತದೆ.ಹನುಮಾನ್ ಚಾಲೀಸಾವನ್ನು ಜಪ ಮಾಡುವ ವೇಳೆ ನೀವು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬಹುದು.ದೇವರಿಗೆ ಬೆಲ್ಲದಿಂದ ತಯಾರಿಸಿದ ನೈವೇದ್ಯವನ್ನು ಅರ್ಪಿಸಬಹುದು.ಇವೆರಡು ಆಂಜನೇಯಸ್ವಾಮಿಗೆ ತುಂಬಾನೇ ಪ್ರಿಯವಾಗಿರುತ್ತದೆ. ಅರ್ಪಿಸಿದ ಪ್ರಸಾದದಲ್ಲಿ ತುಳಸಿ ದಳವನ್ನು ಖಂಡಿತ ಸೇರಿಸಬೇಕು.