ವೆಂಕಟೇಶ್ವರನ ರಹಸ್ಯ ಹೇಳುವ ಪುನುಗು ಬೆಕ್ಕಿನ ಮಹಿಮೆ…

Featured-Article

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನ ಅಲಂಕಾರವನ್ನು ನೋಡುವುದು ಒಂದು ಚೆಂದ. ಅಲಂಕಾರ ಪ್ರಿಯ ವಿಷ್ಣುವಿನ ಮತ್ತೊಂದು ರೂಪವಾದ ವೆಂಕಟೇಶ್ವರ ಸರ್ವಾಲಂಕಾರ ಭೂಷಿತನಾಗಿ ಭಕ್ತರ ಎದುರು ನಿಂತಾಗ ಗೋವಿಂದ ಗೋವಿಂದ ಎಂದು ಕಳೆದು ಹೋಗುತ್ತದೆ ಭಕ್ತ ಸಾಗರ. ವೆಂಕಟೇಶ್ವರನ ಈ ಮನಮೋಹಕ ಅಲಂಕಾರದಲ್ಲಿ ಸುಗಂಧ ದ್ರವ್ಯ ಗಳಿಗೆ ಮಹತ್ವವಾದ ಸ್ಥಾನವಿದೆ. ಅಲಂಕಾರದ ವೇಳೆ ಹಲವಾರು ರೀತಿಯ ದ್ರವ್ಯಗಳನ್ನು ಬಳಸಲಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅದರಲ್ಲೂ ಪುನುಗು ಬೆಕ್ಕು ರಾತ್ರಿ ಇಡೀ ಎಚ್ಚರವಾಗಿರುತ್ತದೆ. ಇಡೀ ರಾತ್ರಿ ಹೆಂಡ ಕುಡಿಯುತ್ತದೆ ಮರಗಳನ್ನು ಹತ್ತಿ ಕಟ್ಟಿರುವ ಅಮಲಿನ ದ್ರವ್ಯ ಹಾಗೂ ಸೆಂದಿಯನ್ನು ಸೇವಿಸುತ್ತದೆ. ಹಗಲೆಲ್ಲ ನಿದ್ದೆ ಮಾಡುತ್ತದೆ ಈ ಮರ ಬೆಕ್ಕು.ಈ ಮರ ಬೆಕ್ಕನ್ನು ಪುನುಗು ಬೆಕ್ಕಿನ ದಾಯದಿ ಎಂದು ಹೇಳಲಾಗುತ್ತದೆ.ಯಾಕೇಂದರೆ ಈ ಎರಡು ಬೆಕ್ಕು ರಾತ್ರಿ ಕಚ್ಚಡಿಕೊಳ್ಳುತ್ತಾವೇ.ರಾತ್ರಿ ಇಡಿ ಆಹಾರವನ್ನು ಹುಡುಕುತ್ತ ಹೊಂಚು ಹಾಕಿ ಭೇಟಿ ಹಾಡುತ್ತೆ ಈ ಪುನುಗು ಬೇಕ್ಕು.ನೋಡುವುದಕ್ಕೆ ಮುಂಗುಸಿ ತರ ಇದ್ದರು ಇದು ಬೆಕ್ಕಿನ ಪ್ರಬೇದ.ಈ ಪುನುಗು ಬೆಕ್ಕು ದಟ್ಟ ಕಾಡಿನಲ್ಲಿ ಹೆಚ್ಚು ಇದ್ದವು.

ಆರೋಗ್ಯ ವರ್ಧಕವಾಗಿ ಕೆಲಸ ಮಾಡುತ್ತದೆ ಈ ಪುನುಗು ಬೆಕ್ಕು. ಅದರಲ್ಲೂ ತಿಮ್ಮಪ್ಪನಿಗೆ ಪುನುಗು ಬೆಕ್ಕಿನ ತೈಲ ಬೇಕೇ ಬೇಕು. ಇದು ಇಲ್ಲದೆ ಅಲಂಕಾರ ಪೂರ್ಣಗೊಳ್ಳುವುದಿಲ್ಲ. ಪಚ್ಚಕರ್ಪೂರ ಏಲಕ್ಕಿ ಲವಂಗ ಇದೆಲ್ಲವನ್ನು ಸುಗಂಧ ದ್ರವ್ಯವಾಗಿ ಬಳಸಿದರು ಇವುಗಳೆಲ್ಲ ಪುನುಗು ಬೆಕ್ಕು ಅತ್ಯಂತ ಅವಶ್ಯಕ. ಶುಕ್ರವಾರ ಅಭಿಷೇಕ ಆದನಂತರ ನಡೆಯುವ ತಿರುವ ಭರಣ ಅಲಂಕಾರಕ್ಕೂ ಮುನ್ನ ಪಚ್ಚ ಕರ್ಪೂರ ದಿಂದ ನಾಮ ಧಾರಣೆ ಆಗುತ್ತದೆ.

ಪಚ್ಚ ಕರ್ಪೂರ ದಿಂದ 2 ಬಿಳಿ ನಾಮಗಳ ಮಧ್ಯ ಕಸ್ತೂರಿ ತಿಲಕವನ್ನಿಟ್ಟು 3 ನಾಮ ಅಲಂಕಾರವನ್ನು ಮಾಡಲಾಗುತ್ತದೆ.ನಂತರ ಹಚ್ಚುವುದೇ ಪುನುಗು ತೈಲ.ಈ ಪುನುಗು ತೈಲ ಹಾಕಿದ ಕೂಡಲೇ ಸ್ವಾಮಿಯ ಮುಖದಿಂದ ಪಳಪಳ ಹೊಳೆಯುವುದಕ್ಕೆ ಶುರುವಾಗುತ್ತದೆ. ಸ್ವಾಮಿಯ ಮುಂದೆ ಇರುವ ದೀಪದ ಕಾಂತಿಗೋ ಆ ಪುನುಗು ತೈಲದ ಸ್ವಾಮಿಯ ಮುಖವನ್ನು ನೋಡುವುದೇ ಒಂದು ಆಕರ್ಷಣೆ.

ತಿರುಮಲದಲ್ಲಿ ಈ ರೀತಿ ಪುನುಗು ಬೆಕ್ಕುಗಳನ್ನು ಸಾಕಿಕೊಳ್ಳಲಾಗಿದೆ.ಈ ಪುನುಗು ಬೆಕ್ಕು ತೈಲವನ್ನು ಪ್ರಾಣಿಹಿಂಸೆ ಮಾಡಿ ತೆಗೆಯುವುದಲ್ಲ.ಪ್ರಕೃತಿ ಸಹಜವಾಗಿಯೇ ಈ ತೈಲವನ್ನು ತೆಗೆಯಲಾಗುತ್ತದೆ. ಈ ಪುನಗು ಬೆಕ್ಕಿಗೆ ತುಂಬಾನೇ ಉಷ್ಣ ವಾದಾಗ ಮರಕ್ಕೆ ಮೈ ಉಜ್ಜಿಕೊಳ್ಳುತ್ತದೆ ಆಗ ಒಂದು ರೀತಿಯ ತೈಲದಂತ ದ್ರವ್ಯ ಮರಕ್ಕೆ ಅಂಟಿಕೊಳ್ಳುತ್ತದೆ. ಇದಕ್ಕಾಗಿ ಪುನುಗು ಬೆಕ್ಕಿನ ಮುಂದೆ ಚಂದನದ ಮರ ಅಥವಾ ಗಂಧದ ಮರ ತುಂಡನ್ನು ಇಟ್ಟಿರಲಾಗುತ್ತದೆ. ಇದು ಮೈ ಉಜ್ಜಿಕೊಂಡಾಗ ದ್ರವ್ಯ ಸಂಗ್ರಹವಾಗುತ್ತದೆ. ಇದನ್ನು ಸಂಗ್ರಹಿಸಿ ಎಳ್ಳೆಣ್ಣೆಯಿಂದ ಸಂಸ್ಕರಿಸಿ ವಾರಕ್ಕೆ ಒಮ್ಮೆ ನಡೆಯುವ ಅಭಿಷೇಕ ಆದಮೇಲೆ ಸ್ವಾಮಿಗೆ ಹಚ್ಚಲಾಗುತ್ತದೆ.ಈ ರೀತಿ ಹಿಂದಿನಿಂದಲೂ ಕೂಡ ನಡೆದುಕೊಂಡು ಬಂದಿದೆ.

ಪುನುಗು ದ್ರವ್ಯದಲ್ಲಿ 64 ಪುಷ್ಪಗಳ ದ್ರವ್ಯ ಇರುತ್ತದೆ. ಇದನ್ನು ಅರ್ಪಿಸಿದರೆ 64 ಪುಷ್ಪಗಳನ್ನು ಅರ್ಪಿಸಿದಂತೆ.ಈ ಸೇವೆಗಾಗಿ ಅಂದಿನಾ ವಿಜಯನಗರದ ಸಾಮ್ರಾಟ ಕೃಷ್ಣ ದೇವರಾಯಾ ಒಂದು ಸಹಸ್ರ ಚಿನ್ನದ ವರಗಳನ್ನು ಮೂಡಿಪಾಗಿ ಇಟ್ಟಿದ್ದ ಎಂದು ಹೇಳುತ್ತದೆ ಶಾಸನಗಳು.ಪುನುಗು ಬೆಕ್ಕಿನ ತೈಲ ಉಷ್ಣತೆಯನ್ನು ಸಮತೋಲನ ಮಾಡುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *