ಮಂಗಳವಾರ ದಿನ ಅಪ್ಪಿತಪ್ಪಿಯೂ ಕೂಡ ಈ ಕೆಲಸಗಳನ್ನು ಮಾಡಬೇಡಿ ಮಾಡಿದರೆ ದರಿದ್ರ ನಿಮ್ಮನ್ನು ಕಟ್ಟಿಕೊಡುತ್ತದೆ!

Featured-Article

ನಮಸ್ಕಾರ ಗೆಳೆಯರೇ, ನಮ್ಮ ಹಿರಿಯರು ಹೇಳಿರುವಂತೆ ಮಂಗಳವಾರದಂದು ಕೆಲವೊಂದು ಕೆಲಸಗಳನ್ನು ಮಾಡಿದರೆ ಅದರಿಂದ ಆರ್ಥಿಕ ಪರಿಸ್ಥಿತಿ ಹದಗೆಡುವುದು ಮತ್ತು ದಾರಿದ್ರ್ಯ ಕೂಡ ಕಾಡುತ್ತದೆ ಹೀಗಂತ ನಮ್ಮಲ್ಲಿ ಗಾಢವಾದ ನಂಬಿಕೆ ಇದೆ, ಹಾಗಾದರೆ ಮಂಗಳವಾರದಂದು ಯಾವ ಕೆಲಸವನ್ನು ಮಾಡಬಾರದು ಅನ್ನುವುದನ್ನು ಈ ದಿನ ನಾವು ತಿಳಿಯೋಣ ಬನ್ನಿ.

ಮಂಗಳವಾರ ಮಂಗಳ ಗ್ರಹದ ದಿನವಾಗಿದೆ, ಜಾತಕದ ಪ್ರಕಾರ ಯಾವುದೇ ಕೆಲಸವನ್ನು ಮಂಗಳವಾರ ಮಾಡಬಾರದು ಮಂಗಳವಾರ ಮಾಡಿದರೆ ಲಾಭಕ್ಕಿಂತ ಹೆಚ್ಚು ನಷ್ಟ ಉಂಟಾಗುತ್ತದೆ, ಮಂಗಳ ದೋಷ ಬರಬಾರದು ಅಂದರೆ ನೀವು ಇಂತಹ ಕೆಲಸಗಳನ್ನು ಮಾಡಬಾರದು,

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಮೊದಲನೆಯದಾಗಿ: ಹಣವನ್ನು ನೀವು ಯಾರಿಗೂ ಸಾಲವಾಗಿ ನೀಡಬೇಡಿ ಮತ್ತು ನೀವು ಯಾರಿಂದಲೂ ಹಣವನ್ನು ತೆಗೆದುಕೊಳ್ಳಬೇಡಿ, ಇದರಿಂದ ಆರ್ಥಿಕ ತೊಂದರೆಗಳು ಸಂಭವಿಸುತ್ತವೆ.

ಇನ್ನು ಎರಡನೆಯದು: ಮಾಂಸವನ್ನು ತಿನ್ನುವುದು ಮಂಗಳವಾರದ ದಿನ ಒಳ್ಳೆಯದಲ್ಲ, ಮಂಗಳವಾರದಂದು ಅದಿಸ್ಟೋ ಜನ ಮಾಂಸವನ್ನು ತಿನ್ನುವುದನ್ನು ಮಾಡುತ್ತಿರುತ್ತಾರೆ ಆದರೆ ಮಾಂಸವನ್ನು ಮಂಗಳವಾರ ತಿನ್ನದೇ ಇದ್ದರೆ ಒಳ್ಳೆಯದು ಅದರಿಂದ ನಿಮಗೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಭಗವಂತನ ಕೃಪೆ ಕೂಡ ಉಂಟಾಗುತ್ತದೆ.

ಇನ್ನು ಮೂರನೆಯದು ಕಟ್ಟಿಂಗ್ ಮತ್ತು ಶೇವಿಂಗ್: ಇದನ್ನು ಮಂಗಳವಾರದ ದಿನ ಮಾಡಬೇಡಿ ಪ್ರತಿಯೊಬ್ಬರಿಗೂ ಗೊತ್ತಿರುವಂತದ್ದೆ ಮಂಗಳವಾರ ಕಟಿಂಗ್ ಶೇವಿಂಗ್ ಮಾಡಿದರೆ ಮಂಗಳದೋಷ ಸಾಧ್ಯವಾಗುತ್ತದೆ.

ಇನ್ನು ನಾಲ್ಕನೆಯದಾಗಿ ಉಗುರುಗಳನ್ನು ಕಟ್ ಮಾಡಬಾರದು: ಆದಷ್ಟು ಉಗುರನ್ನು ಮಂಗಳವಾರದ ದಿನ ಕಟ್ ಮಾಡುವುದನ್ನು ಬಿಡಿ ಇದರಿಂದ ದಾರಿದ್ರ್ಯ ತೊಲಗುತ್ತದೆ,ಇನ್ನು ಒಟ್ಟಾರೆಯಾಗಿ ನೀವು ಮಂಗಳವಾರದಂದು ಮಂಗಳಾದೇವಿಯನ್ನು ಪೂಜಿಸಿ ನಿಮ್ಮ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಕಾಪಾಡಿಕೊಳ್ಳಿ,

ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ದಿನಕ್ಕೆ ಅದರದೇ ಆದ ಮಹತ್ವ ಇದೆ, ಒಂದೊಂದು ದಿನವೂ ಒಂದೊಂದು ದೇವತೆಗಳ ದಿನವಾಗಿರುತ್ತದೆ ಹೀಗಾಗಿ ಆ ದಿನದ ಮಹತ್ವಕ್ಕೆ ತಕ್ಕಂತೆ ನಡೆದುಕೊಂಡರೆ ದೇವಾನುದೇವತೆಗಳ ಕೃಪೆ ನಮ್ಮ ಮೇಲೆ ಉಂಟಾಗುತ್ತದೆ, ಮಂಗಳವಾರ ಮಂಗಳಗ್ರಹದಿಂದ ದಿನವೆಂದೇ ಭಾವಿಸಲಾಗಿದ್ದು, ಜಾತಕ ಫಲಕ್ಕೆ ಅಡ್ಡಿ ಆಗುವಂತಹ ಯಾವುದೇ ಕೆಲಸವನ್ನು ಮಂಗಳವಾರದ ದಿನ ಮಾಡಬಾರದು, ಮಂಗಳವಾರ ಯಾವುದೇ ವಿಶೇಷ ಕೆಲಸವನ್ನು ಮಾಡುವುದಿಲ್ಲ ಆದ್ದರಿಂದಲೇ ಇದರಿಂದ ಲಾಭಕ್ಕಿಂತ ಹೆಚ್ಚಾಗಿ ನಷ್ಟವೇ ಸಂಭವಿಸುತ್ತದೆ, ಮಂಗಳ ದೋಶಕ್ಕೆ ಒಳಗಾಗಬಾರದು ಆರ್ಥಿಕ ಸಂಕಷ್ಟ ಎದುರಿಸಬಾರದು ಅಂದರೆ ಈ ಕೆಲಸಗಳನ್ನು ಮಾಡದೆ ಇರುವುದು ಒಳ್ಳೆಯದು….

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Leave a Reply

Your email address will not be published. Required fields are marked *