ಪದೇಪದೇ ಕೆಟ್ಟ ಕನಸುಗಳು ಬೀಳುತ್ತಿವೆಯಾ? ಹಾಗಾದರೆ ಅವು ಮುಂದೆ ನಡೆಯುವ ಅಪಘಾತದ ಸೂಚನೆ ಇರಬಹುದು!

Featured-Article

ಪದೇಪದೇ ಕೆಟ್ಟ ಕನಸುಗಳು ಬೀಳುತ್ತಿವೆಯ ಹಾಗಾದರೆ ಅವು ದುರ್ಘಟನೆಗಳ ಮುನ್ಸೂಚನೆ ದುಸ್ವಪ್ನಗಳು ಅಥವಾ ಭಯಾನಕ ಕನಸುಗಳು ನಮ್ಮ ಮಾನಸಿಕ ಶಾಂತಿಯನ್ನು ಹಾಳುಮಾಡುತ್ತದೆ. ಕೆಟ್ಟ ಕನಸುಗಳು ದುರ್ಘಟನೆಗಳ ಮುನ್ಸೂಚನೆ ಇರಬಹುದು ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಈ ರೀತಿ ಪದೇ ಪದೇ ದುಃಸ್ವಪ್ನಗಳು ಬೀಳುತ್ತಿವೆ ಅಂದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಏನಾದರೂ ಪರಿಹಾರ ಇದೆಯಾ? ಈ ದುಸ್ವಪ್ನಗಳಿಂದ ದೂರವಾಗುವುದು ಹೇಗೆ ಎನ್ನುವುದನ್ನು ಈ ದಿನ ಹೇಳುತ್ತೀರವಿ ನೋಡಿ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹಿಂದೂ ಸಂಸ್ಕೃತಿಯಲ್ಲಿ ಸ್ವಪ್ನಗಳ ಬಗ್ಗೆ ಅನೇಕ ನಂಬಿಕೆಗಳಿವೆ, ಬೆಳಗ್ಗೆ ಬೀಳುವ ಕನಸುಗಳು ನಿಜವಾಗುತ್ತದೆ ಮತ್ತು ನಿರಂತರವಾಗಿ ದುಃಸ್ವಪ್ನಗಳು ಬಿದ್ದರೆ ಅವು ನಿಜವಾಗುತ್ತದೆ ಅನ್ನುವಂತಹ ಮಾತುಗಳು ಚಾಲ್ತಿಯಲ್ಲಿವೆ. ಕೆಲವು ಬಾರಿ ದುಸ್ವಪ್ನಗಳ ಪರಿಣಾಮದಿಂದ ಒತ್ತಡಗಳು ಸೃಷ್ಟಿಯಾಗುತ್ತದೆ ಆದರೆ ನಿರಂತರವಾಗಿ ದುಃಸ್ವಪ್ನಗಳು ಬೀಳುವುದು ಕೆಟ್ಟ ಘಟನೆಗಳ ಮುನ್ಸೂಚನೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಕೆಟ್ಟ ಸ್ವಪ್ನಗಳು ಬೀಳುತ್ತಿದ್ದರೆ ನೀವು ಮರೆಯದೆ ಈ ಪರಿಹಾರಗಳನ್ನು ಮಾಡಬೇಕು. ಹಾಗಾಗಿ ದುಃಸ್ವಪ್ನ ನಿಮ್ಮ ನಿದ್ದೆಯನ್ನೂ ಕೆಡಿಸುತ್ತದೆ ಆಗ ನಿಮ್ಮ ಕನಸಿನಲ್ಲಿ ನಡೆದ ಘಟನೆಯ ಬಗ್ಗೆ ಯೋಚಿಸುತ್ತ ಮಧ್ಯರಾತ್ರಿಯಲ್ಲಿ ಎಚ್ಚರಗೊಂಡಿರಿತ್ತಿರಿ.

ಅಗ್ನಿ ಪುರಾಣದ ಪ್ರಕಾರ ಅಂತಹ ಕೆಟ್ಟ ಕನಸು ಕಂಡರೆ ಅವರು ಹೆಚ್ಚು ಹೊತ್ತು ಎಚ್ಚರವಾಗಿರದೆ ಮಲಗಿ ಬಿಡಬೇಕು. ಇದನ್ನು ಮಾಡುವುದರಿಂದ ಆ ಕನಸು ಮನಸ್ಸಿನಿಂದ ಹೊರಟು ಹೋಗುತ್ತದೆ. ಬೆಳಗ್ಗೆ ಎದ್ದಾಗ ಮಧ್ಯರಾತ್ರಿ ಬಿದ್ದಂತಹ ಆ ಕನಸು ನೆನಪಿರುವುದಿಲ್ಲ, ಮತ್ತು ಶಾಂತ ಮನಸ್ಸಿನಿಂದ ಮುಂದಿನ ದಿನವನ್ನು ಪ್ರಾರಂಭಿಸಬಹುದು. ಇನ್ನು ಪದೇಪದೇ ಯಾವುದೋ ಒಂದು ದುಸ್ವಪ್ನ ನಿಮಗೆ ಬೀಳುತ್ತಿದೆ ಎಂದರೆ ಯೋಗ್ಯ ಬ್ರಾಹ್ಮಣನನ್ನು ಕರೆಸಿ ಪೂಜಿಸಿ ದಾನ ಮಾಡುವುದರಿಂದ ಈ ದುಸ್ವಪ್ನಗಳ ಸಮಸ್ಯೆಯನ್ನು ನಿಯಂತ್ರಿಸಬಹುದು. ಮತ್ತು ಆ ದುಸ್ವಪ್ನ ನೀಡುವಂತಹ ಸೂಚನೆ ಅದರಿಂದ ಮುಂದೆ ಬರುವಂತಹ ಸಮಸ್ಯೆಗಳನ್ನು ಕೂಡ ನಿಯಂತ್ರಿಸಬಹುದು.

ಇನ್ನು ದುಃಸ್ವಪ್ನಗಳಿಗೆ ಅನೇಕ ಬಾರಿ ನಮ್ಮ ಮನೆಯ ಸುತ್ತಲೂ ನಕಾರಾತ್ಮಕ ಶಕ್ತಿ ಇರುವುದು ಕೂಡ ಕಾರಣವಾಗಿರುತ್ತದೆ. ನಮ್ಮ ಮನೆಯ ಸುತ್ತಮುತ್ತಲೂ ನಕಾರಾತ್ಮಕ ಶಕ್ತಿಗಳಿದ್ದರೆ ಆ ಮನುಷ್ಯನಿಗೆ ಪದೇಪದೇ ಕೆಟ್ಟ ಸ್ವಪ್ನಗಳು ಬೀಳುತ್ತವೆ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ. ಮನೆ ಮತ್ತು ಮನಃಶಾಂತಿ ಮತ್ತು ಸಂತೋಷಕ್ಕಾಗಿ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ದೂರ ಇಡುವುದು ಬಹಳ ಮುಖ್ಯ. ಭಯಾನಕ ಕೆಟ್ಟ ಕನಸುಗಳು ಬೀಳದಂತೆ ನಿರ್ವಹಿಸಲು ಈ ಕೆಲಸವನ್ನು ಮಾಡಬೇಕು. ಬೆಂಕಿಯಿಂದ ಹೊರಹೊಮ್ಮುವ ಹೊಗೆಯಿಂದ ವಾತಾವರಣವನ್ನು ಶುದ್ಧೀಕರಿಸಲಾಗುತ್ತದೆ, ನಿಯಮಿತವಾಗಿ ಮನೆಯಲ್ಲಿ ಹೋಮ-ಹವನ ಮಾಡುವುದರಿಂದ ದೇವರುಗಳು ವಾಸಿಸುತ್ತಾರೆ, ಅಂತಹ ಮನೆಯ ಸುತ್ತ ಕೆಟ್ಟಶಕ್ತಿಗಳು ವಾಸಿಸುವುದಿಲ್ಲ. ಅಂತಹ ಮನೆಯಲ್ಲಿ ಯಾವುದೇ ಕಾರಣಕ್ಕೂ ದುಃಸ್ವಪ್ನಗಳು ಸೃಷ್ಟಿಯಾಗುವುದಿಲ್ಲ.

ಇನ್ನು ಪದೇಪದೇ ದುಃಸ್ವಪ್ನಗಳು ಬೀಳುತ್ತಿದ್ದರೆ ಸೂರ್ಯ ನಮಸ್ಕಾರ ಮಾಡಬೇಕು ಸೂರ್ಯನಿಗೆ ಅರ್ಘ್ಯ ಅರ್ಪಿಸಬೇಕು ಇದರಿಂದ ಕೂಡ ದುಃಸ್ವಪ್ನಗಳ ತೊಂದರೆಯನ್ನು ಎದುರಿಸಬಹುದು. ಸನಾತನ ಧರ್ಮದಲ್ಲಿ ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ದುಃಸ್ವಪ್ನಗಳನ್ನು ತಡೆಯಲು ಮುಖ್ಯ ವಿಧಾನ ಎಂದು ಹೇಳಲಾಗುತ್ತದೆ. ಹಾಗಾಗಿ ಸೂರ್ಯನಿಗೆ ನೀರನ್ನು ಅರ್ಪಿಸುವುದರಿಂದ ದುಃಸ್ವಪ್ನಗಳು ದೂರವಾಗಿ ಒಳ್ಳೆಯ ಕನಸುಗಳು ಬೀಳುತ್ತವೆ. ಸೂರ್ಯನಿಗೆ ನೀರನ್ನು ಅರ್ಪಿಸಿದ ನಂತರ ಕೆಳಗೆ ಬೀಳುವ ಜಲವು ಮಾನವ ಶರೀರವನ್ನು ಸ್ಪರ್ಶಿಸಿ ದೇಹ ಮತ್ತು ಮನಸ್ಸನ್ನು ಪರಿಶುದ್ಧ ಮಾಡುತ್ತದೆ.

ಇದರಿಂದ ಕೆಟ್ಟ ಕನಸುಗಳು ದೂರವಾಗಿ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಮೂಡುತ್ತವೆ. ಒಟ್ಟಿನಲ್ಲಿ ಪದೇಪದೇ ದುಃಸ್ವಪ್ನಗಳು ಬೀಳುತ್ತಿವೆ ಅಂದರೆ ಈ ಪರಿಹಾರಗಳನ್ನು ಪಾಲಿಸಿ ನೋಡಿ ಕಂಡಿತವಾಗಿಯೂ ಆ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ….

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *