ಎಂತದ್ದೆ ಪರಿಸ್ಥಿತಿಯಲ್ಲಿಯೂ ಈ ಬಟ್ಟೆ ಮತ್ತು ಆಭರಣಗಳನ್ನು ಮದುವೆಯಾದ ಹೆಣ್ಣು ಮಕ್ಕಳು ಧರಿಸಬೇಡಿ!

Featured-Article

ಮದುವೆಯಾದ ಹೆಣ್ಣುಮಕ್ಕಳು ಈ ಆಭರಣಗಳು ಮತ್ತು ಬಟ್ಟೆಗಳನ್ನು ಧರಿಸಬಾರದು. ಹಿರಿಯರು ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರಕಾರ ಕೆಲವೊಂದು ನಿಯಮಗಳನ್ನು ಮೊದಲಿಂದಲೂ ಕೂಡ ಮಾಡಿಕೊಂಡು ಬಂದಿದ್ದಾರೆ. ಧರಿಸುವ ಬಟ್ಟೆ ಮತ್ತು ಆಭರಣಗಳಲ್ಲಿ ವ್ಯತ್ಯಾಸವನ್ನು ಮಾಡಿಕೊಂಡಾಗ ಈ ರೀತಿ ಪರಿಣಾಮಗಳು ಬೀರುತ್ತವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಇತ್ತೀಚಿನ ದಿನಗಳಲ್ಲಿ ಎಲ್ಲಾ ಹೆಣ್ಣುಮಕ್ಕಳು ಚಿನ್ನದ ಕಾಲು ಗೆಜ್ಜೆಯನ್ನು ಧರಿಸುತ್ತಾರೆ. ಆದರೆ ಇದು ತುಂಬಾನೇ ತಪ್ಪು. ಯಾಕೆಂದರೆ ಚಿನ್ನ ಲಕ್ಷ್ಮಿ ಹಾಗೂ ಕುಬೇರನ ಸಂಕೇತ.ಈ ಚಿನ್ನವನ್ನು ಬಳಸಿಕೊಂಡು ಕಾಲುಗೆಜ್ಜೆ ಆಗಲಿ ಕಾಲುಂಗುರವನ್ನು ಮಾಡಿಸಿಕೊಂಡು ಕಾಲಿಗೆ ಹಾಕಿಕೊಂಡರೆ ಲಕ್ಷ್ಮಿ ಅನುಗ್ರಹ ಯಾವತ್ತಿಗೂ ಸಿಗುವುದಿಲ್ಲ. ಕಾಲು ಗೆಜ್ಜೆ ಅಥವಾ ಕಾಲು ಉಂಗುರಕ್ಕೆ ಬೆಳ್ಳಿ ಸೂಕ್ತವಾದ ಲೋಹ ಎಂದು ಹೇಳಬಹುದು.

2, ಮದುವೆಯ ಆಗಿರುವ ಮಹಿಳೆಯರು ಪೂರ್ತಿಯಾಗಿ ಬಿಳಿ ಇರುವ ಬಟ್ಟೆಯನ್ನು ಧರಿಸಬಾರದು. ಇದರಿಂದ ಗಂಡನ ಆಯಸ್ಸು ಕ್ಷಿಣಿಸುತ್ತದೆ. ಎಲ್ಲರಿಗೂ ತಿಳಿದಿರುವ ಹಾಗೆ ಗಂಡ ಸತ್ತ ಮೇಲೆ ಪೂರ್ತಿಯಾಗಿ ಬಿಳಿ ಬಟ್ಟೆಯನ್ನು ಧರಿಸುತ್ತಾರೆ. ಯಾರನ್ನಾದರೂ ಅಂತ್ಯಸಂಸ್ಕಾರ ಮಾಡುವಾಗ ಮಾತ್ರ ಬಿಳಿ ಬಟ್ಟೆಯನ್ನು ಧರಿಸಬೇಕು.

3,ಮದುವೆಯಾಗುವ ಸಂದರ್ಭದಲ್ಲಿ ಅರಿಶಿಣದ ದಾರದ ಜೊತೆ ಮಾಂಗಲ್ಯವನ್ನು ಹಾಕಿ.ಜೊತೆಗೆ ಕರಿ ಮಣಿಯನ್ನು ಹಾಕಿ ಪೋಣಿಸಿ ಅದನ್ನು ತಾಳಿ ಮಾಂಗಲ್ಯದ ರೀತಿಯಲ್ಲಿ ಕಟ್ಟಿರುತ್ತಾರೇ.ಅದರೆ ಕರಿ ಮಣಿ ಶಾಸ್ತ್ರವನ್ನು ಮಾಡಿ ಸ್ವಲ್ಪ ದಿನ ಅದ ನಂತರ ಕರಿ ಮಣಿಯನ್ನು ಹಾಕಿಕೊಳ್ಳುತ್ತಾರೆಮತ್ತು ಇನ್ನು ಕೆಲವರು ಬಂಗಾರದ ಜೊತೆ ಹಾಕಿಕೊಳ್ಳುತ್ತಾರೆ. ಯಾವುದೇ ಹಾಕಿದರೂ ತಾಳಿಯಲ್ಲಿ ಅಕ್ಕಪಕ್ಕ ಕರಿ ಮಣಿಯನ್ನು ಹಾಕಿಕ್ಕೊಳ್ಳಬೇಕು.ಇದರಿಂದ ಬೇರೆಯವರ ಕೆಟ್ಟ ದೃಷ್ಟಿ ನಿಮ್ಮ ಮಾಂಗಲ್ಯದ ಮೇಲೆ ಬೀಳುವುದಿಲ್ಲ. ಅದರೆ ಚಿನ್ನದ ಸರಕ್ಕಿಂತ ಕರಿ ಮಣಿ ತುಂಬಾನೇ ಶ್ರೇಷ್ಠ ಮತ್ತು ಯಾವುದೇ ಸಮಯದಲ್ಲೂ ಮಾಂಗಲ್ಯ ಸರವನ್ನು ತೆಗೆಯಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *