ದೇವಸ್ಥಾನದಲ್ಲಿ ದೇವರಿಗೆ ಪ್ರದಕ್ಷಿಣೆ ಮತ್ತು ಸಾಷ್ಟಾಂಗ ನಮಸ್ಕಾರ ಏಕೆ ಹಾಕಬೇಕು ಮತ್ತು ಹಾಕುವ ಸರಿಯಾದ ವಿಧಾನವೆನು?

Featured-Article

ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುತ್ತಾರೆ ಅಲ್ಲಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕುತ್ತಾರೆ. ಪ್ರತಿಯೊಬ್ಬರು ಪ್ರದಕ್ಷಿಣೆ ಹಾಕಬೇಕಾದರೆ ಅವರದೇ ಅದ ರೀತಿಯಲ್ಲಿ ಹಾಕುತ್ತಿರುತ್ತಾರೆ.ಕೆಲವ್ರು ಮಂಡಿ ಬಗ್ಗಿಸಿ ಪ್ರದಕ್ಷಿಣೆ ಹಾಕುತ್ತಾರೆ ಮತ್ತು ಕೆಲವೊಬ್ಬರು ಹೆಜ್ಜೆ ನಮಸ್ಕಾರ ಹಾಕುತ್ತಾರೆ. ಆದರೆ ಯಾವುದೇ ದೇವಸ್ಥಾನಕ್ಕೆ ಹೋದರು ಮುಖ್ಯದ್ವಾರದ ಬಳಿ ಹೊಸ್ತಿಲಿಗೆ ನಮಸ್ಕಾರ ಮಾಡಿಕೊಂಡು ನಂತರ ದೇವಸ್ಥಾನಕ್ಕೆ ಹೋಗುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲು ದೇವರಿಗೆ ನಮಸ್ಕಾರ ಮಾಡಿ ನಂತರ ಒಂದು ಸುತ್ತು ಪ್ರದಕ್ಷಿಣೆ ಹಾಕಬೇಕು ಮತ್ತು ಅದೇ ಜಾಗಕ್ಕೆ ಬಂದು ಮತ್ತೆ ನಮಸ್ಕಾರ ಮಾಡಿಕೊಂಡರೇ ಒಂದು ಪೂರ್ಣ ಪ್ರದಕ್ಷಿಣೆ ಆಗುತ್ತದೆ. ಒಂದು ವೇಳೆ ಮನಸ್ಸಿನಲ್ಲಿ ಯಾವುದೇ ಕೋರಿಕೆ ಇದ್ದಾರೆ ಅಥವಾ ಶೀಘ್ರ ಫಲ ಬೇಕು ಎಂದರೆ1, ಗಣಪತಿ ದೇವಸ್ಥಾನಕ್ಕೆ ಹೋದಾಗ 21 ನಮಸ್ಕಾರಗಳನ್ನು ಮಾಡಬೇಕಾಗುತ್ತದೆ.2, ಇನ್ನು ನವಗ್ರಹಗಳಿಗೆ 9 ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು.3, ಇನ್ನು ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಹೋದಾಗ 18 ಪ್ರದಕ್ಷಿಣೆಯನ್ನು ಹಾಕಬೇಕು.4, ಆಂಜನೇಯಸ್ವಾಮಿಗೆ 5 ಪ್ರದಕ್ಷಿಣೆಯನ್ನು ಹಾಕಬೇಕು.5, ಈಶ್ವರನ ದೇವಸ್ಥಾನಕ್ಕೆ ಹೋದಾಗ 5 ಪ್ರದಕ್ಷಿಣೆಯನ್ನು ಹಾಕಬೇಕು.6, ಇನ್ನು ಯಾವುದೇ ಅಮ್ಮನವರ ದೇವಸ್ಥಾನಕ್ಕೆ ಹೋದಾಗ ಎಂಟು ಪ್ರದಕ್ಷಿಣೆಯನ್ನು ಹಾಕಬೇಕು.

ಇನ್ನು ಪ್ರದಕ್ಷಿಣೆ ಅರ್ಥ ಏನು ಎಂದರೆ :ಪ್ರ : ಪಾಪಗಳನ್ನು ನಾಶಮಾಡುವಂತಹದು.ದ : ದರಿದ್ರವನ್ನು ನಿವಾರಿಸುವುದು ಕ್ಷಿ : ನಿಮ್ಮ ಯಾವುದೇ ಒಂದು ಬೇಡಿಕೆ ಇದ್ದರೂ ಬೇಡಿಕೆಯನ್ನು ಈಡೇರಿಸುವ ಅಂತಹದ್ದು ಣೆ :ನಿಮ್ಮಲ್ಲಿ ಅಜ್ಞಾನವನ್ನು ತೊಡೆದು ಸುಜ್ಞಾನವನ್ನು ಕರುಣಿಸುವುದು.

ಅಂದರೆ ನಿಮ್ಮ ಪಾಪಗಳನ್ನು ನಿವಾರಿಸಿ ದರಿದ್ರ ವನ್ನು ನಾಶ ಮಾಡಿ. ನಿಮ್ಮ ಬೇಡಿಕೆಗಳನ್ನು ಬೇಗನೆ ಈಡೇರಿಸಿ ಮತ್ತು ಅಹಂಕಾರವನ್ನು ಹೋಗಲಾಡಿಸಿ ಒಳ್ಳೆಯ ಜ್ಞಾನವನ್ನು ತುಂಬುವಂತಹದ್ದು ಪ್ರದಕ್ಷಿಣೆಯ ಅರ್ಥವಾಗಿದೆ.ಇನ್ನು ಹೆಜ್ಜೆ ನಮಸ್ಕಾರ ಮಾಡುವಾಗ ತುಂಬಾ ತಾಳ್ಮೆ ಇರಬೇಕು ಮತ್ತು ತುಂಬಾ ನಿಧಾನವಾಗಿ ಮಾಡಬೇಕು ಮತ್ತು ಕೆಲವರು ಹೆಜ್ಜೆ ನಮಸ್ಕಾರ, ಉರುಳು ಸೇವೆ, ಸಾಷ್ಟಾಂಗ ನಮಸ್ಕಾರ, ಮಂಡಿ ನಮಸ್ಕಾರ ಕೂಡ ಮಾಡುತ್ತಾರೆ. ನಿಮ್ಮದು ಯಾವ ರೀತಿ ಸಂಕಲ್ಪ ಇರುತ್ತದೆಯೋ ಮುಂದುವರೆಸಿಕೊಂಡು ಹೋಗಬಹುದು.

ಅದರಲ್ಲೂ ತುಂಬಾ ಜನರು ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.ಏಕೆಂದರೆ ದೇಹದಲ್ಲಿ ಇರುವಂತಹ ಅಹಂಕಾರ ಕ್ಣಿಣ ಆಗುತ್ತದೆ ಮತ್ತು ದೇವರಿಗೆ ತೋರಿಸುವಂತಹದು ಒಂದು ದೈನಾದ ಭಾವನೆ ಇರುತ್ತದೆ.ಇನ್ನು ಪ್ರತಿ ದೇವರು ಕೂಡ ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ಮೂಖ ಮಾಡಿ ಇರುತ್ತವೆ.ಹಾಗಾಗಿ ಪೂರ್ವಭೀಮುಖವಾಗಿ ಪಶ್ಚಿಮಭೀಮುಖವಾಗಿ ನಮಸ್ಕಾರ ಮಾಡುವುದರಿಂದ ನಿಮ್ಮ ದೇಹ ಭೂಸ್ಪರ್ಶ ಆಗಿ ತಲೆ ಕಣ್ಣು ಎದೆ ಕೈ ಕಾಲುಗಳಿಗೆ ಭೂ ಸ್ಪರ್ಶ ಆಗುತ್ತದೆ.ಪ್ರದಕ್ಷಿಣೆ ಹಾಕುವಾಗ ದೇವರಲ್ಲಿ ಬಲ ಭಾಗದಿಂದ ಶುರು ಮಾಡಬೇಕು.ಅಪ್ಪಿ ತಪ್ಪಿಯೂ ಎಡಗಡೆಯಿಂದ ಪ್ರದಕ್ಷಿಣೆ ಅನ್ನು ಶುರು ಮಾಡಬಹುದು.ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳು ಪರಿಹಾರವಾಗಿ ಸಕಾರಾತ್ಮಕತೆ ಹೆಚ್ಚಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *