ಅವಳಿ ಬಾಳೆಹಣ್ಣನ್ನ ತಿಂದರೆ ಅವಳಿ ಮಕ್ಕಳಾಗುತ್ತವೆಯೇ?ಇದರ ಹಿಂದಿರುವ ಸೈನ್ಸ್ ಏನು?

Featured-Article

ಗರ್ಭಿಣಿಯರು ಅವಳಿ ಬಾಳೆಹನ್ನು ತಿಂದರೆ ಅವಳಿ ಮಕ್ಕಳಾಗುತ್ತವೆ ಎಂಬ ನಂಬಿಕೆ ಕೇವಲ ಭಾರತೀಯರಷ್ಟೇ ಅಲ್ಲ.ಫಿಲಿಪೈನ್ಸ್ ದೇಶೀಯರೂ ಸಹ ಗಾಢವಾಗಿ ನಂಬುತ್ತಾರೆ. ಗರ್ಭಿಣಿ ತನ್ನ ಮೊದಲ ಮೂರು ತಿಂಗಳಲ್ಲಿ ಜಂಟಿ ಬಾಳೆಹಣ್ಣು ತಿಂದರೆ ಅವರಿಗೆ ಖಚಿತವಾಗಿ ಅವಳಿ ಮಕ್ಕಳಾಗುತ್ತದೆ ಎಂಬ ನಂಬಿಕೆ ಇನ್ನೂ ಇದೆ. ಆದರೆ ವೈಜ್ಞಾನಿಕವಾಗಿ ಇದು ಸಾಬೀತಾಗಿಲ್ಲ. ಇದನ್ನು ಪುಷ್ಟೀಕರಿಸಲು ಮಾತ್ರ ಒಂದು ಸೈನ್ಸ್ ಲಾಜಿಕ್ ನಮಗೆ ಕೆಲಸಕ್ಕೆ ಬರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ.ಅಂತಹ ಹಣ್ಣುಗಳನ್ನು ನಾವು ಸೇವಿಸಿದರೆ ಯಾವುದೇ ಹಾನಿ ಇಲ್ಲ. ಅಂತಹ ಸಂಯೋಜಿತ ಹಣ್ಣುಗಳನ್ನು ನಾವು ಸೇವಿಸಿದರೆ ನಾವು ಅವಳಿ ಮಕ್ಕಳನ್ನು ಪಡೆಯುತ್ತೆವೆ ಎಂದು ನಮ್ಮ ಹಿರಿಯರು ರಚಿಸಿದ ಮೋಜು. ಹೆಣ್ಣು ಅವಳಿ ಮಕ್ಕಳನ್ನು ಹೆರಿಗೆ ಮಾಡುವುದು ಸರಿಯೇ, ಆದರೆ ಗಂಡು ಅಂತಹ ಹಣ್ಣುಗಳನ್ನು ಸೇವಿಸಿದರೆ ಏನಾಗುತ್ತದೆ. ಇದು ವಿನೋದವಲ್ಲ.

ಸಾಮಾನ್ಯವಾಗಿ ಬಾಳೆಹಣ್ಣನ್ನು ಪೊಟ್ಯಾಶಿಯಂ ಗಣಿ ಎನ್ನುತ್ತಾರೆ. ಒಂದು ಬಾಳೆಹಣ್ಣು ತಿಂದರೆ… ಒಂದು ದಿನಕ್ಕೆ ನಮ್ಮ ದೇಹಕ್ಕೆ ಅಗತ್ಯವಿರುವ ಶೇ.20ರಷ್ಟು ಪೊಟ್ಯಾಷಿಯಂ ಲಭಿಸುತ್ತದೆ. ಇನ್ನು ಗರ್ಭಿಣಿಯರಿಗೆ ಪೊಟ್ಯಾಷಿಯಂ ಅಗತ್ಯವಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಕೆಲವು ಅನಾರೋಗ್ಯ ಸಮಸ್ಯೆಗಳು ತಪ್ಪಿದ್ದಲ್ಲ. ಒಂದು ಬಾಳೆಹಣ್ಣು ತಿಂದರೇನೇ 450 ಮಿಗ್ರಾಂ ಪೊಟ್ಯಾಷಿಯಂ ಲಭಿಸುತ್ತದೆ. ಅದೇ ಜಂಟಿ ಬಾಳಿಹಣ್ಣಾದರೆ.

900 ಎಂಜಿ ಪೊಟ್ಯಾಷಿಯಂ… ಅಂದರೆ ಒಂದು ದಿನದಲ್ಲಿ ನಮಗೆ ಅಗತ್ಯವಿರುವ ಪೊಟ್ಯಾಷಿಯಂನಲ್ಲಿ ಕೇವಲ ಬಾಳೆಹಣ್ಣಿನಿಂದ ಶೇ.40 ತೆಗೆದುಕೊಂಡಂತೆ ಲೆಕ್ಕ. ಇತರೆ ಆಹಾರ ಪದಾರ್ಥಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷಿಯಂ ಲಭಿಸುತ್ತದೆ. ಇದು ಗರ್ಭಿಣಿಯರಿಗೆ ಅಧಿಕ ಪ್ರಭಾವ ತೋರುತ್ತದೆ. ಅವರಿಗೆ ಹುಟ್ಟಲಿರುವ ಮಕ್ಕಳ ಮೇಲೆ ಸಹ

ಹಾಗಾಗಿ ಗರ್ಭಿಣಿಯರು ಹೆಚ್ಚು ಬಾಳೆಹಣ್ಣು ತಿನ್ನಬಾರದೆಂದು, ಜಂಟಿ ಬಾಳೆಹಣ್ಣು ತಿಂದರೆ ಅವಳಿ ಮಕ್ಕಳಾಗುತ್ತವೆ ಎಂದು ಒಂದು ರೀತಿಯ ಭಯ ಸೃಷ್ಟಿಸಿದ್ದಾರೆಂದು ಹೇಳಬಹುದು. ಕೆಲವರು ಅವಳಿ ಮಕ್ಕಳು ಬೇಕೆಂದೇ ಜಂಟಿ ಬಾಳೆಹಣ್ಣನ್ನು ಹುಡುಕಿ ಹುಡುಕಿ ತಿನ್ನುತ್ತಾರೆ.! ಅದು ಬೇರೆ ಸಂಗತಿ ಬಿಡಿ.

ಗರ್ಭಿಣಿಯರಿಗೆ ಪೊಟ್ಯಾಷಿಯಂ ಹೆಚ್ಚಾದರೆ ಬರುವ ಅನಾರೋಗ್ಯ ಸಮಸ್ಯೆಗಳು:

  • * ಅಧಿಕ ಮೂರ್ತ ವಿಸರ್ಜನೆ
  • * ಕಿಡ್ನಿಯಲ್ಲಿ ಕಲ್ಲುಗಳು
  • * ಆಂತರಿಕ ರಕ್ತಸ್ರಾವ
  • * ಹೃದಯ ಬಡಿತ ಕಡಿಮೆಯಾಗುವುದು.
  • * ಉಸಿರಾಟದಲ್ಲಿ ತೊಂದರೆ.

ಇಷ್ಟಕ್ಕೂ ಜಂಟಿ ಬಾಳೆಹಣ್ಣನ್ನು ಮಕ್ಕಳಿಗೆ ಇಡುವ ಸಂಗತಿ ಪಕ್ಕಕ್ಕಿಟ್ಟರೆ, ಈ ರೀತಿಯ ಅವಳಿ ಬಾಳೆಹಣ್ಣು ದೇವರಿಗೆ ಇಡಬಾರದೇ? ಈ ಪ್ರಶ್ನೆಗೆ ಪಂಡಿತರು ಈ ರೀತಿ ಉತ್ತರ ಕೊಡುತ್ತಾರೆ. “ಬಾಳೆಗಿಡ ಎಂದರೆ ಬೇರೆ ಯಾರೋ ಅಲ್ಲ…ಸಾಕ್ಷಾತ್ ದೇವ ನರ್ತಕಿ ರಂಭೆಯ ಅವತಾರ. ಶ್ರೀಮಹಾವಿಷ್ಣುವಿನ ಬಳಿ ರಂಭೆ ತಾನೇ ಸೌಂದರ್ಯವತಿ ಎಂದು ಅಹಂಕಾರದಿಂದ ನಡೆದುಕೊಂಡ ಕಾರಣ ಆಕೆಗೆ ಭೂಲೋಕದಲ್ಲಿ ಬಾಳೆಗಿಡವಾಗಿ ಜನಿಸೆಂದು ಮಹಾವಿಷ್ಣು ಶಪಿಸಿದ.”

ಆದರೆ ಆಕೆ ತನ್ನ ತಪ್ಪು ತಿಳಿದುಕೊಂಡು ಬೇಡಿಕೊಂಡ ಕಾರಣ ದೇವರಿಗೆ ನೈವೇದ್ಯವಾಗಿ ಇಡುವ ಅರ್ಹತೆಯನ್ನು ವಿಷ್ಣು ಪ್ರಸಾದಿಸಿದ. ಅಷ್ಟು ಪವಿತ್ರವಾದ ಹಣ್ಣಿನಲ್ಲಿ ನಾವು ದೋಷಗಳನ್ನು ಹುಡುಕಬೇಕಾದ ಅಗತ್ಯವಿಲ್ಲ. ಅವಳಿ ಬಾಳೆಹಣ್ಣನ್ನು ಯಾವುದೇ ಅಭ್ಯಂತರವಿಲ್ಲದೆ ದೇವರಿಗೆ ಅರ್ಪಿಸಬಹುದು. ಆದರೆ ತಾಂಬೂಲದಲ್ಲಿ ಮಾತ್ರ ಜಂಟಿ ಬಾಳೆಹಣ್ಣು ಇಡಬಾರದು.

ಯಾಕೆಂದರೆ ಅವಳಿ ಬಾಳೆಹಣ್ಣಿನಲ್ಲಿ ಎರಡು ಹಣ್ಣು ಇದ್ದರೂ ಅದು ಒಂದು ಹಣ್ಣಿನ ಲೆಕ್ಕದಲ್ಲೇ ಬರುತ್ತದೆ. ತಾಂಬೂಲದಲ್ಲಿ ಒಂದೇ ಒಂದು ಹಣ್ಣು ಇಡುವಂತಿಲ್ಲವಲ್ಲ ಹಾಗಾಗಿ ತಾಂಬೂಲದಲ್ಲಿ ಈ ರೀತಿಯ ಜಂಟಿ ಬಾಳೆಹಣ್ಣು ಇಟ್ಟರೆ ನೋಡುವುದಕ್ಕೆ ಚೆನ್ನಾಗಿರಲ್ಲ. ಹಾಗಾಗಿ ತಾಂಬೂಲದಲ್ಲಿ ಅವಳಿ ಬಾಳೆಹಣ್ಣು ಕೊಡಬಾರದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *