ಮದುವೆಗೆ ಯಾವ ರಾಶಿಗೆ ಯಾವ ರಾಶಿಯವರು ಸೂಕ್ತ!

Written by Anand raj

Published on:

ನಮಸ್ಕಾರ ಸ್ನೇಹಿತರೆ, ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ಅನ್ಯೋನ್ಯವಾಗಿ ಜೀವನ ನಡೆಸುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ. ಮದುವೆ ಮಾಡುವ ಮುಂಚೆ ತಂದೆ-ತಾಯಿಗಳು ಮೊದಲು ಮಾಡುವ ಕೆಲಸ ಜಾತಕ, ನಕ್ಷತ್ರ ಮತ್ತು ರಾಶಿ ನೋಡುವುದು. ಕೆಲವು ರಾಶಿಯವರು ಉತ್ತಮ ಜೀವನ ನಡೆಸುತ್ತಾರೆಂದು ಅಂತಹ ಕೆಲವು ರಾಶಿ ಜೋಡಿಗಳು ಇಲ್ಲಿ ನಾವು ವಿವರಣೆಯೊಂದಿಗೆ ನೀಡುತ್ತಿದ್ದೇವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮೇಷ ರಾಶಿ ಮತ್ತು ಕಟಕ ರಾಶಿ: ಮೇಷ ರಾಶಿಯವರು ಅತ್ಯಂತ ಶಕ್ತಿಯುಳ್ಳವರು ಮತ್ತು ಧೈರ್ಯವಂತರು. ಈ ಗುಣವು ಕಟಕ ರಾಶಿಯ ಸಂಗಾತಿಯನ್ನು ಬಹಳ ಮೆಚ್ಚಿಸುತ್ತದೆ. ಅವರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಕಟಕರಾಶಿಯವರು ಅತ್ಯಂತ ಯಶಸ್ಸು ಪಡೆಯಲು ಹಂಬಲಿಸುವಂತವರು. ಅವರ ಪ್ರಯತ್ನಗಳು ಮೇಷ ರಾಶಿಯ ಸಂಗಾತಿಯನ್ನು ಗೌರವಿಸುವಂತೆ ಮಾಡುತ್ತದೆ.

ಮೇಷ ರಾಶಿ ಮತ್ತು ಕುಂಭ ರಾಶಿ: ಜಾತಕದ ಪ್ರಕಾರ ಇದೊಂದು ಅದ್ಭುತವಾದ ಜೋಡಿ. ಇವರ ಜೀವನದಲ್ಲಿ ಬರೀ ಹಾಲು ಜೇನು ಇರುತ್ತದೆ ಎಂದು ಹೇಳಲಾಗುತ್ತದೆ. ಇಬ್ಬರೂ ಸಾಹಸಪ್ರಿಯರು ಒಟ್ಟಿಗೆ ಎಲ್ಲಾ ಕೆಲಸಕ್ಕೂ ಕೈ ಹಾಕುತ್ತಾರೆ. ಇಬ್ಬರು ಕಲಾತ್ಮಕವಾದ ಆಲೋಚನೆಗಳನ್ನು ಹೊಂದಿರುತ್ತಾರೆ. ಪ್ರೀತಿ ಗೌರವಗಳಿಂದ ಕಾಣುತ್ತಾರೆ. ಮತ್ತು ಒಬ್ಬರಿಗೊಬ್ಬರು ತಮ್ಮ ವ್ಯಕ್ತಿಗತ ಸ್ವಾತಂತ್ರ್ಯವನ್ನು ನೀಡುತ್ತಾರೆ.

ಮೇಷ ರಾಶಿ ಮತ್ತು ಮೀನ ರಾಶಿ: ಈ ಎರಡು ರಾಶಿಗಳು ಬಹಳ ಅನ್ಯೋನ್ಯವಾಗಿ ಜೀವನ ನಡೆಸಿಕೊಂಡು ಹೋಗುತ್ತಾರೆ. ಒಬ್ಬರನ್ನೊಬ್ಬರು ಅನುಸರಿಸಿಕೊಂಡು ನಡೆಯುತ್ತಾರೆ. ಮೀನ ರಾಶಿಯ ಸಂಗಾತಿ ಮೇಷ ರಾಶಿಯ ಸಂಗಾತಿಯ ವಿಚಾರಗಳನ್ನು ಅನುಕರಣೆ ಮಾಡುತ್ತಾರೆ.

ತುಲಾ ರಾಶಿ ಮತ್ತು ಸಿಂಹ ರಾಶಿ: ಈ ಎರಡು ರಾಶಿಗಳು ಬಹಳ ಸಮಾಜಮುಖಿ ಜೀವನವನ್ನು ನಡೆಸುತ್ತಿರುತ್ತಾರೆ. ಬಹಳ ಸ್ನೇಹಿತರು ಮತ್ತು ಸಂಬಂಧಿಕರನ್ನು ಹೊಂದಿರುತ್ತಾರೆ. ಸಿಂಹರಾಶಿಯವರು ಬಹಳ ಕೋಪಿಷ್ಠ ಸ್ವಭಾವದವರಾಗಿದ್ದರು ಸಹ ತುಲಾರಾಶಿಯ ಸಂಗಾತಿ ಎಲ್ಲವನ್ನು ಖುಷಿಯಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.

ಸಿಂಹ ರಾಶಿ ಮತ್ತು ಧನು ರಾಶಿ: ಸ್ನೇಹಿತರೊಡನೆ ತಿರುಗಾಡಿಕೊಂಡು ಹಾಯಾಗಿರುತ್ತಾರೆ. ಸುಖಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ. ಸಿಂಹ ರಾಶಿಯ ಸಂಗಾತಿ ಬಹಳ ಬುದ್ಧಿಯಿಂದ ಸಾಕಲ್ಪಟ್ಟ ಮತ್ತು ಸ್ವಲ್ಪ ಗಾಟ ಸ್ವಭಾವದ ವ್ಯಕ್ತಿಯಾಗಿದ್ದು, ಧನು ರಾಶಿಯವರು ಅನುಸರಿಸಿಕೊಂಡು ಹೋಗುತ್ತಾರೆ.

ವೃಷಭ ರಾಶಿ ಮತ್ತು ಕಟಕ ರಾಶಿ: ಕಟಕ ರಾಶಿಯ ಸಂಗಾತಿ ಬಹಳ ಪ್ರಾಮಾಣಿಕರಾಗಿದ್ದು, ವೃಷಭ ರಾಶಿಯ ಸಂಗಾತಿಗೆ ಈ ಗುಣ ಬಹಳ ಇಷ್ಟವಾಗುತ್ತದೆ. ವೃಷಭ ರಾಶಿ ಬಹಳ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ. ಇಬ್ಬರು ಸೇರಿ ಮನೆ, ಆಸ್ತಿ, ಪ್ರೀತಿ ಏಲ್ಲವನ್ನು ಗಳಿಸುತ್ತಾರೆ.

ವೃಷಭ ರಾಶಿ ಮತ್ತು ಮಕರ ರಾಶಿ: ವೃಷಭ ರಾಶಿಯವರಿಗೆ ಮಕರ ರಾಶಿಯವರ ಕೆಲಸ ಮತ್ತು ತಮಾಷೆಯ ಗುಣಗಳು ತುಂಬಾ ಇಷ್ಟವಾಗುತ್ತದೆ. ಮಕರ ರಾಶಿಯವರಿಗೆ ವೃಷಭ ರಾಶಿಯವರ ಪ್ರಾಮಾಣಿಕ ಮತ್ತು ಒಳ್ಳೆಯ ಮನಸ್ಸು ಇಷ್ಟವಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment