ಗಡಿಯಾರವನ್ನು ಹರಕೆ ನೀಡುವ ವಿಶಿಷ್ಟ ದೇವಸ್ಥಾನ!

Written by Anand raj

Published on:

ಈ ಒಂದು ವಿಶಿಷ್ಟ ವಿಶೇಷವಾದ ಸ್ಥಳದಲ್ಲಿ ಗಡಿಯಾರವನ್ನು ಹರಕೆ ರೂಪದಲ್ಲಿ ಕಟ್ಟಿದರೆ ಎಂತಹದೇ ಕಾರ್ಯವಾದರೂ ಸಫಲವಾಗುತ್ತದೆಯಂತೆ.ನಿಮ್ಮ ಎಂತಹ ಕಠಿಣ ಬೇಡಿಕೆಗಳಿದ್ದರೂ ಈಡೇರುವುದು ಖಚಿತವಾಗಿದೆ.ಇನ್ನು ಸಾಮಾನ್ಯವಾಗಿ ನಾವು ನೋಡುವುದಾದರೆ ಕೆಲವು ದೇವಸ್ಥಾನಗಳಲ್ಲಿ ಎಣ್ಣೆಯನ್ನು ಹರಕೆ ರೂಪದಲ್ಲಿ ನೀಡಲಾಗುತ್ತದೆ,ಲವು ದೇವಸ್ಥಾನಗಳಲ್ಲಿ ತೆಂಗಿನಕಾಯಿಯನ್ನು ಹರಕೆಯ ರೂಪದಲ್ಲಿ ನೀಡಲಾಗುತ್ತದೆ,ಇನ್ನೂ ಕೆಲವು ದೇವಸ್ಥಾನಗಳಲ್ಲಿ ಗಂಟೆ ಯನ್ನು ಹರಕೆಯ ರೂಪದಲ್ಲಿ ನೀಡಲಾಗುತ್ತದೆ,ಇನ್ನೂ ಕೆಲವು ದೇವಸ್ಥಾನಗಳಲ್ಲಿ ಮಣ್ಣಿನಗೊಂಬೆಗಳನ್ನು ಹರಕೆಯ ರೂಪದಲ್ಲಿ ನೀಡಲಾಗುತ್ತದೆ ಹೀಗೆ ಇತ್ಯಾದಿ ರೂಪಗಳಲ್ಲಿ ಹರಕೆಯನ್ನು ದೇವಸ್ಥಾನಗಳಲ್ಲಿ ನೀಡಲಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅದೇ ರೀತಿ ಈ ದೇವಸ್ಥಾನದಲ್ಲಿ ಗಡಿಯಾರವನ್ನು ಹರಕೆ ರೂಪದಲ್ಲಿ ನೀಡಲಾಗುತ್ತದೆಯಂತೆ.ಇಲ್ಲಿನ ಘರಿವಾಲೆ ಬಾಬಾ ಎಂಬ ದೇವಸ್ಥಾನದಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಲು ಮೂಲ ದೇವರಿಗೆ ಗೋಡೆ ಗಡಿಯಾರವನ್ನು ಹರಕೆಯ ರೂಪದಲ್ಲಿ ಅರ್ಪಿಸಲಾಗುತ್ತದೆ.ಈ ರೀತಿ ಗೋಡೆ ಗಡಿಯಾರವನ್ನು ನೀಡುವುದರಿಂದ ಜನರ ಇಷ್ಟಾರ್ಥಗಳು ಈಡೇರುತ್ತವೆ ಯಂತೆ. ಹಾಗಾಗಿ
ಈ ದೇವರು ಇಲ್ಲಿನ ಭಕ್ತರ ನಂಬಿಕೆಗೆ ಪಾತ್ರವಾಗಿದೆ

ಇನ್ನು ಈ ದೇವಸ್ಥಾನದಲ್ಲಿ ಪ್ರತಿದಿನ ಸುಮಾರು 80 ರಿಂದ 100 ಗೋಡೆ ಗಡಿಯಾರಗಳು ಹರಕೆಯ ರೂಪದಲ್ಲಿ ಬರುತ್ತವೆಯಂತೆ.ಉತ್ತರ ಪ್ರದೇಶದ ಜೋನ್ ಪುರ್ ಜಿಲ್ಲೆಯಲ್ಲಿ ಬ್ರಹ್ಮ ಬಾಬಾ ಎನ್ನುವ ವಿಶೇಷ ದೇವಸ್ಥಾನವಿದೆ.ಇದು ಸಣ್ಣ ದೇವಸ್ಥಾನವಾಗಿದ್ದರೂ ಯಾವುದೇ ಜಾತಿ ಮತಗಳ ಬೇಧಬಾವ ಇಲ್ಲದೆ ಎಲ್ಲ ಧರ್ಮದವರು ಒಂದೇ ಎಂದು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.ಇಲ್ಲಿಗೆ ಬರುವ ಭಕ್ತರು ದೇವರ ಬಳಿ ತಮ್ಮ ಕೋರಿಕೆಗಳನ್ನು ಹೇಳಿಕೊಳ್ಳುತ್ತಾರೆ.ಅದು ಈಡೇರಿದ ನಂತರ ದೇವರಿಗೆ ಗೋಡೆ ಗಡಿಯಾರವನ್ನು ಹರಕೆಯ ರೂಪದಲ್ಲಿ ಅರ್ಪಿಸಲಾಗುತ್ತದೆ.

ಇನ್ನೂ ಈ ದೇವಸ್ಥಾನದ ಆವರಣದಲ್ಲಿರುವ ಸುತ್ತಾ ಮುತ್ತಾ ಇರುವ ಮರಗಳಲ್ಲಿ ಸಾವಿರಾರು ಗೋಡೆ ಗಡಿಯಾರಗಳು ಹರಕೆ ರೂಪದಲ್ಲಿ ಅರ್ಪಿತಾ ವಾಗಿರುವುದನ್ನು ನಾವು ಕಾಣಬಹುದಾಗಿದೆ.ಹೀಗೆ ಗೋಡೆ ಗಡಿಯಾರವನ್ನು ಈ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ನೀಡುವುದು ಬಹಳ ಹಿಂದಿನಿಂದಲೂ ಬಂದಿದೆಯಂತೆ.ಹಿಂದಿನ ಕಾಲದಲ್ಲಿ ಯಾವುದೋ ಓರ್ವ ವ್ಯಕ್ತಿ ತಾನು ಡ್ರೈವರ್ ಆಗಬೇಕು ವಾಹನ ಚಲಾಯಿಸುವ ಕಲೆಯನ್ನು ನನಗೆ ಕರುಣಿಸು ಎಂದು ಈ ದೇವರ ಬಳಿ ಬೇಡಿಕೊಂಡು
ಈ ದೇವಸ್ಥಾನದಲ್ಲಿ ಹರಕೆ ಹೊತ್ತನು ಅಂದಿನಿಂದ ಅವನು ವಾಹನ ಚಲಾಯಿಸಲು ಶುರುಮಾಡಿದನು.

ಹೀಗೆ ದೇವಸ್ಥಾನದಲ್ಲಿ ಬೇಡಿಕೊಂಡಾಗ ದೇವರು ಆ ವ್ಯಕ್ತಿಗೆ ವಾಹನ ಚಲಾಯಿಸುವ ಕಲೆಯನ್ನು ತಿಳಿಸಿತ್ತು.
ಆಗ ಕೃತಜ್ಞತಾಪೂರ್ವಕವಾಗಿ ತನ್ನ ಕೈಯ್ಯಲ್ಲಿದ್ದ ಗಡಿಯಾರವನ್ನು ದೇವರಿಗೆ ಅರ್ಪಿಸಿದನು.ಅಂದಿನಿಂದ ಈ ಸಂಪ್ರದಾಯವು ಬಂದಿದೆಯಂತೆ.ಇನ್ನೂ ದೇವಸ್ಥಾನದ ಸುತ್ತಮುತ್ತ ಇರುವ ಮರಗಳಿಗೆ ಯಾವುದೇ ರೀತಿಯ ಬೇಲಿಯನ್ನು ಹಾಕಿರುವುದಿಲ್ಲ. ಇನ್ನೂ ಯಾವುದೇ ರೀತಿಯ ಕಾವಲುಗಾರ ಸಹ ಇಲ್ಲ ಯಾಕೆಂದರೆ ಯಾರೂ ಸಹ ಇಲ್ಲಿರುವ ಗಡಿಯಾರಗಳನ್ನು ಕದಿಯುವ ಸಾಹಸಕ್ಕೆ ಹೋಗುವುದಿಲ್ಲ.ಈ ದೇವಸ್ಥಾನವನ್ನು ಆ ಊರಿನ ಜನರೇ ನೋಡಿಕೊಳ್ಳುತ್ತಾರೆ.

ಇನ್ನು ಈ ದೇವಸ್ಥಾನದಲ್ಲಿ ಮುಖ್ಯವಾದ ವಿಷಯವೇನೆಂದರೆ ಇಲ್ಲಿ ಯಾವುದೇ ರೀತಿಯ ಪೂಜಾರಿ ಅಥವಾ ಟ್ರಸ್ಟ್ ಸಂಸ್ಥೆ ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿಲ್ಲ.ಇನ್ನೂ ಈ ದೇವಸ್ಥಾನಕ್ಕೆ ನೀವು ಬರುವುದಾದರೆ ಅಕ್ಟೋಬರ್ ನಿಂದ ಫೆಬ್ರವರಿಯವರೆಗೆ ಯಾವಾಗ ಬಂದರೂ ಉತ್ತಮವಾಗಿರುತ್ತದೆ ಯಾಕೆಂದರೆ ಈ ಸಮಯದಲ್ಲಿ ಇಲ್ಲಿಯ ವಾತಾವರಣ ತಂಪಾಗಿರುತ್ತದೆ
ಹಾಗೂ ಮಂದಿರದ ದರ್ಶನ ಪಡೆದುಕೊಳ್ಳಬೇಕು .ಬೇಸಿಗೆ ಕಾಲದಲ್ಲಿ ತುಂಬಾ ಬಿಸಿಲಿರುತ್ತದೆ ಆದ್ದರಿಂದ ನಿಮಗೆ ಕಷ್ಟವಾಗಬಹುದು.

ಇನ್ನು ನಿಮ್ಮಲ್ಲಿ ಯಾವುದೇ ರೀತಿಯ ಈಡೇರದ ಕೋರಿಕೆ ಇದ್ದರೆ ಮನಸ್ಸಿನಲ್ಲಿ ಅದು ನಿಮ್ಮನ್ನು ಕಾಡುತ್ತಿದ್ದರೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ಗೋಡೆ ಗಡಿಯಾರವನ್ನು ಮರಕ್ಕೆ ಕಟ್ಟುವುದಾಗಿ ಹರಕೆಯನ್ನು ಹೊತ್ತು ಕೊಳ್ಳಿ ನಿಮ್ಮ ಕೋರಿಕೆ ಖಂಡಿತವಾಗಿಯೂ ಈಡೇರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment