14 ಜನವರಿ 2022 ಮಕರ ಸಂಕ್ರಾಂತಿ ಹಬ್ಬದ ದಿನ ಮರೆತರು ಸಹ ಈ 10 ಕೆಲಸ ಮಾಡಬೇಡಿ!

Written by Anand raj

Published on:

ಹಿಂದೂ ಕ್ಯಾಲೆಂಡರ್ ಅನುಸರವಾಗಿ ಮಕರ ಸಂಕ್ರಾಂತಿ ಔಷ ಮಾಸದಲ್ಲಿ ಆಚರಿಸುವ ಭಾರತದ ಒಂದು ಪ್ರಮುಖ ಹಬ್ಬವಾಗಿದೆ. ಪ್ರತಿವರ್ಷ ಈ ಹಬ್ಬವು ಜನವರಿ 14 ರಂದು ಹೆಚ್ಚಾಗಿ ಬರುತ್ತದೆ. ಅದರೆ ತುಂಬಾ ಕಡಿಮೆ ಭಾರಿ ಜನವರಿ 13 ಅಥವಾ 15 ತಾರೀಕಿಗೆ ಈ ತಿಥಿಯು ಬರುತ್ತದೆ.ಈ ದಿನ ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೂರ್ಯ ದೇವರು ಪ್ರೆವೇಶ ಮಾಡುತ್ತಾರೆ.ಸಂಕ್ರಾಂತಿಯನ್ನು ಒಂದು ದೇವಿಯ ರೂಪದಲ್ಲಿ ನೋಡಲಾಗಿದೆ.ಪ್ರತಿವರ್ಷ ಭಿನ್ನ ಭಿನ್ನವಾದ ವಾಹನಗಳ ಮೇಲೆ ಕುಳಿತು ಬರುತ್ತಾರೆ.ಭಾರತದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.ಎಲ್ಲಾ ಕಡೆ ಭಿನ್ನವಾದ ಹೆಸರಿನಿಂದ ಕರೆಯುತ್ತಾರೇ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೆಲವು ಸ್ಥಳಗಳಲ್ಲಿ ಈ ಹಬ್ಬವನ್ನು ಗಾಳಿಪಟ ಹಾರಿಸಿ ಎಳ್ಳುಬೆಲ್ಲವನ್ನು ಕೊಟ್ಟು ಆಚರಿಸುತ್ತಾರೆ.ಸುಗ್ಗಿ, ಪೊಂಗಲ್, ಲಹಡಿ, ಮಕರ ಸಂಕ್ರಾಂತಿ,ಔಷ ಸಂಕ್ರಾಂತಿ ಇವೆಲ್ಲವೂ ಈ ಹಬ್ಬದ ಹೆಸರುಗಳು ಆಗಿವೆ.ಸಂಕ್ರಾಂತಿ ಪ್ರಾಚೀನ ಕಥೆ ಅನುಸರವಾಗಿ ಸಂಕ್ರಾಂಸುರ ರಾಕ್ಷಸನನ್ನು ವದೆ ಮಾಡಲು ಭಗವಂತನಾದ ಶಿವನು ಸಂಕ್ರಾಂತಿ ದೇವಿಯಾ ಅವತಾರವನ್ನು ಹೆತ್ತಿದ್ದರು.ಇಲ್ಲಿ ಸಂಕ್ರಾಂಸುರನು ಮನುಷ್ಯರಿಗೆ ಹಲವಾರು ರೀತಿಯ ತೊಂದರೆಗಳನ್ನು ಕೊಡುತ್ತಿದ್ದ.ದೇವಿ ಸಂಕ್ರಾಂತಿ ಮೂಲಕ ಸಂಕ್ರಾಂಸುರನ ಸಂಹಾರ ಅದನಂತರ ಮನುಷ್ಯರು ಸುಖವಾಗಿ ಜೀವನ ನಡೆಸಲು ಶುರು ಮಾಡಿದರು.ಈ ಕೆಲವೊಂದು ವಿಷಯಗಳನ್ನು ಹಬ್ಬದ ದಿನದಂದು ಮಾಡಬೇಕು.ಅದರೆ ಕೆಲವು ವಿಷಯಗಳನ್ನು ಮರೆತರು ಸಹ ಸಂಕ್ರಾಂತಿ ಹಬ್ಬದ ದಿನ ಮಾಡಬಾರದು.

1, ಮಕರ ಸಂಕ್ರಾಂತಿ ಹಬ್ಬದ ದಿನ ಭಗವಂತನಾದ ಸೂರ್ಯ ದೇವ ತನ್ನ ಮಗನಾದ ಶನಿ ದೇವರನ್ನು ಭೇಟಿ ಆಗಲು ಬಂದಿರುತ್ತಾರೆ.ಹಾಗಾಗಿ ಈ ಹಬ್ಬದ ಸಂಬಂಧವು ಶನಿ ದೇವರು ಮತ್ತು ಸೂರ್ಯ ದೇವರಿಗೆ ಇರುತ್ತದೆ. ಒಂದು ವೇಳೆ ನಿಮ್ಮ ಕುಂಡಲಿನಲ್ಲಿ ಏನಾದರು ಶನಿ ದೇವರು ಮತ್ತು ಸೂರ್ಯ ದೇವರ ದಷೆ ಕಾರಬು ಆಗಿದ್ದರೆ ಸಂಕ್ರಾಂತಿ ಹಬ್ಬದ ದಿನ ವಿಶೇಷವಾದ ಎಚ್ಚರಿಕೆಗಳನ್ನು ವಹಿಸಬೇಕು.ಮುಂಜಾನೆ ಎದ್ದ ತಕ್ಷಣ ಸೂರ್ಯ ದೇವರಿಗೆ ಜಲವನ್ನು ಅರ್ಪಿಸಬೇಕು. ನಂತರ ಶನಿ ದೇವರ ದೇವಾಲಯಕ್ಕೆ ಹೋಗಿ ಎಣ್ಣೆಯನ್ನು ಅರ್ಪಿಸಿ ಬರಬೇಕು.

2, ಸಂಕ್ರಾಂತಿ ಹಬ್ಬದಲ್ಲಿ ದಾನ ಧರ್ಮಕ್ಕೆ ವಿಶೇಷವಾದ ಮಹತ್ವ ಇರುತ್ತದೆ.ಈ ದಿನ ಅನ್ನವನ್ನು ಧನ ದಾನ್ಯವನ್ನು ಅವಶ್ಯಕತೆ ಇದ್ದವರಿಗೆ ದಾನ ಧರ್ಮ ಮಾಡುವುದು ಒಳ್ಳೆಯದು.3, ಸಂಕ್ರಾಂತಿ ಹಬ್ಬದಲ್ಲಿ ಸ್ನಾನಕ್ಕೆ ವಿಶೇಷವಾದ ಮಹತ್ವವಿರುತ್ತದೆ.ಇದನ್ನು ನೀವು ಯಾವುದಾದರು ಪವಿತ್ರ ನದಿಯಲ್ಲಿ ಹೋಗಿ ಸ್ನಾನ ಮಾಡಿಕೊಂಡು ಬರಬೇಕು.ಒಂದು ವೇಳೆ ಸಾಧ್ಯವಾಗದೆ ಇದ್ದಾರೆ ಮನೆಯ ನೀರಿನಲ್ಲಿ ಗಂಗಾಜಲವನ್ನು ಹಾಕಿ ಸ್ನಾನ ಮಾಡುವುದು ಒಳ್ಳೆಯದು.ಅಷ್ಟೇ ಅಲ್ಲದೆ ಸ್ನಾನ ಮಾಡಿ ಊಟವನ್ನು ಮಾಡಬೇಕು.4, ಸ್ತ್ರೀಯರು ಮಕರ ಸಂಕ್ರಾಂತಿ ಹಬ್ಬದ ದಿನ ತಮ್ಮ ತಲೆ ಕೂದಲನ್ನು ತೊಳೆಯಬಾರದು.ಮಾಹಿತಿ ಪ್ರಕಾರ ಹಲ್ಲುಗಳನ್ನು ಸಹ ಜೋರಾಗಿ ಉಜ್ಜಬಾರದು.5,ಮಕರ ಸಂಕ್ರಾಂತಿ ದಿನ ತಲೆ ಕೂದಲು ಅಥವಾ ಬೆರಳಿನ ಉಗುರನ್ನು ಕಟ್ ಮಾಡಬಾರದು.

6, ಹಬ್ಬದ ದಿನ ಮಧ್ಯ ಮಾಂಸ ಆಹಾರವನ್ನು ಸೇವನೆ ಮಾಡಬಾರದು.7, ಯಾವುದೇ ಕಾರಣಕ್ಕೂ ಈ ದಿನ ಅನ್ನಕ್ಕೆ ಅವಮಾನ ಮಾಡಬಾರದು.ನಿಮಗೆ ಅವಶ್ಯಕತೆ ಇದ್ದಷ್ಟು ಅನ್ನವನ್ನು ಹಾಕಿಕೊಳ್ಳಬೇಕು.8,ಸಂಕ್ರಾಂತಿ ಹಬ್ಬದ ದಿನ ಯಾರೊಂದಿಗೂ ಜಗಳಗಳನ್ನು ಆಡಬಾರದು.ಈ ದಿನ ನೀವು ನೆಮ್ಮದಿಯಿಂದ ಇರುವುದು ಒಳ್ಳೆಯದು.9, ಮಕರ ಸಂಕ್ರಾಂತಿ ಸಂಬಂಧವು ಸೂರ್ಯ ದೇವರೊಂದಿಗೆ ಇರುತ್ತದೆ. ಹಾಗಾಗಿ ಸೂರ್ಯ ಮುಳುಗಿದ ನಂತರ ಊಟ ಮಾಡಬಾರದು.ಸೂರ್ಯೋದಯ ಅದ ನಂತರ ಊಟವನ್ನು ಮಾಡಬೇಕು. ಈ ರೀತಿ ಮಾಡಿದರೆ ಸೂರ್ಯ ದೇವರ ಆಶೀರ್ವಾದ ಖಂಡಿತ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

10, ಮಕರ ಸಂಕ್ರಾಂತಿ ಹಬ್ಬದ ದಿನ ಹುಲ್ಲು ಗಿಡಗಳನ್ನು ಕತ್ತರಿಸಿ ತೆಗೆಯಬಾರದು.ಬದಲಿದೆ ಸಸ್ಯವನ್ನು ನೆಡುವ ಕೆಲಸವನ್ನು ಮಾಡಬೇಕು.ಇದೆ ರೀತಿ ಮಕರ ಸಂಕ್ರಾಂತಿ ಹಬ್ಬದ ದಿನ ನೀವು ಹಸುವಿನ ಎಮ್ಮೆಯ ಹಾಲನ್ನು ಕರೆಯಬಾರದು.ಈ ಹಬ್ಬದ ದಿನ ಹೆಚ್ಚಿನ ಸಮಯ ನಿದ್ದೆಯನ್ನು ಮಾಡಬಾರದು.ಈ ದಿನ ಗಂಡ ಹೆಂಡತಿ ಶರೀರಿಕ ಸಂಬಂಧವನ್ನು ಮಾಡದೇ ಇರುವುದು ಒಳ್ಳೆಯದು.ಇಲ್ಲವಾದರೆ ಸಂಕ್ರಾಂತಿ ಫಲ ಸಿಗುವುದಿಲ್ಲ.

Related Post

Leave a Comment