ಕನ್ಯಾ ರಾಶಿಯವರು ಮಿಸ್ ಮಾಡದೇ ನೋಡಲೇಬೇಕು

Featured-Article

ಕನ್ಯಾರಾಶಿಗೆ ಬುಧಗ್ರಹ ಅಧಿಪತಿ ದ್ವಿಸ್ವಭಾವರಾಶಿ ತಾಮಸ ಗುಣವನ್ನು ಹೊಂದಿರುತ್ತದೆ ದಕ್ಷಿಣ ದಿಕ್ಕನು ಈ ರಾಶಿ ಸೂಚಿಸುತ್ತದೆ ಮನುಷ್ಯನ ಷಿರ್ಶೋದಯವನ್ನು ಸೂಚಿಸುತ್ತದೆ ಬುಧಗ್ರಹ ಈ ರಾಶಿಗೆ ಹುಚ್ಚಸ್ಥಾನವಾಗಿದೆ ಶುಕ್ರಗ್ರಹ ನೀಚನಾಗುತ್ತನೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ರಾಶಿಯವರು ಕ್ರಮಬದ್ಧತೆ ವಿಮರ್ಶಕೃತ ಪ್ರವೃತ್ತಿ ಸೇವಾ ಮನೋಭಾವ ವ್ಯವಸ್ಥಿತ ಜೀವನ ಸಂಶೋಧಕ ಪ್ರವೃತ್ತಿ ಅಥವ ಪ್ರಾಯೋಗಿಕ ಮನೋಭಾವ ನಿಸ್ಪಕ್ಷಪಾತ ಸ್ವಭಾವ ಚಂಚಲತೆ ಕೃತಿ ಮತ್ತು ಆಲೋಚನೆಯಲ್ಲಿ ದ್ವಿಸ್ವಭಾವ ಸಂದೇಹ ಪ್ರವೃತ್ತಿ ವಿನಯಪರತೆ ಚತುರತೆ ಇತ್ಯಾದಿ ಗುಣಗಳು

ಸಾಧಾರಣವದ ರೂಪವನ್ನು ಹೊಂದಿರುತ್ತಾರೆ ಉದ್ರೇಕಕ್ಕೆ ಒಳಗಾಗಿ ಆತುರದಿಂದ ಕೆಲಸಮಾಡಿ ನಂತರ ತೊಂದರೆಯನ್ನು ಅನುಭವಿಸುವರು ಸಂಗೀತ ಪ್ರಿಯರು ಕಲಾಭಿಮಾನಿಗಳು ಅಮಾಯಕ ಪ್ರವರ್ತನೆಯನ್ನು ಹೊಂದಿರುತ್ತಾರೆ ನರಗಳ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಬರುವ ಸಂಭವ ಇರುತ್ತದೆ ಶುಕ್ರ ಬುಧ ಶುಭಫಲಗಳನ್ನು ನೀಡುತ್ತಾರೆ

ತುಂಬಾ ನ್ಯಾಯ ನೀತಿ ಪಕ್ಷದವರು ಸ್ವಯಂ ಕಾರ್ಯತತ್ವರರು ಸ್ವಭಾವದವರಿಂದರಿಂದ ಅನ್ಯರ ಅಲಕ್ಷ್ಯ ಸೋಮಾರಿತನ ದೋಷವನ್ನು ತತ್ ಕ್ಷಣ ಗುರುತಿಸಿ ಛೀ ಹಾಕುತ್ತಾರೆ ದುಡಿಯುವ ವಿಷಯದಲ್ಲಿ ತಾನಾಗಲಿ ತನ್ನ ಮೇಲೆ ಅಧಿಕಾರದಲ್ಲಿರುವವರಾಗಲಿ ಹಿಂಜರಿಯುವದನ್ನು ಸಹಿಸುವದಿಲ್ಲ ಭಾವನಾ ವಿಚಾರಕ್ಕೆ ಆಸ್ಪದವಿಲ್ಲ ಸದಾ ಸೇವ ತತ್ಪರಾಗಿರುತ್ತಾರೆ.

*ದೃಢತೆ ಅನುಬಂಧ ಮುಂದುವರಿಸುವಿಕೆ ಸರಳತಂ ಮುಂತಾದವು ಗಳನ್ನು ಬೆಳೆಸಿಕೊಂಡಲ್ಲಿ ಜೀವನದಲ್ಲಿ ಉಲ್ಲಾಸ ಹೊಂದುವಿರಿ*ಹಸಿರು ವರ್ಣದ ಪದಾರ್ಥಗಳನ್ನು ನದಿಯಲ್ಲಿ ಪ್ರವಹಿಸಿ ಬಿಡಬೇಕು*ಬುಧವಾರದಂದು ಉಪವಾಸ ಮಾಡಬೇಕು *ಅಪಶಬ್ದ ನುಡಿಯಬಾರದು ಮತ್ತು ಕ್ರೋಧ ವ್ಯಕ್ತಪಡಿಸಬಾರದು+ಮನೆಯಲ್ಲಿ ತುಳಸಿ ಅಥವಾ ಮನಿಪ್ಲಾಂಟ್ ಗಿಡ ಬೆಳೆಸಬಾರದು*ಪಚ್ಚೆ ರತ್ನ ಧರಿಸಿದರೆ ಶುಭಕರ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅಕ್ಷತೆಯ ಮಹತ್ವ ಪ್ರತಿಯೊಬ್ಬರು ತಿಳಿದುಕೊಳ್ಳಿ ಗೋಘೃತೇನ ಕುಂಕುಮೇನ ರಂಜಿತಾನ್ ಶಾಲೀತಂಡುಲಾನ್|ಅಕ್ಷತಾಂಸ್ತ್ವಂ ಗೃಹಾಣೇಶ ಸಂಕಷ್ಟಂ ಮೇ ನೀವಾರಯ||

ಯಾವುದೇ ಶುಭ ಕಾರ್ಯಗಳು ನಡೆಯುತ್ತಿದ್ದರೆ ಬಹಳ ಮುಖ್ಯವಾಗಿ ಅಕ್ಷತೆಯು ಇರಲೇಬೇಕು ಅಕ್ಷತೆ ಇಲ್ಲದ ಕಾರ್ಯವು ಪ್ರಾರಂಭ ಮತ್ತು ಪೂರ್ಣಗೊಳ್ಳುವುದೇ ಇಲ್ಲ ನಮ್ಮ ಸಂಪ್ರದಾಯದಲ್ಲಿ ಅಕ್ಷತೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ.ಅಕ್ಷತೆ ಎಂದರೆ ನಾಶವಿಲ್ಲದ್ದು ಎಂದರ್ಥ ಯಾವುದೇ ಸಂದರ್ಭದಲ್ಲಿಯೂ ಗುರು ಹಿರಿಯರಿಂದ ಪ್ರೀತಿ ಮಾತುಗಳನ್ನು ಕೇಳುತ್ತ ಆಶೀರ್ವಾದದ ಮಂತ್ರಗಳಿಂದ ಪುರೋಹಿತರ ಬಳಿ ಮತ್ತು ಗುರು ಜಂಗಮ ಸ್ವಾಮಿಜಿಯವರ ಕೈಯಲ್ಲಿ ತಲೆಯ ಮೇಲೆ ಆಕಿಸಿಕೊಂಡರೆ ನಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಅಷ್ಟೆ ಅಲ್ಲದ ಸಾಕ್ಷಾತ್ ಪರಬ್ರಹ್ಮನೇ ಆಶೀರ್ವಾದ ಮಾಡಿದಂತೆ ಅನುಭವಕ್ಕೆ ಬರುತ್ತದೆ

ಮಗು ಹುಟ್ಟಿದಾಗಿಂದ ಮದುವೆ ಮುಂಜಿ ಗೃಹ ಪ್ರವೇಶಗಳಲ್ಲಿ ನಾಮಕರಣ ಎಲ್ಲಾ ಕಾರ್ಯಗಳಲ್ಲಿಯೂ ಈ ಅಕ್ಷತೆಯು ಮುಖ್ಯವಾಗಿದ್ದು ಆಗಮ ಶಾಸ್ತ್ರದಿಂದ ಅಕ್ಷತೆಗಳು ಆಚಾರಕ್ಕೆ ಬಂದಿದೆ ದೇವರನ್ನು ಪೂಜಿಸುವುದಕ್ಕೂ ಮನುಷ್ಯರನ್ನು ಆಶೀರ್ವಾದಿಸುವುದಕ್ಕೂ ನಾವು ಅಕ್ಷತೆಗಳನ್ನೇ ಉಪಯೋಗ ಮಾಡುತ್ತೇವೆ.ಮಾನವ ದೇಹವನ್ನು ಪುಷ್ಟಿ ಗೊಳುಸುವ ಮತ್ತು ಸುಲಭ ರೀತಿಯಲ್ಲಿ ಜೀರ್ಣಗೊಳಿಸುವ ಗುಣಗಳು ಅಕ್ಕಿಯಲ್ಲಿವೆ

ಯಜ್ಞಯಾಗಗಳನ್ನು ಮಾಡುವ ಋಷಿಗಳು ಅಕ್ಕಿಯಿಂದ ಪಾಯಸ ಮಾಡಿ ಅದರಲ್ಲಿ ಮಂತ್ರಶಕ್ತಿಯನ್ನು ಮಿಶ್ರಿತಗೊಳಿಸಿ ಬೇಕಾದವರಿಗೆ ತಿನ್ನಿಸುತ್ತಿದ್ದರು ಶ್ರೀರಾಮ ವಿಶ್ವಾಮಿತ್ರ ಪರಶುರಾಮ ಮುಂತಾದವರು ಅಕ್ಕಿಯ ಪಾಯಸ ಪ್ರಭಾವದಿಂದ ಜನಿಸಿದ್ದಾರೆ.ಅಕ್ಷತೆಗಳಲ್ಲಿ ಹಳದಿಯನ್ನು ಹಾಕಿರುತ್ತಾರೆ ಹಳದಿ ಮೈಮೇಲೆ ಬೀಳುವುದು ಶುಭಪ್ರದವೆಂದು ಭಾವಿಸುತ್ತಾರೆ ಕೆಲವರು ದೇವರ ಬಳಿಯಲ್ಲಿ ಅಕ್ಷತೆಗಳನ್ನಿಟ್ಟು ಪ್ರತಿದಿನವು ತಲೆಯ ಮೇಲೆ ಹಾಕಿ ಕೊಳ್ಳುತ್ತಾರೆ ಇದರಿಂದ ಪರಮಾತ್ಮನ ಆಶೀರ್ವಾದ ಲಭಿಸುತ್ತದೆ ಎಂದು ಭಾವಿಸುತ್ತಾರೆ

ಅಕ್ಕಿಯನ್ನೇ ಅಕ್ಷತೆಗೆ ಬಳಸುವುದರಲ್ಲಿ ಒಂದು ಪರಮಾರ್ಧವಿದೆ ಗೋಧಿ ಜೋಳ ಮುಂತಾದವುಗಳನ್ನು ಬಳಸದೇ ಅಕ್ಕಿಯನ್ನೇಯಾಕೆ ಉಪಯೋಗಿಸುತ್ತಾರೆಂದರೆ ಬತ್ತದ ಹೊಟ್ಟೆಯಿಂದ ಹೊರಗೆ ಬಂದ ಅಕ್ಕಿ ಎಂದರೇ ಭೂಮಿಯ ಮೇಲೆ ತಿರುಗಾಡುವ ಅನೇಕ ಕ್ರಿಮಿಗಳಿಗೆ ಬಹು ಇಷ್ಟ.ಅಕ್ಷತೆಯ ರೂಪದಿಂದ ಕೆಳಗೆ ಬಿದ್ದಿರುವ ಅಕ್ಕಿಕಾಳುಗಳು ಚಿಕ್ಕಪುಟ್ಟ ಪ್ರಾಣಿಗಳಿಗೆ ಆಹಾರವಾಗುತ್ತದೆ ಪ್ರಾಣಿದಯಾ ದೃಷ್ಟಿಯಿಂದ ಬಂದ ಆಚಾರವಿದು ಭಾರತೀಯ ತಾತ್ವಿಕ ದೃಷ್ಟಿ ಬಹುವಿಶಾಲವಾಗಿದೆ ಎಂಬುದಕ್ಕೆ ಇದೊಂದು ಉದಾಹರಣೆ. ಈ ವಿಚಾರವನ್ನು ಪ್ರತಿಯೊಬ್ಬರಿಗೂ ಹ೦ಚಿಕೊಳ್ಳಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp.

Leave a Reply

Your email address will not be published. Required fields are marked *