ಈ 12 ಅಭ್ಯಾಸಗಳಿದ್ದರೆ ಶನಿದೇವ ಎಂದಿಗೂ ತೊಂದರೆ ಕೊಡುವುದಿಲ್ಲ!

Featured-Article

ಶನಿದೇವರನ್ನು ನ್ಯಾಯದ ದೇವರು ಎಂದು ಹೇಳಲಾಗುತ್ತದೆ. ಅವರ ಪಾಪ ಕರ್ಮಕ್ಕೆ ತಕ್ಕಂತೆ ಕಷ್ಟದ ಫಲ ಇದ್ದೆ ಇರುತ್ತದೆ ಶನಿಯ ಕಡೆಯಿಂದ.ಒಮ್ಮೆ ಶನಿ ದೇವರು ಹೆಗಲು ಏರಿದರೆ ಅವರ ಬದುಕು ಸರ್ವನಾಶ ಆದಂತೆ. ಮುಟ್ಟಿದ್ದೆಲ್ಲ ಮಣ್ಣು ಆಗುತ್ತದೆ ಮಾಡಿದ್ದೆಲ್ಲಾ ಹಾಳಾಗುತ್ತದೆ.ಏನೇ ಪೂಜೆ ಮಾಡಿದರು ಕಷ್ಟಗಳು ಕರಗದುವುದಿಲ್ಲ. ಶನಿಯ ಕಾಟ ಶುರುವಾದರೆ ಬದುಕಿನಲ್ಲಿ ಶನಿ ಆಟವೇ. ಶನಿಕಾಟ ಕೊಡಬಾರದು ಎಂದರೆ ಜೀವನದಲ್ಲಿ 12 ಅಭ್ಯಾಸವನ್ನು ಚಾಚೂತಪ್ಪದೆ ಪಾಲಿಸಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಕೈಯಲ್ಲಿ ಉದ್ದ ಉಗುರು ಬೆಳೆಸುವುದು ಒಳ್ಳೆಯದಲ್ಲ. ಹಾಗಾಗಿ ಆದ್ದರಿಂದ ಆಗಗ ಉಗುರನ್ನು ಕತ್ತರಿಸಬೇಕು. ಸೋಮಾರಿಗಳಿಗೆ ಶನಿ ಪ್ರಭಾವ ಶುರು ಆಗುತ್ತದೆ.ಸಂಜೆ ಹಾಗೂ ರಾತ್ರಿಯಲ್ಲಿ ಉಗುರನ್ನು ಕತ್ತರಿಸಬಾರದು.2, ಯಾರು ದಾನ ಧರ್ಮದಲ್ಲಿ ಸದಾ ಮುಂದೆ ಇರುತ್ತಾರೋ ಅಂತವರಿಗೆ ಪರಮಾತ್ಮನು ಸದಾ ಬೆಂಗವಾಲಾಗಿ ನಿಂತಿರುತ್ತಾನೆ. ಆದಷ್ಟು ಬಡವರಿಗೆ ಕೈಲಾದಷ್ಟು ಸಹಾಯವನ್ನು ಮಾಡಿ. ಬೇಡಿ ಬಂದವರಿಗೆ ಏನನ್ನಾದರೂ ಕೊಟ್ಟು ಕಳುಹಿಸಿ. ಹಸಿವು ಎಂದು ಬಂದವರಿಗೆ ಎಂದಿಗೂ ಹಾಗೆ ಕಳುಹಿಸಬೇಡಿ.ಇನ್ನು ಕರಿಬೇವು ಎಳ್ಳು ಉದ್ದಿನ ಬೆಳೆ ವಸ್ತ್ರಗಳನ್ನು ದಾನ ಮಾಡುವುದರಿಂದ ಶನಿ ಪರಮಾತ್ಮ ಸಂಪನ್ನ ಆಗುತ್ತಾನೇ.

3, ಮನೆಯಲ್ಲಿ ಒಂದರು ನಾಯಿ ಇರಬೇಕು.ಎಲ್ಲಿ ಶ್ವಾನವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾರೋ ಅಂಥವರ ಮೇಲೆ ಶನಿಯ ಪ್ರಭಾವ ಕಡಿಮೆ ಇರುತ್ತದೆ.4, ದಾರಿಯಲ್ಲಿ ಹೋಗುವಾಗ ಕಣ್ಣು ಕಾಣದೆ ಇರುವವರು ಕಾಣಿಸಿದರೆ ಕೈ ಹಿಡಿದು ದಾರಿ ತೋರಿಸಿ.ಇದು ಅತ್ಯಂತ ಶ್ರೇಷ್ಠವಾದ ಕೆಲಸ.4, ಶನಿವಾರದಂದು ಉಪವಾಸ ಮಾಡುವ ಮೂಲಕ ನಿಮ್ಮ ಪಾಲಿನ ಆಹಾರವನ್ನು ಬಡವರಿಗೆ ನೀಡುವ ಅಭ್ಯಾಸವನ್ನು ಮಾಡಿಕೊಳ್ಳಿ.ನಿಮ್ಮ ಬದುಕಿನ ಉದ್ದಕ್ಕೂ ಆಹಾರದ ಕೊರತೆ ಬರುವುದಿಲ್ಲ.

5, ಮೀನುಗಳಿಗೆ ಆಹಾರ ನೀಡುವುದು ತುಂಬಾ ಒಳ್ಳೆಯದು.6, ಕಷ್ಟದಲ್ಲಿ ಇರುವವರಿಗೆ ದುಃಖದಲ್ಲಿ ಇರುವವರಿಗೆ ವೃದ್ಧರು ಅಂಗವಿಕಲರಿಗೆ ನಿಮಗೆ ಕೈಲಾದಷ್ಟು ಸಹಾಯವನ್ನು ಮಾಡಿ.ಇದು ಶನಿ ದೇವನಿಗೆ ತುಂಬಾನೇ ಇಷ್ಟದ ಕೆಲಸ.ಜೀವನದಲ್ಲಿ ಗೌರವ ಕೊಟ್ಟು ಗೌರವ ಪಡೆಯುವ ಅಭ್ಯಾಸವನ್ನು ಬೆಳೆಸಿಕೊಂಡಿರಬೇಕು. ಅದರಲ್ಲೂ ವಯಸ್ಸು ಆದವರಿಗೆ ಹೆತ್ತವರಿಗೆ ಮಹಿಳೆಯರಿಗೆ ಗೌರವ ಕೊಡುವ ವ್ಯಕ್ತಿ ಸದಾ ಸಂತೋಷದಿಂದ ಇರುತ್ತನೇ.7, ಶನಿ ದೇವರಿಗೆ ಇಷ್ಟವಾದ ಮರಗಳನ್ನು ನೆಡುವುದು ತುಂಬಾನೇ ಒಳ್ಳೆಯದು.ಶಮಿ ಗಿಡ, ಬೇವಿನ ಮರ, ಅರಳಿ ಮರ ಬೆಳೆಸುವುದರಿಂದ ಶನಿ ವಕ್ರ ದೃಷ್ಟಿ ಎಂದಿಗೂ ನಿಮ್ಮ ಮೇಲೆ ಬೀಳುವುದಿಲ್ಲ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

8, ಶನಿ ಕಾಟದಿಂದ ಪಾರು ಆಗುವುದಕ್ಕೆ ಶಿವ ಹಾಗೂ ಆಂಜನೇಯ ಆರಾಧನೆ ಮಾಡಬೇಕು.ಶಿವನಿಗೆ ಜಾಲಭಿಷೇಕ ಮಾಡುವುದರೊಂದಿಗೆ ಮತ್ತು ಆಂಜನೇಯನಿಗೆ ನಿತ್ಯ ಪೂಜೆ ಸಲ್ಲಿಸುವುದರಿಂದ ಶನಿ ಕಾಟ ಎಂದಿಗೂ ನಿಮ್ಮನ್ನು ಬಾದಿಸುವುದಿಲ್ಲ.9, ರುದ್ರಾಕ್ಷಿ ಧರಿಸುವವರಿಗೆ ಅದೃಷ್ಟ ತೆರೆದುಕೊಳ್ಳುತ್ತದೆ.10, ಈ ಎಲ್ಲಾ ಅಭ್ಯಾಸವನ್ನು ರೂಡಿಸಿಕೊಂಡರೆ ಶನಿ ಎಂದಿಗೂ ನಿಮಗೆ ತೊಂದರೆ ಕೊಡುವುದಿಲ್ಲ.

Leave a Reply

Your email address will not be published.