ಕೇವಲ 11 ದಿನಗಳಲ್ಲಿ ಅದೃಷ್ಟ ಶಕ್ತಿ ಮತ್ತು ಎಲ್ಲಾ ಮನಸಿಚ್ಚೆಗಳನ್ನು ಪೂರ್ತಿ ಮಾಡುತ್ತದೆ!

Featured-Article

ಈ ಪ್ರಯೋಗವನ್ನು ಮಾಡಿದ ತಕ್ಷಣ ನಿಮ್ಮ ಎಲ್ಲಾ ಮನಸ್ಸಿಚ್ಚೆಗಳು ಪೂರ್ತಿಯಾಗುತ್ತದೆ. ಈ ಪ್ರಯೋಗವನ್ನು ನಂಬಿಕೆಯಿಂದ ಶ್ರದ್ಧೆಯಿಂದ ಭಕ್ತಿಯಿಂದ ಮಾಡುತ್ತಾರೋ ಅವರ ಎಲ್ಲಾ ಮನಸ್ಸಿನ ಇಚ್ಛೆಗಳು ಖಂಡಿತ ಪೂರ್ತಿಯಾಗುತ್ತದೆ.ಈ ಪ್ರಯೋಗವನ್ನು ಮಾಡಲು ಕೆಲವು ನಿಯಮಗಳನ್ನು ಅನುಸರಿಸಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಒಂದು ವೇಳೆ ಈ ಪ್ರಯೋಗವನ್ನು ನೀವು ಮಾಡುವುದಾದರೆ 12 ದಿನ ಮಾಂಸಾಹಾರ ಮದ್ಯಪಾನ ಧೂಮಪಾನ ಮಾಡಬಾರದು.2, ನಿಮ್ಮ ಮನೆಯಲ್ಲಿ ಇರುವ ಶಿವಲಿಂಗದ ಮೇಲೆ ನೀರನ್ನು ಅರ್ಪಿಸಬೇಕು ಅಥವಾ ದೀಪವನ್ನು ಹನ್ನೊಂದು ದಿನಗಳವರೆಗೆ ಹಚ್ಚಬೇಕು.ಪೂರ್ತಿಯಾಗಿ 11 ದಿನ ಭಕ್ತಿಯಿಂದ ಶ್ರದ್ಧೆಯಿಂದ ಶಿವನ ಆರಾಧನೆಯನ್ನು ಮಾಡಬೇಕಾಗುತ್ತದೆ. ಈ ಪ್ರಯೋಗವನ್ನು ಮಾಡಲು ನೀವು 11 ವಿಳೆದೆಲೆ ಅನ್ನು ತೆಗೆದುಕೊಳ್ಳಬೇಕು. ಜೊತೆಗೆ 11 ಅಡಿಕೆಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಹನ್ನೊಂದು ದಿನಗಳ ಕಾಲ ಬ್ರಹ್ಮಚರ್ಯವನ್ನು ಫಲಿಸಬೇಕು.ಇಲ್ಲಿ ಯಾರಿಗೂ ಸಹ ಕೆಟ್ಟದಾಗಿ ಬೈಯ್ಯಬಾರದು.

ಇನ್ನು 11 ವಿಳೇದೆಲೆ ಮತ್ತು 11ಅಡಿಕೆಯನ್ನು ತೆಗೆದುಕೊಂಡು ಸ್ವಚ್ಛಗೊಳಿಸಬೇಕು. ನಂತರ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇರುವ ಶಿವಲಿಂಗದ ಮುಂದೆ ಇಡಬೇಕು. ವಿಳೆದೆಲೆಗಳು ಒಣಗದಂತೆ ಅದರ ಮೇಲೆ ನೀರನ್ನು ಸಿಂಪಡಿಸುತ್ತಿರಬೇಕು. ಇನ್ನು ಪ್ರತಿದಿನ ಭಗವಂತನಾದ ಶಿವನಿಗೆ ಯಾವುದಾದರೂ ಸಿಹಿ ಪದಾರ್ಥವನ್ನು ಅರ್ಪಿಸುತ್ತಾ ಹೋಗಬೇಕು.

ಮೊದಲು ಒಂದು ವಿಳೆದೆಲೆ ತೆಗೆದುಕೊಂಡು ಅದರ ಮೇಲೆ ಚಂದನದಿಂದ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬರೆಯಬೇಕು. ನಂತರ ಅದರ ಮೇಲೆ ಅಡಿಕೆಯನ್ನು ನೀಡಬೇಕು. ಇದು ಭಗವಂತನಾದ ಗಣೇಶನ ಸ್ವರೂಪವಾಗಿದೆ. ಹಾಗಾಗಿ ಗಣಪತಿಯನ್ನು ಧ್ಯಾನ ಮಾಡುವುದು ತುಂಬಾ ಮುಖ್ಯವಾಗಿದೆ. ಈ ರೀತಿ ಮಾಡುವಾಗ ಪ್ರಯೋಗದಲ್ಲಿ ಬರುವ ಎಲ್ಲಾ ತೊಂದರೆಗಳು ದೂರವಾಗುತ್ತದೆ. ಒಂದು ವಿಳೇದೆಲೆ ಮೇಲೆ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬರೆದು ಅದರ ಮೇಲೆ ಅಡಿಕೆಯನ್ನು ಇಟ್ಟು ಅದರ ಜೊತೆ ನೈವೇದ್ಯದ ರೂಪದಲ್ಲಿ ಒಣದ್ರಾಕ್ಷಿಯನ್ನು ಇಡಬೇಕು. ನಂತರ ಶಿವನ ಮೇಲೆ ಜಲವನ್ನು ಅರ್ಪಿಸಬೇಕು.ನಂತರ ಇದನ್ನು ಭಗವಂತನಿಗೆ ಅರ್ಪಿಸಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಂತರ ನಿಮ್ಮ ಮನಸ್ಸಿನ ಇಚ್ಛೆಗಳನ್ನು ನಂದಿಯ ಹತ್ತಿರ ಕಿವಿಯಲ್ಲಿ ಹೇಳಬೇಕು. ಇದೇ ರೀತಿ ನಿಮ್ಮ ಪ್ರಯೋಗವನ್ನು 11 ದಿನ ಮಾಡಬೇಕು. ಈ ಪ್ರಯೋಗವನ್ನು ಮಾಡುವ ಸಮಯದಲ್ಲಿ ಯಾರ ಜೊತೆ ಕೂಡ ಜಗಳವನ್ನು ಆಡಬಾರದು ಯಾರಿಗೂ ಕೂಡ ಬೈಯಬಾರದು ಆದಷ್ಟು ಶಿವನ ಆರಾಧನೆಯನ್ನು ಮಾಡಬೇಕು. ಸಾಧ್ಯವಾದರೆ ಓಂ ನಮಃ ಶಿವಾಯ ಮಂತ್ರ ವನ್ನು ಜಪ ಮಾಡಿರಿ. ಮುಖ್ಯವಾಗಿ ಮಲಗುವಾಗ ಉತ್ತರ ದಿಕ್ಕಿನಲ್ಲಿ ಬೆಳ್ಳಿ ನಾಣ್ಯದ ಮೇಲೆ ತುಪ್ಪದ ದೀಪವನ್ನು ಉರಿಸಬೇಕು. ಈ ರೀತಿ ಮಾಡಿದರೆ ಖಂಡಿತವಾಗಿ ಭಗವಂತನಾದ ಶಿವನ ಕೃಪೆ ನಿಮಗೆ ಸಿಗುತ್ತದೆ.

Leave a Reply

Your email address will not be published.